Advertisment

ಇಶಾನಿ ಬರ್ತ್​ಡೇ.. ವಿನಯ್, ತನಿಷಾ, ನೀತು ಸೇರಿ ಯಾರೆಲ್ಲ ಬಂದಿದ್ದರು?

ಱಪರ್​​ ಇಶಾನಿ ಮತ್ತೆ ಟ್ರೆಂಡಿಂಗ್​ನಲ್ಲಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಆಲ್ಬಂ ಸಾಂಗ್ ಮೂಲಕ ಸುದ್ದಿಯಾಗಿದ್ದ ಇಶಾನಿ, ಬರ್ತ್​​ಡೇ ಸಂಭ್ರಮದಲ್ಲಿದ್ದಾರೆ. ಅವರ ಬರ್ತ್​​ಡೇಗೆ ಯಾರೆಲ್ಲ ಬಂದಿದ್ದರು ಗೊತ್ತಾ?

author-image
Ganesh Kerekuli
Eshani
Advertisment

ಬಿಗ್​ಬಾಸ್​ ಕನ್ನಡ (Bigboss) ಸೀಸನ್​ 10ರ ಸ್ಪರ್ಧಿ, ಇಶಾನಿಯ (Ishani) ಬರ್ತ್​ಡೇ ಪಾರ್ಟಿ (birthday party) ಜೋರಾಗಿ ನಡೆದಿದೆ. ರಾಕ್​​​ಸ್ಟಾರ್ ಇಶಾನಿ ಕಿತ್ತಳೆ ಬಣ್ಣದ ಔಟ್​ಫಿಟ್​ನಲ್ಲಿ ಎಂದಿನಂತೆ ಸಖತ್​ ಮಿಂಚಿದ್ದಾರೆ. 

Advertisment

ಇಶಾನಿ ಬರ್ತ್​ ಡೇ ಪಾರ್ಟಿ ಬಲೂ ಜೋರು

ಇಶಾನಿ ಬರ್ತ್​ಡೇ ಪಾರ್ಟಿಯಲ್ಲಿ ಬಿಗ್​ ಬಾಸ್​ ಖ್ಯಾತಿಯ ವಿನಯ್, ತನಿಷಾ, ಪವಿ, ಸ್ನೇಹಿತ್​, ನೀತು ಸೇರಿದಂತೆ ಇಶಾನಿ ಫ್ಯಾನ್ಸ್ ಬರ್ತ್​ ಡೇ ಪಾರ್ಟಿಯಲ್ಲಿದ್ರು. ಸ್ನೇಹಿತರೊಂದಿಗೆ ಕೇಕ್​ ಕತ್ತರಿಸಿ ಇಶಾನಿ ಬರ್ತ್​ಡೇ ಆಚರಿಸಿಕೊಂಡರು.

ಇದನ್ನೂ ಓದಿ: ನಾಪತ್ತೆ ಕೇಸ್​ಗೆ ಟ್ವಿಸ್ಟ್​.. ಯುವತಿಯ ತಂದೆ ಮೇಲಿನ ಸೇಡಿಗೆ ಆಕೆಯನ್ನೇ ಅಪಹರಿಸಿ ಜೀವ ತೆಗೆದ

ishani birthday 22
ISHANI Photograph: (Raper ishani)

ಅಷ್ಟೇ ಅಲ್ಲದೇ ಬಿಗ್​ಬಾಸ್‌ ಕನ್ನಡ ಸೀಸನ್‌ 10ರ ಸ್ಪರ್ಧಿ ಇಶಾನಿ ಮತ್ತೆ ಟ್ರೆಂಡಿಂಗ್​ನ​ಲ್ಲಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಬೋಲ್ಡ್ ಫೋಟೋಗಳ ಮೂಲಕ ಸದ್ದು ಮಾಡಿದ್ದ ನಟಿ ಹೊಸ ಆಲ್ಬಂ ಸಾಂಗ್​ ಮೂಲಕ ಕಿಚ್ಚು ಹಚ್ಚಿದ್ದಾರೆ.

Advertisment

ಇಶಾನಿ ಹುಟ್ಟೂರು ಮೈಸೂರು. ಆದ್ರೆ ಬೆಳೆದಿದ್ದೆಲ್ಲಾ ದುಬೈನಲ್ಲಿ. ಕೆಲವು ತಿಂಗಳಿನಿಂದ ಇಶಾನಿ ಸುದ್ದಿನೇ ಇರಲಿಲ್ಲ. ಏನ್​ ಮಾಡ್ತಿದ್ದಾರೆ ಅಂತ ತಡಕಾಡಿದಾಗ ಕಣ್ಣಿಗೆ ಬಿದ್ದಿದ್ದು ಹೊಸ ಆಲ್ಬಂ ಸಾಂಗ್​.

ಇದನ್ನೂ ಓದಿ:ಮದುವೆ ಆದ ಮೇಲೆ ಹೀಗ್ಯಾಕೆ ಮಾಡ್ತಿದ್ದಾರೋ.. ಅಕ್ಕನ ಬಗ್ಗೆ ಬಿಗ್​ ಬಾಸ್​ ರಂಜಿತ್ ಏನೇನು ಹೇಳಿದರು?

ಱಪರ್​ ಆಗಿರೋ ಇಶಾನಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ 16ಕ್ಕೂ ಹೆಚ್ಚು ಹಾಡುಗಳನ್ನ ಹಾಡಿದ್ದಾರೆ. ಸ್ವತಃ ಅವರೆ  ಲಿರಿಕ್ಸ್​ ಕೂಡ ಬರೀತಾರೆ. ಈ ಪ್ರತಿಭೆನೇ ಅವರನ್ನು ಬಿಗ್​ಬಾಸ್​ ವೇದಿಕೆಗೆ ತಂದು ನಿಲ್ಲಿಸಿತ್ತು. ಈಗ ಸ್ವೇ ಎಂಬ ಹೊಸ ಸಾಂಗ್​ ರಿಲೀಸ್​ ಮಾಡಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Raper ishani bigboss kannada 1 0
Advertisment
Advertisment
Advertisment