Advertisment

ಒಂದೇ ತಿಂಗಳಲ್ಲಿ 3 ಸಿನಿಮಾ.. ‘ಮಾರ್ಕ್‌’ ಗೆಲುವು ಸುದೀಪ್‌ ಪಾಲಿಗೆ ಅದೆಷ್ಟು ಮಹತ್ವದ್ದು?

ಬಿಗ್‌ ಸ್ಟಾರ್‌ಗಳು ಅಂದ್ರೆ ಬಿಗ್‌ ಬಜೆಟ್‌ ಸಿನಿಮಾಗಳೇ ಆಗಿರುತ್ತವೆ. ಅದ್ರಲ್ಲಿಯೂ ಪ್ಯಾನ್‌ ಇಂಡಿಯಾ ಸಿನಿಮಾ ಅಂದ್ರೆ ಅದರ ಲೆವೆಲ್‌ ಇನ್ನೊಂದು ಹಂತದಲ್ಲಿರುತ್ತೆ. ಮಾರ್ಕ್ ಸಿನಿಮಾ ಡಿಸೆಂಬರ್ 25ಕ್ಕೆ ಥಿಯೇಟರ್​ಗೆ ಬರಲಿದೆ. ಈ ಸಿನಿಮಾದ ಸಕ್ಸಸ್‌ ಸುದೀಪ್‌ ಪಾಲಿಗೆ ತುಂಬಾನೇ ಮಹತ್ವದ್ದಾಗಿದೆ.

author-image
Ganesh Kerekuli
Kiccha sudeep (3)
Advertisment

ಬಿಗ್‌ ಸ್ಟಾರ್‌ಗಳು ಅಂದ್ರೆ ಬಿಗ್‌ ಬಜೆಟ್‌ ಸಿನಿಮಾಗಳೇ ಆಗಿರುತ್ತವೆ. ಅದ್ರಲ್ಲಿಯೂ ಪ್ಯಾನ್‌ ಇಂಡಿಯಾ ಸಿನಿಮಾ ಅಂದ್ರೆ ಅದರ ಲೆವೆಲ್‌ ಇನ್ನೊಂದು ಹಂತದಲ್ಲಿರುತ್ತೆ. ಮಾರ್ಕ್ ಸಿನಿಮಾ ಡಿಸೆಂಬರ್ 25ಕ್ಕೆ ಥಿಯೇಟರ್​ಗೆ ಬರಲಿದೆ. ಈ ಸಿನಿಮಾದ ಸಕ್ಸಸ್‌ ಸುದೀಪ್‌ ಪಾಲಿಗೆ ತುಂಬಾನೇ ಮಹತ್ವದ್ದಾಗಿದೆ. ವಿಶೇಷ ಅಂದ್ರೆ ಇದೇ ತಿಂಗಳಲ್ಲಿ ಮೂರು ಬಿಗ್​ ಬಜೆಟ್ ಸಿನಿಮಾ ರಿಲೀಸ್ ಆಗ್ತಿದೆ. ನಾಳೆ ಡೆವಿಲ್ ಸಿನಿಮಾ ರಿಲೀಸ್ ಆದ್ರೆ, ಡಿಸೆಂಬರ್ 25 ರಂದು ಮಾರ್ಕ್ ಮತ್ತು 45 ಸಿನಿಮಾ ಥಿಯೇಟರ್​ಗೆ ಬರುತ್ತಿವೆ. 

Advertisment

ಪ್ರತಿಯೊಬ್ಬ ಹೀರೋ ಪಾಲಿಗೂ ಸಿನಿಮಾ ಅನ್ನೋದು ಇನ್‌ಫಾರ್ಟೆಂಟ್‌. ಅದು ಹೈ ಬಜೆಟ್‌ ಸಿನಿಮಾ ಆಗಿರ್ಲಿ, ಲೋ ಬಜೆಟ್‌ ಸಿನಿಮಾ ಆಗಿರ್ಲಿ. ತಾವು ಗೆಲ್ಬೇಕು. ತಮ್ಮ ಸಿನಿಮಾ ಜೀವನ ಉನ್ನತಿಗೆ ಹೋಗ್ಬೇಕು ಅಂತ ಬಯಸುತ್ತಾರೆ. 

ಇದನ್ನೂ ಓದಿ: ‘ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ..’ ಜೈಲಿನಿಂದಲೇ ಭಾವನಾತ್ಮಕವಾಗಿ ಪತ್ರ ಬರೆದ ದರ್ಶನ್

Mark movie (2)

ಮಾರ್ಕ್‌ ಸಕ್ಸಸ್‌ ಏಕೆ ಮಹತ್ವ?

ಸುದೀಪ್‌ ಸಿನಿಮಾ ಮಾಡೋ ಮುನ್ನ ಕಥೆಗೆ ಮಹತ್ವ ಕೊಡ್ತಾರೆ. ಕಥೆ ಚೆನ್ನಾಗಿದೆ, ಅದು ತನ್ನ ಅಭಿಮಾನಿಗಳಿಗೂ ಇಷ್ಟವಾಗುತ್ತೆ, ಹಾಗೇ ಸಿನಿ ಪ್ರೇಮಿಗಳನ್ನ ಥಿಯೇಟರ್‌ಗೆ ಎಳ್ಕೊಂಡು ಬರುತ್ತೆ ಅನ್ನೋ ಹಾಗಿದ್ರೆ ಮಾತ್ರ ಒಪ್ಪಿಕೊಳ್ತಾರೆ. ಹಾಗೆಯೇ ಒಪ್ಪಿಕೊಂಡು ಆದ್ಮೇಲೆ ಶೇಕಡಾ 100 ರಷ್ಟು ಎಫರ್ಟ್‌ ಹಾಕ್ತಾರೆ. 

Advertisment

ಇದನ್ನೂ ಓದಿ: ವಿಶ್ವದ ಶ್ರೀಮಂತ​ ಲೀಗ್​ನ ಶಾಕಿಂಗ್​ ಸುದ್ದಿ ರಿವೀಲ್​.. ಆರ್​​ಸಿಬಿಗೂ ಆಘಾತ..!

Mark movie (1)

ಸಿನಿಮಾ ಸಕ್ಸಸ್‌ಗೆ ಏನು ಬೇಕೋ ಅದೆಲ್ಲನ್ನು ಮಾಡ್ತಾರೆ. ಹಾಗೇ ಮಾರ್ಕ್‌ ಸಿನಿಮಾ ಬಗ್ಗೆ ಹೇಳ್ಬೇಕು ಅಂದ್ರೆ ಈ ಸಿನಿಮಾ ದೊಡ್ಡ ಬಜೆಟ್‌ ಚಿತ್ರ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ರಿಲೀಸ್‌ ಆಗ್ತಿದೆ. ಹೀಗಾಗಿ ಸಿನಿಮಾ ಸಕ್ಸಸ್‌ ಆಗ್ಬೇಕು, ಆ ಮೂಲಕ ಸ್ಯಾಂಡಲ್‌ವುಡ್‌ನ ಕೀರ್ತಿಯನ್ನ ಇನ್ನಷ್ಟು ಎತ್ತರಕ್ಕೆ ಏರಿಸ್ಬೇಕು ಅಂತ ಸುದೀಪ್‌ ಹೆಜ್ಜೆ ಇಟ್ಟಿದ್ದಾರೆ.

ಮಾರ್ಕ್‌ ಸಕ್ಸಸ್‌ ಸ್ಯಾಂಡಲ್‌ವುಡ್‌ಗೂ ಕೀರ್ತಿ!

ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ವರೆಗೂ ಸುದೀಪ್‌ ಅಂದ್ರೆ ಯಾರು? ಅವರ ಆ್ಯಕ್ಟಿಂಗ್‌ ಎಂಥದ್ದು? ಅನ್ನೋದು ಗೊತ್ತು. ಹೀಗಾಗಿಯೇ ಎಲ್ಲಾ ಇಂಡಸ್ಟ್ರಿಯಲ್ಲಿಯೂ ಸುದೀಪ್‌ಗೆ ಅಭಿಮಾನಿಗಳು ಇದ್ದಾರೆ. ಹಾಗೇ ಬೇರೆ ಬೇರೆ ಇಂಡಸ್ಟ್ರಿಯಿಂದಲೂ ಹೀರೋ ಆಫರ್‌ಗಳು ಬರ್ತಾನೇ ಇರ್ತಾವೆ. ಆದ್ರೆ, ಸುದೀಪ್‌ ಮೊದಲ ಆದ್ಯತೆ ಸ್ಯಾಂಡಲ್‌ವುಡ್‌. ಈ ನಿಟ್ಟಿನಲ್ಲಿ ಮಾರ್ಕ್‌ ಸಿನಿಮಾದ ಮೇಲೆ ಸುದೀಪ್‌ಗೆ ಭಾರೀ ಭರವಸೆ ಇದೆ. ಕಥೆ ಚೆನ್ನಾಗಿದೆ, ಸಿನಿಮಾ ಚೆನ್ನಾಗಿ ಬಂದಿದೆ. ಹೀಗಾಗಿ ಗೆಲುವು ಸಿಗುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದಾರೆ.

Advertisment

ಮಾರ್ಕ್‌ ಪ್ಯಾನ್‌ ಇಂಡಿಯಾ ಸಿನಿಮಾ ಆಗಿರೋ ಹಿನ್ನೆಲೆಯಲ್ಲಿ ಸಿನಿಮಾದ ಗೆಲುವು ಸ್ಯಾಂಡಲ್‌ವುಡ್‌ಗೂ ಕೀರ್ತಿ ತರುತ್ತೆ. ಸುದೀಪ್‌ ಪಾಲಿಗೂ ಇದು ಮಹತ್ವದ ಸಿನಿಮಾ. ಇದು ದೊಡ್ಡ ಪ್ರಮಾಣದಲ್ಲಿ ಗೆದ್ರೆ ಇನ್ನಷ್ಟು ಪ್ಯಾನ್‌ ಇಂಡಿಯಾ ಸಿನಿಮಾ ಮಾಡೋದಕ್ಕೆ ಸಹಾಯ ಆಗಲಿದೆ.  

ಇದನ್ನೂ ಓದಿ: ಡೆವಿಲ್‌ ದಾಖಲೆ ಉಡೀಸ್‌ ಮಾಡಿದ ಮಾರ್ಕ್‌.. ಫ್ಯಾನ್ಸ್‌ ನಡುವೆ ವಾರ್‌..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

kiccha sudeep Mark Movie
Advertisment
Advertisment
Advertisment