newsfirstkannada.com

ದರ್ಶನ್​ ಪ್ರಕರಣದಲ್ಲಿ ಹ್ಯಾಸ ನಟನಿಗೂ ಢವ ಢವ.. ಅರೆಸ್ಟ್​ ಆಗೋ ಭಯದಲ್ಲಿದ್ದಾರಂತೆ ಈ ತಾರೆ!

Share :

Published June 17, 2024 at 11:46am

    ದರ್ಶನ್ ಜೊತೆ ಪಾರ್ಟಿಯಲ್ಲಿ ಭಾಗಿಯಾಗಿದ್ದ ಸ್ಟಾರ್ ನಟ

    ರೇಣುಕಾಸ್ವಾಮಿ ಹತ್ಯೆ ಕೇಸ್​ನಲ್ಲಿ ಹಾಸ್ಯ ನಟನಿಗೆ ಶುರುವಾಗಿದೆ ನಡುಕ

    ಹಾಸ್ಯನಟನನ್ನ ವಿಟ್ನೆಸನ್ನಾಗಿ ಮಾಡಿಕೊಳ್ತಾರಾ ಪೊಲೀಸರು?

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನವಾದ ನಟ ದರ್ಶನ್ ಬೆನ್ನಲ್ಲೇ ಮತ್ತೊಬ್ಬ ಹಾಸ್ಯ ನಟನಿಗೂ ಢವ ಢವ ಶುರುವಾಗಿದೆ ಎನ್ನಲಾಗುತ್ತಿದೆ. ಅರೆಸ್ಟ್​ ಆಗುವ ಭಯ ಕಾಡುತ್ತಿದೆಯಂತೆ.

ದರ್ಶನ್ ಅಂಡ್ ಟೀಂ ಶನಿವಾರ ಮಧ್ಯಾಹ್ನದಿಂದ ವಿನಯ್ ಒಡೆತನದ ಸ್ಟೋನಿಬ್ರೂಕ್ ನಲ್ಲಿ ಪಾರ್ಟಿ ಮಾಡ್ತಿದ್ದರು. ಈ ವೇಳೆ ದರ್ಶನ್ ಜೊತೆ ಪಾರ್ಟಿಯಲ್ಲಿ ಸ್ಟಾರ್ ನಟರೊಬ್ಬರು ಭಾಗಿಯಾಗಿದ್ದರು ಎಂಬ ಮಾತುಗಳು ಕೇಳಿಬಂದಿವೆ.

ಸಂಜೆ ವೇಳೆಗೆ ನಟ ದರ್ಶನ್​ ಸ್ವಲ್ಪ ಕೆಲಸ ಇದೆ ಅಂತಾ ಎದ್ದು ಹೊರಟಿದ್ದಾರೆ. ಆ ಬಳಿಕ ರೇಣುಕಾಸ್ವಾಮಿ ಹತ್ಯೆ ನಡೆದಿದೆ. ಆದರೀಗ ದರ್ಶನ್ ಬಂಧನದ ಬಳಿಕ ಸ್ಟಾರ್ ನಟನಿಗೆ ನಡುಕ ಹುಟ್ಟಿದೆ. ಯಾವುದೇ ಕ್ಷಣದಲ್ಲಾದ್ರು ಕಾಮಾಕ್ಷಿಪಾಳ್ಯ ಪೊಲೀಸ್ರು ಸಂಪರ್ಕಿಸಬಹುದು ಅನ್ನೋ ಭಯದಲ್ಲಿರೋ ನಟನಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಮೈಮೇಲಿದ್ದ ಚಿನ್ನವನ್ನು ಕದ್ದಿರೋದು ಈತ! ವಿಚಾರಣೆ ವೇಳೆ ಕೊನೆಗೂ ಸಿಕ್ಕಿಬಿದ್ದ ನೋಡಿ

ಇದೀಗ ಆ ನಟನಿಗೆ ನೋಟಿಸ್ ಕೊಡುವ ಚಿಂತನೆಯಲ್ಲಿರೊ ಪೊಲೀಸರಿದ್ದಾರೆ ಎನ್ನಲಾಗುತ್ತಿದೆ. ಕೊಲೆ ವಿಚಾರವಾಗಿ ಸ್ಟೋನಿ ಬ್ರೂಕ್ ಪಬ್ ನಲ್ಲಿ ಏನಾದ್ರು ಚರ್ಚೆಯಾಗಿತ್ತಾ ಅಂತಾ ಮಾಹಿತಿ ಪಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸ್ಟೋನಿಬ್ರೂಕ್ ಮಾಲೀಕ ವಿನಯ್

ಇದನ್ನೂ ಓದಿ: ದರ್ಶನ್​​ಗೆ ಪವಿತ್ರಾ ಗೌಡ ಪ್ರೀತಿಯಿಂದ ಏನೆಂದು ಕರೀತಾರೆ.. ಈ ನಟಿಯ ಹಿನ್ನೆಲೆ ಏನು ಗೊತ್ತಾ..?

ಸದ್ಯ ಪೊಲೀಸರು ನೋಟಿಸ್ ಕೊಟ್ಟು ಕರೆಸಬೇಕಾ? ಬೇಡ್ವಾ ಅಂತಾ ಹಿರಿಯ ಅಧಿಕಾರಿಗಳ ಜೊತೆಗೆ ಸಲಹೆ ಪಡೆಯುತ್ತಿದ್ದಾರಂತೆ.

ಇದನ್ನೂ ಓದಿ: ಇಂದು ದರ್ಶನ್​​ರನ್ನು ಮೈಸೂರಿಗೆ ಕರೆದೊಯ್ಯಲಿದ್ದಾರೆ ಪೊಲೀಸರು! ಮತ್ತೊಂದು ಎವಿಡೆನ್ಸ್​ ಸಿಕ್ತಾ?

ಮತ್ತೊಂದು ಮಾಹಿತಿ ಪ್ರಕಾರ, ಹಾಸ್ಯನಟನ ಜೊತೆಗೆ ಓರ್ವ ನಿರ್ಮಾಪಕರು ಕೂಡ ಇದ್ದರು ಎನ್ನಲಾಗುತ್ತಿದೆ. ಹಾಸ್ಯನಟನನ್ನ ವಿಟ್ನೆಸನ್ನಾಗಿ ಮಾಡಿಕೊಳ್ಳೊ‌ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್​ ಪ್ರಕರಣದಲ್ಲಿ ಹ್ಯಾಸ ನಟನಿಗೂ ಢವ ಢವ.. ಅರೆಸ್ಟ್​ ಆಗೋ ಭಯದಲ್ಲಿದ್ದಾರಂತೆ ಈ ತಾರೆ!

https://newsfirstlive.com/wp-content/uploads/2024/06/darshan1.jpg

Load More