newsfirstkannada.com

ರೈತರಿಗೆ ಸಂತಸದ ಸುದ್ದಿ.. ಬ್ಯಾಂಕ್​ ಖಾತೆಗೆ 101.61 ಕೋಟಿ ರೂಪಾಯಿ ಬೆಳೆ ವಿಮೆ ಹಣ ಜಮಾ

Share :

Published June 9, 2024 at 9:17am

  ರೈತರ ಬ್ಯಾಂಕ್​ ಖಾತೆಗೆ ಬಂತು ಬೆಳೆ ವಿಮೆ ಹಣ

  ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಮಾಡಿಸಿದ್ದ ರೈತರು

  ರೈತರ ಖಾತೆಗಳಿಗೆ ಡಿಬಿಟಿ ಮೂಲಕ ಹಣ ವರ್ಗಾವಣೆ

ಕಲಬುರಗಿ: ಜಿಲ್ಲೆಯ ರೈತರಿಗೆ 101.61 ಕೋಟಿ ರೂಪಾಯಿ ಬೆಳೆ ವಿಮೆ ಹಣ ಜಮಾ ಆಗಿದೆ. ಕಲಬುರಗಿ ಜಿಲ್ಲೆಯ 88,644 ರೈತರ ಅಕೌಂಟ್‌ಗೆ DBT ಮೂಲಕ 101.61 ಕೋಟಿ ರೂಪಾಯಿ ಬಂದಿದೆ.

2023-24 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಮಾಡಿಸಿದ್ದ ರೈತರಿಗೆ ಪರಿಹಾರ ಸಿಕ್ಕಿದ್ದು, ಈ ವಿಚಾರ ಅವರ ಮುಖದಲ್ಲಿ ಮುಂದಹಾಸ ಮೂಡಿಸಿದೆ.  ಕಳೆದೆರಡು ದಿನಗಳಿಂದ ರೈತರ ಖಾತೆಗಳಿಗೆ ಡಿಬಿಟಿ ಮೂಲಕ ಹಣ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ.

ಇದನ್ನೂ ಓದಿ: VIDEO: ಪಿಜ್ಜಾ ತಿನ್ನುವುದರಲ್ಲೇ ಮಗ್ನಳಾಗಿದ್ದ ಮಹಿಳೆ.. ಸರ​ ಕಸಿದು ಪರಾರಿಯಾದ ಖತರ್ನಾಕ್​ ಕಳ್ಳ

ಆಧಾರ್​ ಲಿಂಕ್​ ಮಾಡಿಸಿ

ಆಧಾರ್ ತಪ್ಪು ಮಾಹಿತಿ ಹಿನ್ನೆಲೆಯಲ್ಲಿ 281 ರೈತರಿಗೆ ಬೆಳೆ ಪರಿಹಾರ ಹಣ ಜಮೆ ಆಗಿಲ್ಲ. ಹೀಗಾಗಿ ಬ್ಯಾಂಕ್ ಅಕೌಂಟ್‌ಗೆ ಆಧಾರ್ ಲಿಂಕ್ ಮಾಡಿಸಿಕೊಳ್ಳಲು ಡಿಸಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: INDvsPAK: ಇಂದು ಟೀಂ ಇಂಡಿಯಾ ಪಕ್ಕಾ ಗೆಲ್ಲುತ್ತೆ! 5 ಕೋಟಿ ರೂಪಾಯಿ ಬೆಟ್ಟಿಂಗ್​ ಕಟ್ಟಿದ ಖ್ಯಾತ ರ‍್ಯಾಪರ್​!

ಇನ್ನು 2023 ರ ಡಿಸೆಂಬರ್‌ನಲ್ಲಿ 1,20,724 ರೈತರಿಗೆ 83.63 ಕೋಟಿ ರೂಪಾಯಿ ಮಧ್ಯಂತರ ಪರಿಹಾರ ನೀಡಲಾಗಿತ್ತು. ಇದೀಗ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಮಾಡಿಸಿದ್ದ ರೈತರಿಗೆ ಪರಿಹಾರ ಸಿಕ್ಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೈತರಿಗೆ ಸಂತಸದ ಸುದ್ದಿ.. ಬ್ಯಾಂಕ್​ ಖಾತೆಗೆ 101.61 ಕೋಟಿ ರೂಪಾಯಿ ಬೆಳೆ ವಿಮೆ ಹಣ ಜಮಾ

https://newsfirstlive.com/wp-content/uploads/2024/02/Former.jpg

Load More