ಇಂದು ಚೆನ್ನೈ, ಗುಜರಾತ್ ಟೈಟನ್ಸ್ ಮಧ್ಯೆ ರೋಚಕ ಪಂದ್ಯ
ಪ್ಲೇ ಆಫ್ ಕನಸು ಕಂಡಿದ್ದ ಚೆನ್ನೈಗೆ ಗುಜರಾತ್ ಬಿಗ್ ಶಾಕ್
ಸಿಕ್ಸ್ ಮೇಲೆ ಸಿಕ್ಸ್ ಹೊಡೆಯುವಾಗ ಬಿಕ್ಕಿ ಬಿಕ್ಕಿ ಅತ್ತ ಸಿಎಸ್ಕೆ ಫ್ಯಾನ್
ಇಂದು ಅಹ್ಮದಾಬಾದಿನ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಹೈವೋಲ್ಟೇಜ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗುಜರಾತ್ ಟೈಟನ್ಸ್ ಬರೋಬ್ಬರಿ 232 ರನ್ಗಳ ಬಿಗ್ ಟಾರ್ಗೆಟ್ ನೀಡಿದೆ.
ಟಾಸ್ ಸೋತರೂ ಫಸ್ಟ್ ಬ್ಯಾಟಿಂಗ್ ಮಾಡಿದ ಗುಜರಾತ್ ಪರ ಓಪನರ್ಸ್ ಆಗಿ ಬಂದ ಸಾಯ್ ಸುದರ್ಶನ್ ಮತ್ತು ಕ್ಯಾಪ್ಟನ್ ಶುಭ್ಮನ್ ಗಿಲ್ ಭರ್ಜರಿ ಬ್ಯಾಟಿಂಗ್ ಮಾಡಿದ್ರು. ಸಾಯ್ ಸುದರ್ಶನ್ ತಾನು ಎದುರಿಸಿದ 51 ಬಾಲ್ನಲ್ಲಿ 7 ಭರ್ಜರಿ ಸಿಕ್ಸರ್, 5 ಫೋರ್ ಸಮೇತ 103 ರನ್ ಸಿಡಿಸಿದ್ದಾರೆ. ಇವರಿಗೆ ಸಾಥ್ ಕೊಟ್ಟ ಶುಭ್ಮನ್ ಗಿಲ್ ಕೇವಲ 55 ಬಾಲ್ನಲ್ಲಿ 6 ಭರ್ಜರಿ ಸಿಕ್ಸರ್, 9 ಫೋರ್ನೊಂದಿಗೆ 104 ರನ್ ಚಚ್ಚಿದ್ರು.
ಇನ್ನು, ಶುಭ್ಮನ್ ಗಿಲ್ ಮತ್ತು ಸಾಯ್ ಸುದರ್ಶನ್ ಸಿಕ್ಸ್ ಮೇಲೆ ಸಿಕ್ಸ್ ಹೊಡೆಯುವಾಗ ಸಿಎಸ್ಕೆ ಫ್ಯಾನ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಸಿಎಸ್ಕೆ ತಂಡದ ಪುಟ್ಟ ಅಭಿಮಾನಿ ಬಿಕ್ಕಿ ಬಿಕ್ಕಿ ಅತ್ತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಇದನ್ನೂ ಓದಿ: ಚೆನ್ನೈಗೆ GT ಬಿಗ್ ಶಾಕ್.. RCB ಪ್ಲೇ ಆಫ್ ಹಾದಿ ಸುಗಮ; ಫ್ಯಾನ್ಸ್ ಓದಲೇಬೇಕಾದ ಸ್ಟೋರಿ!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್