newsfirstkannada.com

CSK ಪ್ಲೇ ಆಫ್​​ಗೆ ಹೋಗಲು ಇದೆ ಮೂರು ದಾರಿ.. ಆರ್​ಸಿಬಿ ಪರಿಸ್ಥಿತಿ ಹಾಗಿಲ್ಲ..!

Share :

Published May 17, 2024 at 2:15pm

Update May 18, 2024 at 7:45am

    ನಾಳೆ ಚೆನ್ನೈ ಮತ್ತು ಬೆಂಗಳೂರು ಮಧ್ಯೆ ಮ್ಯಾಚ್

    ನಾಳೆ ಗೆದ್ದರೆ ಆರ್​ಸಿಬಿ ಪ್ಲೇ ಆಫ್​ಗೆ ಹೋಗಲಿದೆ

    ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗೆಲ್ಲೋದು ಯಾರು?

ನಾಳೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್​ಸಿಬಿ ಮತ್ತು ಚೆನ್ನೈ ನಡುವೆ ಪ್ಲೇ ಆಫ್​ ಡಿಸೈಡರ್ ಪಂದ್ಯ ನಡೆಯಲಿದೆ. ಯಾರು ಪ್ಲೇ ಆಫ್ ಪ್ರವೇಶ ಮಾಡುತ್ತಾರೆ ಅಂತಾ ತೀವ್ರ ಕುತೂಹಲ ಮೂಡಿಸಿದೆ.

ಆರ್​ಸಿಬಿ ಪ್ಲೇ ಆಫ್​ಗೆ ಹೋಗಬೇಕು ಅಂದರೆ ನಾಳೆಯ ಪಂದ್ಯವನ್ನು ಗೆಲ್ಲಲೇಬೇಕಿದೆ. ಸದ್ಯ ಆರ್​​ಸಿಬಿ 13 ಪಂದ್ಯಗಳಲ್ಲಿ 6ರಲ್ಲಿ ಗೆದ್ದು 12 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ. ಸತತ 5 ಗೆಲುವಿನ ನಂತರ ರಾಯಲ್ ಚಾಲೆಂಜರ್ಸ್ ಪ್ಲೇಆಫ್ ರೇಸ್​ನಲ್ಲಿದೆ. ಲೀಗ್ ಹಂತದಲ್ಲಿ ಆರ್​ಸಿಬಿಗೆ ನಾಳೆ ಕೊನೆಯ ಪಂದ್ಯ. ಪ್ಲೇ ಆಫ್‌ಗೆ ಪ್ರವೇಶಿಸಲು, ಬೆಂಗಳೂರು 18 ರನ್‌ಗಳಿಗಿಂತ ಹೆಚ್ಚು ಅಥವಾ 18.1 ಓವರ್‌ಗಳಲ್ಲಿ ಗುರಿ ಮುಟ್ಟಬೇಕು.

ಇದನ್ನೂ ಓದಿ:ಕ್ರಿಕೆಟ್​ ನಿವೃತ್ತಿ ಪ್ಲಾನ್ ತಿಳಿಸಿದ ಕೊಹ್ಲಿ.. ಯಾರ ಕಣ್ಣಿಗೂ ಕಾಣಲ್ಲ ಎಂದಿದ್ದೇಕೆ ಕಿಂಗ್?

ಆದರೆ ಸಿಎಸ್​ಕೆ ದಾರಿ ಹಾಗಿಲ್ಲ. ಆರ್​ಸಿಬಿಗಿಂತ ಮತ್ತಷ್ಟು ಸುಲಭವಾಗಿದೆ. 13 ಪಂದ್ಯಗಳನ್ನು ಆಡಿರುವ ಚೆನ್ನೈ ಸೂಪರ್ ಕಿಂಗ್ಸ್ 14 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಸಿಎಸ್​​ಕೆಗೆ ಪ್ಲೇ ಆಫ್​ಗೆ ಹೋಗಲು ಮೂರು ಅವಕಾಶಗಳಿವೆ. ಆದರೆ ಆರ್​ಸಿಬಿ ಸಿಎಸ್​ಕೆ ವಿರುದ್ಧ ಕೇವಲ ಗೆಲುವು ಸಾಧಿಸಿದರೆ ಸಾಕಾಗಲ್ಲ. ಭರ್ಜರಿ ಗೆಲುವು ಬೇಕೇಬೇಕಿದೆ.

ಸಿಎಸ್​ಕೆಗೆ ಇರುವ ಮೂರು ದಾರಿ

  1. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಕೊನೆಯ ಪಂದ್ಯವನ್ನು ಗೆಲ್ಲುವ ಮೂಲಕ ಚೆನ್ನೈ ಪ್ಲೇ ಆಫ್‌ಗೆ ಪ್ರವೇಶಿಸಬಹುದು
  2. ಒಂದು ವೇಳೆ ಚೆನ್ನೈ ಸೋತರೆ ಕಡಿಮೆ ಅಂತರದಲ್ಲಿ ಸೋಲನುಭವಿಸಿ ಉತ್ತಮ ನೆಟ್ ರನ್ ರೇಟ್ ಹೊಂದಿರಬೇಕಾಗುತ್ತದೆ.
  3. ಮಳೆಯಿಂದಾಗಿ ಪಂದ್ಯ ರದ್ದಾಗಿದ್ದರೆ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಆಫ್ ಹಂತಕ್ಕೇರುವಲ್ಲಿ ಯಶಸ್ವಿಯಾಗಲಿದೆ

ಇದನ್ನೂ ಓದಿ:ವೈದ್ಯರ ಮಹಾ ಯಡವಟ್ಟು.. ಕೈಬೆರಳಿಗೆ ಆಪರೇಷನ್ ಮಾಡಬೇಕಿದ್ದ ಬಾಲಕಿಯ ನಾಲಿಗೆಗೆ ಕತ್ತರಿ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

CSK ಪ್ಲೇ ಆಫ್​​ಗೆ ಹೋಗಲು ಇದೆ ಮೂರು ದಾರಿ.. ಆರ್​ಸಿಬಿ ಪರಿಸ್ಥಿತಿ ಹಾಗಿಲ್ಲ..!

https://newsfirstlive.com/wp-content/uploads/2024/05/RCB-VS-CSK-2.jpg

Load More