ಬೆಳ್ಬೆಳಗ್ಗೆ ಸೇತುವೆ ಮೇಲೆ ಕಾರು ಅಡ್ಡ ಹಾಕಿ ರೀಲ್ಸ್ಗಾಗಿ ಪೋಸ್
ಚಾಲನೆಯಲ್ಲಿದ್ದ ಕಾರು ಡೋರ್ ಓಪನ್ ಮಾಡಿ ಫುಲ್ ಪೋಸಿಂಗ್
ರೀಲ್ಸ್ ಹುಚ್ಚಿಗಾಗಿ ಪೊಲೀಸರು ಹಾಕಿದ್ದ ಬ್ಯಾರಿಕೇಡ್ಗೆ ಬೆಂಕಿಯಿಟ್ಟ
ನವದೆಹಲಿ: ಟ್ರಾಫಿಕ್ ಎಂದರೆ ಸಿಟಿ ಜನರಿಗೆ ದೊಡ್ಡ ತಲೆ ಬಿಸಿ. ಈಗೀಗ ಇನ್ಸ್ಟಾ ರೀಲ್ಸ್ಗಾಗಿ ಕೆಲವೊಬ್ಬರು ಟ್ರಾಫಿಕ್ ಮಾಡುವುದು ಅಲ್ಲಲ್ಲಿ ಕೇಳಿರುತ್ತೇವೆ. ಇಂತಹದ್ದೆ ಒಂದು ಘಟನೆ ದೆಹಲಿಯಲ್ಲಿ ನಡೆದಿದ್ದು ಪೊಲೀಸರು ಆರೋಪಿಗಳನ್ನ ಪತ್ತೆ ಮಾಡಿ ಬರೋಬ್ಬರಿ 36 ಸಾವಿರ ರೂಪಾಯಿಗಳನ್ನ ದಂಡ ಹಾಕಿದ್ದಾರೆ.
ಇದನ್ನೂ ಓದಿ: Video- 10ನೇ ವರ್ಷದ ಬರ್ತ್ಡೇ ಕೇಕ್ ಕಟ್ ಮಾಡಿದ್ದ ಬಾಲಕಿ, ಅದೇ ಕೇಕ್ ತಿಂದ ನಂತರ ಸಾವು.. ಸಹೋದರಿ ಗಂಭೀರ
ದೆಹಲಿ ಎಂದರೆ ಮೊದಲೇ ಟ್ರಾಫಿಕ್ಗೆ ಹೆಸರು ವಾಸಿ. ಇಂತಹ ಬ್ಯುಸಿ ನಗರದ ಪಶ್ಚಿಮ ವಿಹಾರ್ನಲ್ಲಿನ ಫ್ಲೈಓವರ್ ಮೇಲೆ ಪ್ರದೀಪ್ ಢಾಕಾ ಎನ್ನುವರು ಬೆಳಗ್ಗೆ ಬೆಳಗ್ಗೆ ತನ್ನ ಕಾರನ್ನು ರಸ್ತೆಗೆ ಅಡ್ಡ ಹಾಕಿ, ಬಳಿಕ ಇನ್ಸ್ಟಾದಲ್ಲಿ ರೀಲ್ಸ್ ಮಾಡಲು ಪ್ರಾರಂಭಿಸಿದ್ದನು. ಅಲ್ಲದೇ ಕಾರನ್ನು ಸ್ಲೋ ಆಗಿ ಓಗುವಾಗಿ ಬಾಗಿಲು ತೆಗೆದು ರೀಲ್ಸ್ಗೆ ಪೋಸ್ ಕೊಟ್ಟು ಇನ್ಸ್ಟಾದಲ್ಲಿ ಪೋಸ್ಟ್ ಶೇರ್ ಮಾಡಿದ್ದನು. ಆಫೀಸ್ಗೆ, ಮನೆಗೆ ಹಾಗೂ ಕೆಲಸದ ನಿಮಿತ್ತ ಹೋಗುತ್ತಿದ್ದ ಸವಾರರು ಟ್ರಾಫಿಕ್ ಆಗಿದೆ ಎಂದು ಇಡೀ ಶಾಪ ಹಾಕಿದ್ದರು. ಈ ಹಿನ್ನೆಲೆಯಲ್ಲಿ ನಗರದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
रील बनाने के लिए विभिन्न यातायात प्रावधानों का उल्लंघन करने वाले आरोपी के विरुद्ध #दिल्लीपुलिस ने मोटर वाहन अधिनियम के अंतर्गत सख्त कार्यवाही करते हुए चालान कर वाहन ज़ब्त किया और पुलिसकर्मियों से अभद्रता एवं उनपर हमला करने पर आईपीसी की धाराओं में केस दर्ज कर गिरफ्तार किया। pic.twitter.com/2f5VBJrwtS
— Delhi Police (@DelhiPolice) March 30, 2024
ಇನ್ನೊಂದು ವಿಡಿಯೋದಲ್ಲಿ ಆರೋಪಿಯು ಪೊಲೀಸರು ರಸ್ತೆಯಲ್ಲಿ ಅಳವಡಿಸಿದ್ದ ಬ್ಯಾರಿಕೇಡ್ಗೆ ಬೆಂಕಿ ಹಚ್ಚಿ ರೀಲ್ಸ್ ಮಾಡಿದ್ದಾನೆ. ಸದ್ಯ ಈ ಸಂಬಂಧ ತನಿಖೆ ಕೈಗೊಂಡಿದ್ದ ದೆಹಲಿ ಪೊಲೀಸರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಕೇಸ್ ದಾಖಲು ಮಾಡಿದ್ದಾರೆ. ಅಲ್ಲದೇ 36 ಸಾವಿರ ರೂ.ಗಳನ್ನ ದಂಡ ವಿಧಿಸಿ, ಕಾರನ್ನು ಸೀಜ್ ಮಾಡಿದ್ದಾರೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ