ಕ್ಯಾಪ್ಟನ್ ಕೂಲ್ನ ಕೋಪಕ್ಕೆ ಟಿವಿ ಪೀಸ್ ಪೀಸ್ ಆಗಿತ್ತಾ?
ಆರ್ಸಿಬಿ ವಿರುದ್ಧ ಸೋಲು ಅರಗಿಸಿಕೊಳ್ಳಲಾಗದ ಬೇಸರ
ಬೆಂಗಳೂರಿನಲ್ಲಿ ನಡೆದ ಪಂದ್ಯ ಧೋನಿ ಕೋಪ ಹೇಗಿತ್ತು?
ಧೋನಿಯನ್ನ ಕ್ಯಾಪ್ಟನ್ ಕೂಲ್ ಅಂತಾರೆ. ಧೋನಿ ಯಾವತ್ತು ಕ್ರಿಕೆಟಿಗರ ಜೊತೆಗೆ ಉಗ್ರವಾಗಿ ನಡೆದುಕೊಂಡಿಲ್ಲ, ದರ್ಪ ತೋರಿಲ್ಲ. ಪ್ರತಿಯೊಬ್ಬರ ಜೊತೆಗೆ ಗೌರವ ನಡೆದುಕೊಳ್ಳುವ ಧೋನಿ ಪ್ರತಿಯೊಬ್ಬರ ಜೊತೆಗೆ ಬೆರೆಯುತ್ತಾರೆ. ಆದರೆ ಕ್ಯಾಪ್ಟನ್ ಕೂಲ್ ಒಳಗೂ ಆಕ್ರೋಶವಿದೆ. ಮೈದಾನದಲ್ಲಿ ಕೂಲ್ ಆಗಿರುವ ಧೋನಿ ಕಳೆದ ವರ್ಷ ಡ್ರೆಸ್ಸಿಂಗ್ ರೂಂನಲ್ಲಿ ಏನು ಮಾಡಿದ್ದರು ಗೊತ್ತಾ?.
ಧೋನಿ ಕಳೆದ ವರ್ಷ ಕೋಪಗೊಂಡು ಟಿವಿಯನ್ನೇ ಒಡೆದು ಹಾಕಿದ್ದರಂತೆ. ಸೋತ ಅಘಾತದಲ್ಲಿ ಡ್ರೆಸ್ಸಿಂಗ್ ರೂಮ್ಗೆ ಹೋದ ಮಾಹಿ ಕೈಗೆ ಸಿಕ್ಕ ಟಿವಿಯನ್ನು ಇಬ್ಭಾಗ ಮಾಡಿದ್ದರಂತೆ. ಅಂದಹಾಗೆಯೇ ಈ ಘಟನೆಯನ್ನು ಪತ್ರಕರ್ತರೊಬ್ಬರು ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ: ಮೆಗಾ ಹರಾಜಿಗೆ ಮುನ್ನವೇ ಆರ್ಸಿಬಿಗೆ ಬಿಗ್ ಆಫರ್ ಕೊಟ್ಟ ಪಂತ್; ಅಸಲಿಗೆ ಆಗಿದ್ದೇನು?
ಕಳೆದ ವರ್ಷ ಮೇ18ರಂದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ RCB ಮತ್ತು CSK ನಡುವೆ ಕೊನೆಯ ಲೀಗ್ ಪಂದ್ಯ ನಡೆದಿತ್ತು. ಆದರೆ ಈ ಪಂದ್ಯದಲ್ಲಿ ಧೋನಿಯ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೋತಿತ್ತು. ರಾಯಲ್ ಚಾಲೆಂಜರ್ಸ್ ತಂಡ ಗೆದ್ದಿತ್ತು. ಸೋಲನ್ನು ಅನುಭವಿಸಿದ ಪ್ಲೇಆಫ್ ಅರ್ಹತೆಯಿಂದ ಹೊರಬಿದ್ದ ಧೋನಿ ಕೋಪಗೊಂಡು ಡ್ರೆಸ್ಸಿಂಗ್ ರೂಂನಲ್ಲಿ ಟಿವಿಯನ್ನೇ ಪೀಸ್ ಪೀಸ್ ಮಾಡಿದ್ದರಂತೆ.
ಇದನ್ನೂ ಓದಿ: ಭಾರತದ ಗೆಲುವಿಗೆ KL ರಾಹುಲ್ ಕಾರಣ ಎಂದ ಕ್ಯಾಪ್ಟನ್ ರೋಹಿತ್.. ಅಸಲಿ ಸತ್ಯ ಬಿಚ್ಚಿಟ್ರು!
ಬೆಂಗಳೂರಿನಲ್ಲಿ ನಡೆದ ಈ ಪಂದ್ಯದಲ್ಲಿ 219 ರನ್ಗಳ ಗುರಿ ಮುಟ್ಟುವುದು ಧೋನಿ ತಂಡಕ್ಕೆ ಸವಾಲಾಗಿತ್ತು. ಈ ವೇಳೆ ಚೆನ್ನೈ ತಂಡವನ್ನು ಆರ್ಸಿಬಿ 27 ರನ್ಗೆ ಸೋಲಿಸಿತು. ಈ ಪಂದ್ಯದಲ್ಲಿ ಧೋನಿ 13 ಎಸೆತಕ್ಕೆ 25 ರನ್ ಗಳಿಸಿ ಕೊನೆಯ ಓವರ್ನಲ್ಲಿ ಯಶ್ ದಯಾಳ್ ಎಸೆತಕ್ಕೆ ಔಟ್ ಆಗಿದ್ದರು.
ಅಂದಹಾಗೆಯೇ ಪತ್ರಕರ್ತರೊಬ್ಬರಿಗೆ ಟೀಂ ಇಂಡಿಯಾದ ಮಾಜಿ ಆಟಗಾರ ಹರ್ಭಜನ್ ಸಿಂಗ್ ಈ ವಿಚಾರ ಬಿಚ್ಚಿಟ್ಟಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ