ತ್ರಿಪುರ ಸುಂದರಿ ಸೀರಿಯಲ್ನಲ್ಲಿ ಆಮ್ರಪಾಲಿ ಪಾತ್ರದ ಮೂಲಕ ನಟಿ ಫೇಮಸ್
ಬಿಗ್ಬಾಸ್ ಮೂಲಕ ಕರ್ನಾಟಕದ ಮನೆಮಾತಾಗಿರೋರು ನಟಿ ದಿವ್ಯಾ ಸುರೇಶ್
ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ನಟಿಯ ಮಸ್ತಿ ವಿಡಿಯೋ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 8 ಸ್ಪರ್ಧಿ ದಿವ್ಯಾ ಸುರೇಶ್ ಸಖತ್ ಜಾಲಿ ಮೂಡ್ನಲ್ಲಿದ್ದಾರೆ. ಹೀಗೆ ಇನ್ಸ್ಟಾಗ್ರಾಮ್ನಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡುತ್ತ ಆಕ್ಟೀವ್ ಆಗಿರುತ್ತಾರೆ.
ಇದನ್ನೂ ಓದಿ: Rain Alert: ಸಿಲಿಕಾನ್ ಸಿಟಿ ಜನರೇ ಎಚ್ಚರ.. ಹವಾಮಾನ ಇಲಾಖೆ ಕೊಟ್ಟ ಮುನ್ಸೂಚನೆ ಏನು?
ಬಿಗ್ಬಾಸ್ ಬಳಿಕ ತ್ರಿಪುರ ಸುಂದರಿ ಧಾರಾವಾಹಿಯಲ್ಲಿ ಆಮ್ರಪಾಲಿ ಪಾತ್ರದ ಮೂಲಕ ಮನೆ ಮಾತಾಗಿದ್ದರು. ದಿವ್ಯಾ ಸುರೇಶ್ ಇದೀಗ ಸಖತ್ ಬೋಲ್ಡ್ ಲುಕ್ನಲ್ಲಿ ಕ್ಯಾಮೆರಾ ಪೋಸ್ ಕೊಟ್ಟಿದ್ದಾರೆ. ನಟಿ ದಿವ್ಯಾ ಸುರೇಶ್ ತಮ್ಮ ಜೀವನದ ಪ್ರತಿ ಕ್ಷಣವನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಬಿಗ್ಬಾಸ್ ಬೆಡಗಿ ದಿವ್ಯಾ ಸುರೇಶ್ ಅವರು ಗೋವಾದಲ್ಲಿ ಬಿಡು ಬಿಟ್ಟಿದ್ದಾರೆ. ಗೋವಾದಲ್ಲಿರೋ ಸುಂದರ ಸ್ಥಳಗಳಿಗೆ ವಿಸಿಟ್ ಕೊಟ್ಟು ತಮ್ಮ ಅಮೂಲ್ಯದ ಸಮಯವನ್ನು ಕಳೆಯುತ್ತಿದ್ದಾರೆ.
View this post on Instagram
ಗೋವಾದಲ್ಲಿ ಸಖತ್ ಎಂಜಾಯ್ ಮಾಡುತ್ತಿರೋ ಫೋಟೋ ಹಾಗೂ ವಿಡಿಯೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು, ಸೂಪರ್ ದಿವ್ಯಾ ಅಕ್ಕ, ನನ್ನ ನೆಚ್ಚಿನ ನಟಿ, ಕ್ಯೂಟ್ ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ.
ತುಂಡು ಬಟ್ಟೆ ತೊಟ್ಟು, ಕಿವಿಗೆ ಹೂವು ಇಟ್ಟು ಕುಣಿದಾಡಿದ್ದನ್ನು ನೋಡಿದ ಅಭಿಮಾನಿಯೊಬ್ಬ ಮೇಡಂ ನೀವು ಹೀಗೆಲ್ಲ ಮಾಡಬೇಡಿ. ನಾನು ನಿಮ್ಮ ದೊಡ್ಡ ಅಭಿಮಾನಿ ಎಂದು ಹೇಳಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ