ಸ್ಮಾರ್ಟ್ಫೋನ್ ಬಳಸದವರ ಸಂಖ್ಯೆ ತೀರಾ ವಿರಳ
ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಸ್ಮಾರ್ಟ್ಫೋನ್ ಉತ್ಪಾದನೆ
ಸ್ಮಾರ್ಟ್ಫೊನ್ನಲ್ಲಿ ಈ ರಂಧ್ರಯ ಯಾಕಾಗಿ ನೀಡಲಾಗಿದೆ ಗೊತ್ತಾ?
ಸ್ಮಾರ್ಟ್ಫೋನ್ ಬಳಸದವರ ಸಂಖ್ಯೆ ತೀರಾ ವಿರಳ. ಅದರಲ್ಲೂ ಸಣ್ಣ ಮಕ್ಕಳಿಂದ ಹಿಡಿದು ಎಲ್ಲರೂ ಸ್ಮಾರ್ಟ್ಫೋನ್ ಬಳಸುತ್ತಿದ್ದಾರೆ. ಮಕ್ಕಳ ಕೈಗೂ ಈಗ ಸ್ಮಾರ್ಟ್ಫೋನ್ ತಲುಪಿದೆ. ಹೋಮ್ ವರ್ಕ್ ನೆಪದಲ್ಲಿ, ನೋಟ್ಸ್ ಕಳಿಸಲು ಈಗ ಮಕ್ಕಳು ಕೂಡ ಸ್ಮಾರ್ಟ್ಫೋನ್ ಬಳಸುತ್ತಿದ್ದಾರೆ.
ವರ್ಷದಿಂದ ವರ್ಷಕ್ಕೆ ಸ್ಮಾರ್ಟ್ಫೋನ್ ಉತ್ಪಾದನೆ ಹೆಚ್ಚಾಗುತ್ತಿದೆ. ಹೊಸ ಹೊಸ ಫೀಚರ್ಸ್ಗಳು ಬರುತ್ತಿರುತ್ತವೆ. ಆದರೆ ಕೆಲವೊಂದು ಫೀಚರ್ಗಳ ಬಗ್ಗೆ ಬಳಕೆದಾರನಿಗೆ ತಿಳಿದೇ ಇರುವುದಿಲ್ಲ. ಅದರಲ್ಲೂ ಲಕ್ಷ ಬೆಲೆಯ ಸ್ಮಾರ್ಟ್ಫೋನ್ ಬಳಸಿದರೂ ಕೆಲವು ಸಂಗತಿ ಗೊತ್ತಿರುವುದಿಲ್ಲ.
ಇದನ್ನೂ ಓದಿ: ಐಫೋನ್ ಬಳಕೆದಾರರೇ ಎಚ್ಚರ! ಈ ನಾಲ್ಕು ಚಿಹ್ನೆಗಳನ್ನು ತಪ್ಪಾಗಿ ಟೈಪ್ ಮಾಡಿದ್ರೆ ಕ್ರ್ಯಾಶ್ ಆಗುತ್ತೆ, ಹುಷಾರ್
ಸಾಮಾನ್ಯವಾಗಿ ಸ್ಮಾರ್ಟ್ಫೋನ್ ಚಾರ್ಜಿಂಗ್ ಪೋರ್ಟ್ ಬಳಿ ಸಣ್ಣದಾದ ರಂಧ್ರವಿರುತ್ತದೆ. ಆದರೆ ಆ ರಂಧ್ರ ಯಾಕಾಗಿ ನೀಡಲಾಗಿದೆ? ಅದರ ಕಾರ್ಯ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಬಾಹ್ಯಾಕಾಶಕ್ಕೆ ಹೋದ ಸುನೀತಾ ವಿಲಿಯಮ್ಸ್ ಜೀವಕ್ಕಿದೆ ಅಪಾಯ.. ಭಯಾನಕ ಸತ್ಯ ಬಿಚ್ಚಿಟ್ಟ ಮಾಜಿ ಕಮಾಂಡರ್!
ಸ್ಮಾರ್ಟ್ಫೋನ್ನಲ್ಲಿ ಚಾರ್ಜಿಂಗ್ ಪೋರ್ಟ್ ಬಳಿ ನೀಡಿರುವ ಸಣ್ಣ ರಂಧ್ರ ನಾಯ್ಸ್ ಕ್ಯಾನ್ಸಲ್ ಮಾಡುವ ಮೈಕ್ರೋಫೋನ್ ಆಗಿದೆ. ಫೋನ್ ಕರೆಯಲ್ಲಿ ಮಾತನಾಡುವ ವೇಳೆ ಮೈಕ್ರೋಫೋನ್ ಕಾರ್ಯನಿರ್ವಹಿಸುತ್ತದೆ. ಕರೆಯಲ್ಲಿ ಮಾತನಾಡುವ ವೇಳೆ ಮೈಕ್ರೋಫೋನ್ ಸಕ್ರಿಯವಾಗುತ್ತದೆ. ಇದರ ಮೂಲಕ ಕೇಳುಗರಿಗೆ ಸ್ಪಷ್ಟವಾಗಿ ಧ್ವನಿ ಕೇಳಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: 156 FDC ಔಷಧಿಗಳನ್ನು ಬ್ಯಾನ್ ಮಾಡಿದ ಕೇಂದ್ರ ಸರ್ಕಾರ! ಹಾಗಿದ್ರೆ ಪ್ಯಾರೆಸಿಟಮಾಲ್ ಇನ್ಮುಂದೆ ಬರಲ್ವಾ?
ಇನ್ನು ಈ ಮೈಕ್ರೋಫೋನ್ ಎಲ್ಲಾ ರೀತಿ ಶಬ್ಧಗಳನ್ನು ಹೀರಿಕೊಳ್ಳುವುದಿಲ್ಲ. ವ್ಯಕ್ತಿ ಮಾತನಾಡುವುದನ್ನು ಸ್ಪಷ್ಟವಾಗಿ ಕೇಳುವಂತೆ ಮಾಡುತ್ತದೆ. ಇದರ ಮೂಲಕ ಸಂವಹನವು ಸುಲಭವಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ