ನಗರದ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ನಡೆಯಲಿರುವ ಕಾರ್ಯಕ್ರಮ
ವೈದ್ಯಕೀಯ ಕ್ಷೇತ್ರದಲ್ಲೂ ಹೊಸ ಹೊಸ ಟೆಕ್ನಾಲಜಿ ಆವಿಷ್ಕಾರಗಳು
ಕಾರ್ಯಕ್ರಮದಲ್ಲಿ ಭಾಗಿಯಾಗಲಿರೋ ಮೆಡಿಕಲ್ ಟೆಕ್ನಾಲಜಿಸ್ ತಜ್ಞರು
ಟೆಕ್ನಾಲಜಿ ಬೆಳೆಯುತ್ತಾ ಹೋದಂತೆ ವೈದ್ಯಕೀಯ ಕ್ಷೇತ್ರದಲ್ಲೂ ಹೊಸ ಹೊಸ ಆವಿಷ್ಕಾರಗಳನ್ನ ಮಾಡಲಾಗುತ್ತಿದೆ. ಇತ್ತೀಚೆಗೆ ಭಾರೀ ಸದ್ದು ಮಾಡ್ತಿರೋ ಆರ್ಟಿಫಿಶಿಯಲ್ ಇಂಟೆಲಿಜನ್ಸ್ ಕೂಡ ಈಗಾಗಲೇ ಮೆಡಿಕಲ್ ಫೀಲ್ಡ್ಗೆ ಲಗ್ಗೆ ಇಟ್ಟಿದೆ. ಇದೇ ರೀತಿ ಮತ್ತಷ್ಟು ಟೆಕ್ನಾಲಜಿ ಬಳಸಿ ಮೆಡಿಕಲ್ನಲ್ಲಿ ಯಾವೆಲ್ಲಾ ಮ್ಯಾಜಿಕ್ ಮಾಡಬಹುದು ಅನ್ನೋದನ್ನ ತಿಳಿಸೋದಕ್ಕೆ Reprosci ಬಯೋಸೈನ್ಸಸ್ ಸಂಸ್ಥೆ ಮುಂದಾಗಿದೆ.
ಇದನ್ನೂ ಓದಿ: ತುಂಡಾಗಿದ್ದ ಕೈಯನ್ನು ಜೋಡಿಸುವಲ್ಲಿ ಯಶಸ್ವಿಯಾದ ಶಿವಮೊಗ್ಗ ವೈದ್ಯರು; ಆಪರೇಷನ್ ನಡೆದಿದ್ದೇ ರೋಚಕ!
ಆರೋಗ್ಯದಲ್ಲಿ ಸಮಸ್ಯೆ ಎದುರಾದಾಗ ತಂದೆ, ತಾಯಿ ನೆನಪಾಗ್ತಾರೋ ಇಲ್ವೋ.. ವೈದ್ಯರು ನೆನಪಾಗಿ ಬಿಡ್ತಾರೆ. ಅದ್ರಲ್ಲೂ ಇತ್ತೀಚೆಗೆ ನಿತ್ಯ ಒಂದಲ್ಲ ಒಂದು ಹೊಸ ಕಾಯಿಲೆ ಸೃಷ್ಟಿಯಾಗ್ತಿದೆ. ಇದು ವೈದ್ಯರಿಗೂ ಚಾಲೆಂಜ್. ಈ ಸವಾಲನ್ನ ಗೆಲ್ಲೋಕೆ ಹೈಟೆಕ್ ಟೆಕ್ನಾಲಜಿಯ ಮೊರೆ ಹೋಗ್ತಿದ್ದಾರೆ ವೈದ್ಯರು. ರೋಗ ಪತ್ತೆಯಿಂದ, ರೋಗಿಯ ಟ್ರೀಟ್ಮೆಂಟ್‌ವರೆಗೂ ಎಐ, ಎಕ್ಸ್‌ಆರ್, IOTಯಂತಹ ಅತ್ಯಾಧುನಿಕ ಟೆಕ್ನಾಲಜಿಯ ಬಳಕೆಯ ಬಗ್ಗೆ ಸಾಕಷ್ಟು ಚರ್ಚೆಗಳಾಗ್ತಿದೆ. ಇದೇ ವಿಚಾರವಾಗಿ ಚಿಂತನ ಮಂಥನ ಮಾಡೋಕೆ ಗುರುವಾರ ಬೆಂಗಳೂರಿನಲ್ಲಿ ವಿಶೇಷ ಕಾರ್ಯಕ್ರಮವೊಂದು ನಡೆಯಲಿದೆ.
Driving Outcomes in the Health Sector with Emerging Tech ಅನ್ನೋ ವಿಶೇಷ ಕಾರ್ಯಕ್ರಮ ಇದೇ ಗುರುವಾರ ಅಂದ್ರೆ ಆಗಸ್ಟ್ 29 ರಂದು ನಡೆಯಲಿದೆ. NASSCOM ಹಾಗೂ ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ಸಿಮ್ಯುಲೇಶನ್ಸ್ ಌಂಡ್ ಲರ್ನಿಂಗ್ ಸಿಸ್ಟಮ್ಸ್ ಆಯೋಜಕತ್ವದಲ್ಲಿ ನಡೀತಿರೋ ಕಾರ್ಯಕ್ರಮ ಇದು. ಹೆಚ್‌ಎಸ್‌ಆರ್ ಲೇಔಟ್‌ನ NASSCOM ಸೆಂಟರ್ ಫಾರ್ ಎಕ್ಸಲೆನ್ಸ್‌ನ ಸೆಮಿನಾರ್ ಹಾಲ್‌ನಲ್ಲಿ ಕಾರ್ಯಕ್ರಮ ಜರುಗಲಿದೆ.
ಆರೋಗ್ಯಕ್ಕಾಗಿ AI, XR, IoT
ಇದನ್ನೂ ಓದಿ: ನಿಮ್ಮಲ್ಲಿ ಈ 5 ಹವ್ಯಾಸಗಳು ಇವೆಯೇ? ಹಾಗಾದ್ರೆ ನಿಮ್ಮ ಕಣ್ಣಿಗೆ ಅಪಾಯ ಕಟ್ಟಿಟ್ಟ ಬುತ್ತಿ; ತಪ್ಪದೇ ಸ್ಟೋರಿ ಓದಿ
ಫಾರ್ಮಾಸುಟಿಕಲ್ಸ್ ಌಂಡ್ ಲೈಫ್ ಸೈನ್ಸಸ್, ಮೆಡಿಕಲ್ ಟೆಕ್ನಾಲಜೀಸ್, ಹೆಲ್ತ್‌ಕೇರ್ ಪ್ರೊವೈಡರ್ಸ್, ಮೆಡಿಕಲ್ ಎಜುಕೇಶನ್ ಮತ್ತು ಟ್ರೈನಿಂಗ್ ಇನ್‌ಸ್ಟಿಟ್ಯೂಶನ್ಸ್ ಅಲ್ಲದೆ ಹೆಲ್ತ್‌ಕೇರ್ ಸ್ಟಾರ್ಟಪ್‌ಗಳ ತಜ್ಞರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ