newsfirstkannada.com

2025 IPL; ವಿದಾಯದ ಬೆನ್ನಲ್ಲೇ CSKಗೂ ಬಿಗ್ ಶಾಕ್ ಕೊಟ್ಟ ಕೋಚ್ ಡ್ವೇನ್ ಬ್ರಾವೋ

Share :

Published September 28, 2024 at 9:15am

    ಡ್ವೇನ್ ಬ್ರಾವೋ ಇನ್ಮುಂದೆ ಯಾವ ಟೀಮ್​ನಲ್ಲಿ ಕಾಣಿಸುವರು?

    ವಿಡಿಯೋ ರಿಲೀಸ್ ಮಾಡಿ ಚೆನ್ನೈಗೆ ಗುಡ್​​ಬೈ ಹೇಳಿದ ಬ್ರಾವೋ

    ಐಪಿಎಲ್​ನ ಈ ಟೀಮ್​​ಗೆ ಮೆಂಟರ್​ ಆಗಿ ಕೆಲಸ ಮಾಡುತ್ತಾರಾ?

ಡ್ವೇನ್ ಬ್ರಾವೋ ಎಲ್ಲ ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಬೆನ್ನಲ್ಲೇ ಮತ್ತೊಂದು ಶಾಕಿಂಗ್ ನ್ಯೂಸ್ ಜೊತೆಗೆ ಗುಡ್​​ನ್ಯೂಸ್ ಕೂಡ ಕೊಟ್ಟಿದ್ದಾರೆ. ನಿವೃತ್ತಿ ಬಳಿಕ ಬ್ರಾವೋ ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಾರೆಂದು ತಿಳಿಯಬೇಡಿ. ಮತ್ತೊಂದು ಅಸಲಿ ಆಟ ಶುರು ಮಾಡುತ್ತಿದ್ದಾರೆ. ಹೌದು ತಮ್ಮ ಪ್ರೀತಿಯ ತಂಡ ಚೆನ್ನೈಗೆ ಶಾಕ್ ಕೊಟ್ಟ ಆಲ್​​ರೌಂಡರ್ ಬ್ರಾವೋ ಕೋಲ್ಕತ್ತ ನೈಟ್ ರೈಡರ್ಸ್​​ಗೆ ಹಾಯ್.. ಹಾಯ್ ಹೇಳಿದ್ದಾರೆ.

2025ರ ಐಪಿಎಲ್​ನಲ್ಲಿ ಡ್ವೇನ್ ಬ್ರಾವೋ ಯೆಲ್ಲೋ ಜೆರ್ಸಿಯಲ್ಲಿ ಕಾಣುವುದಿಲ್ಲ. ಏನಿದ್ದರೂ ಕೆಕೆಆರ್​ನ ಪರ್ಪಲ್​ ಜೆರ್ಸಿಯಲ್ಲಿ ಮಿಂಚಲಿದ್ದಾರೆ. 2011 ರಿಂದ 2023ರ ವರೆಗೆ ಚೆನ್ನೈ ಪರ ಆಡಿದ್ದ ಬ್ರಾವೋ ಯಶಸ್ವಿ ಪ್ರದರ್ಶನಗಳನ್ನು ನೀಡಿ ಐಪಿಎಲ್​ಗೆ ವಿದಾಯ ಹೇಳಿದ್ದರು. ಬಳಿಕ 2023ರಲ್ಲಿ ಬೌಲಿಂಗ್ ಕೋಚ್ ಚೆನ್ನೈನಲ್ಲೇ ಕೆಲಸ ಮಾಡುತ್ತಿದ್ದರು. ಕೆಕೆಆರ್ ಬಿಗ್ ಆಫರ್​​ ನೀಡಿದ್ದರಿಂದ ಇನ್ಮುಂದೆ ಯೆಲ್ಲೋ ಜೆರ್ಸಿಯಲ್ಲಿ ಕಾಣುವುದಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: RCBಗೆ ಈ ಐವರೇ ರಿಟೈನ್ ಆಗಲು ಮುಖ್ಯ ಕಾರಣ ಏನು.. ಕೊಹ್ಲಿ ಜೊತೆ ಸ್ಥಾನ ಪಡೆದ ಪ್ಲೇಯರ್ಸ್?

2025ರ ಐಪಿಎಲ್​ ಸೀಸನ್​​ನಿಂದಲೇ ಬ್ರಾವೋ ಕೋಲ್ಕತ್ತ ಟೀಮ್​ನ ಮೆಂಟರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಕೇವಲ ಕೋಲ್ಕತ್ತ ಮಾತ್ರವಲ್ಲ, ನೈಟ್​ ರೈಡರ್ಸ್​ ಟಿ20 ಇತರೆ ತಂಡಗಳಾದ ಟ್ರಿನ್‌ಬಾಗೊ ನೈಟ್ ರೈಡರ್ಸ್ (ಸಿಪಿಎಲ್) ಲಾಸ್ ಏಂಜಲೀಸ್ ನೈಟ್ ರೈಡರ್ಸ್ (ಎಂಎಲ್​ಸಿ) ಧಾಬಿ ನೈಟ್ ರೈಡರ್ಸ್ (ಐಎಲ್​ಟಿ20) ಚಾರ್ಜ್​ ತೆಗೆದುಕೊಳ್ಳಲಿದ್ದಾರೆ. ಹೀಗಾಗಿಯೇ ಬ್ರಾವೋ ತಮ್ಮ ನೆಚ್ಚಿನ ತಂಡ ಚೆನ್ನೈಯಿಂದ ದೂರವಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಅಮ್ಮನ ಜೊತೆ ಭಾರೀ ಮೊತ್ತದ ಅಪಾರ್ಟ್​​ಮೆಂಟ್ ಖರೀದಿಸಿದ ಸ್ಟಾರ್ ಕ್ರಿಕೆಟರ್.. ಎಷ್ಟು ಕೋಟಿ?

ಈ ಬಗ್ಗೆ ವಿಡಿಯೋ ರಿಲೀಸ್ ಮಾಡಿರುವ ಬ್ರಾವೋ ಚೆನ್ನೈಗೆ ಸ್ಪೆಷಲ್ ಥ್ಯಾಂಕ್ಸ್ ಹೇಳಿದ್ದಾರೆ. ಇಷ್ಟು ವರ್ಷ ಸಪೋರ್ಟ್​ ಚೆನ್ನೈ ಅಭಿಮಾನಿಗಳಿಗೂ ವಣಕಮ್.. ಹೇಳುತ್ತಾ ಧನ್ಯವಾದ ತಿಳಿಸಿದ್ದಾರೆ. ಸೀಕ್ರೆಟ್ ರಿವೀಲ್ ಆಗಿದ್ದು ನಾನು ನೈಟ್​ ರೈಡರ್ಸ್​ ಫ್ರಾಂಚೈಸಿಗೆ ಹೋಗುತ್ತಿದ್ದೇನೆ. ನಿಮ್ಮ ಆಶೀರ್ವಾದ ಹೀಗೆ ಇರಲಿ ಎಂದು ಬ್ರಾವೋ ವಿಡಿಯೋದಲ್ಲಿ ಹೇಳಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

2025 IPL; ವಿದಾಯದ ಬೆನ್ನಲ್ಲೇ CSKಗೂ ಬಿಗ್ ಶಾಕ್ ಕೊಟ್ಟ ಕೋಚ್ ಡ್ವೇನ್ ಬ್ರಾವೋ

https://newsfirstlive.com/wp-content/uploads/2024/09/DHONI_BRAVO.jpg

Load More