ಡ್ವೇನ್ ಬ್ರಾವೋ ಇನ್ಮುಂದೆ ಯಾವ ಟೀಮ್ನಲ್ಲಿ ಕಾಣಿಸುವರು?
ವಿಡಿಯೋ ರಿಲೀಸ್ ಮಾಡಿ ಚೆನ್ನೈಗೆ ಗುಡ್ಬೈ ಹೇಳಿದ ಬ್ರಾವೋ
ಐಪಿಎಲ್ನ ಈ ಟೀಮ್ಗೆ ಮೆಂಟರ್ ಆಗಿ ಕೆಲಸ ಮಾಡುತ್ತಾರಾ?
ಡ್ವೇನ್ ಬ್ರಾವೋ ಎಲ್ಲ ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಬೆನ್ನಲ್ಲೇ ಮತ್ತೊಂದು ಶಾಕಿಂಗ್ ನ್ಯೂಸ್ ಜೊತೆಗೆ ಗುಡ್ನ್ಯೂಸ್ ಕೂಡ ಕೊಟ್ಟಿದ್ದಾರೆ. ನಿವೃತ್ತಿ ಬಳಿಕ ಬ್ರಾವೋ ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಾರೆಂದು ತಿಳಿಯಬೇಡಿ. ಮತ್ತೊಂದು ಅಸಲಿ ಆಟ ಶುರು ಮಾಡುತ್ತಿದ್ದಾರೆ. ಹೌದು ತಮ್ಮ ಪ್ರೀತಿಯ ತಂಡ ಚೆನ್ನೈಗೆ ಶಾಕ್ ಕೊಟ್ಟ ಆಲ್ರೌಂಡರ್ ಬ್ರಾವೋ ಕೋಲ್ಕತ್ತ ನೈಟ್ ರೈಡರ್ಸ್ಗೆ ಹಾಯ್.. ಹಾಯ್ ಹೇಳಿದ್ದಾರೆ.
2025ರ ಐಪಿಎಲ್ನಲ್ಲಿ ಡ್ವೇನ್ ಬ್ರಾವೋ ಯೆಲ್ಲೋ ಜೆರ್ಸಿಯಲ್ಲಿ ಕಾಣುವುದಿಲ್ಲ. ಏನಿದ್ದರೂ ಕೆಕೆಆರ್ನ ಪರ್ಪಲ್ ಜೆರ್ಸಿಯಲ್ಲಿ ಮಿಂಚಲಿದ್ದಾರೆ. 2011 ರಿಂದ 2023ರ ವರೆಗೆ ಚೆನ್ನೈ ಪರ ಆಡಿದ್ದ ಬ್ರಾವೋ ಯಶಸ್ವಿ ಪ್ರದರ್ಶನಗಳನ್ನು ನೀಡಿ ಐಪಿಎಲ್ಗೆ ವಿದಾಯ ಹೇಳಿದ್ದರು. ಬಳಿಕ 2023ರಲ್ಲಿ ಬೌಲಿಂಗ್ ಕೋಚ್ ಚೆನ್ನೈನಲ್ಲೇ ಕೆಲಸ ಮಾಡುತ್ತಿದ್ದರು. ಕೆಕೆಆರ್ ಬಿಗ್ ಆಫರ್ ನೀಡಿದ್ದರಿಂದ ಇನ್ಮುಂದೆ ಯೆಲ್ಲೋ ಜೆರ್ಸಿಯಲ್ಲಿ ಕಾಣುವುದಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: RCBಗೆ ಈ ಐವರೇ ರಿಟೈನ್ ಆಗಲು ಮುಖ್ಯ ಕಾರಣ ಏನು.. ಕೊಹ್ಲಿ ಜೊತೆ ಸ್ಥಾನ ಪಡೆದ ಪ್ಲೇಯರ್ಸ್?
2025ರ ಐಪಿಎಲ್ ಸೀಸನ್ನಿಂದಲೇ ಬ್ರಾವೋ ಕೋಲ್ಕತ್ತ ಟೀಮ್ನ ಮೆಂಟರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಕೇವಲ ಕೋಲ್ಕತ್ತ ಮಾತ್ರವಲ್ಲ, ನೈಟ್ ರೈಡರ್ಸ್ ಟಿ20 ಇತರೆ ತಂಡಗಳಾದ ಟ್ರಿನ್‌ಬಾಗೊ ನೈಟ್ ರೈಡರ್ಸ್ (ಸಿಪಿಎಲ್) ಲಾಸ್ ಏಂಜಲೀಸ್ ನೈಟ್ ರೈಡರ್ಸ್ (ಎಂಎಲ್ಸಿ) ಧಾಬಿ ನೈಟ್ ರೈಡರ್ಸ್ (ಐಎಲ್ಟಿ20) ಚಾರ್ಜ್ ತೆಗೆದುಕೊಳ್ಳಲಿದ್ದಾರೆ. ಹೀಗಾಗಿಯೇ ಬ್ರಾವೋ ತಮ್ಮ ನೆಚ್ಚಿನ ತಂಡ ಚೆನ್ನೈಯಿಂದ ದೂರವಾಗಲಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಅಮ್ಮನ ಜೊತೆ ಭಾರೀ ಮೊತ್ತದ ಅಪಾರ್ಟ್ಮೆಂಟ್ ಖರೀದಿಸಿದ ಸ್ಟಾರ್ ಕ್ರಿಕೆಟರ್.. ಎಷ್ಟು ಕೋಟಿ?
ಈ ಬಗ್ಗೆ ವಿಡಿಯೋ ರಿಲೀಸ್ ಮಾಡಿರುವ ಬ್ರಾವೋ ಚೆನ್ನೈಗೆ ಸ್ಪೆಷಲ್ ಥ್ಯಾಂಕ್ಸ್ ಹೇಳಿದ್ದಾರೆ. ಇಷ್ಟು ವರ್ಷ ಸಪೋರ್ಟ್ ಚೆನ್ನೈ ಅಭಿಮಾನಿಗಳಿಗೂ ವಣಕಮ್.. ಹೇಳುತ್ತಾ ಧನ್ಯವಾದ ತಿಳಿಸಿದ್ದಾರೆ. ಸೀಕ್ರೆಟ್ ರಿವೀಲ್ ಆಗಿದ್ದು ನಾನು ನೈಟ್ ರೈಡರ್ಸ್ ಫ್ರಾಂಚೈಸಿಗೆ ಹೋಗುತ್ತಿದ್ದೇನೆ. ನಿಮ್ಮ ಆಶೀರ್ವಾದ ಹೀಗೆ ಇರಲಿ ಎಂದು ಬ್ರಾವೋ ವಿಡಿಯೋದಲ್ಲಿ ಹೇಳಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ