newsfirstkannada.com

‘ಯಾರೋ ಹೇಳಿದ್ದು ಬಾಸ್ ಸಣ್ಣ ಆಗಿದ್ದಾರೆ ಅಂತ’- ದರ್ಶನ್ ಫೋಟೋಗೆ ಅಭಿಮಾನಿಗಳು ಏನಂದ್ರು?

Share :

Published August 26, 2024 at 2:08pm

    ಜೈಲಿನಲ್ಲಿ ಸಿಗರೇಟ್ ಹಿಡಿದ ಫೋಟೋ ಶೇರ್‌ ಮಾಡಿಕೊಂಡ ಫ್ಯಾನ್ಸ್‌!

    ಆ ಗತ್ತು ಗಾಂಭೀರ್ಯ ಎಲ್ಲಿ ಇದ್ರು ಕಡಿಮೆ ಆಗಲ್ಲ ಎಂದ ಅಭಿಮಾನಿಗಳು

    ಫೋಟೋದಿಂದ ಜೈಲು ಅಧಿಕಾರಿಗಳಿಗೆ ಸಂಕಷ್ಟ, ಅಭಿಮಾನಿಗಳಿಗೆ ಸಂತಸ!

ಕೊಲೆ ಕೇಸ್‌ನಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಅವರ ಲೇಟೆಸ್ಟ್‌ ಫೋಟೋ ಬಿಡುಗಡೆ ಆಗಿದ್ದು ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದೆ. ಸೆಂಟ್ರಲ್ ಜೈಲಿನಲ್ಲಿರುವ ದರ್ಶನ್ ರಾಜಾತಿಥ್ಯದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ದರ್ಶನ್ ಅವರ ಈ ಫೋಟೋ ಪ್ರಕರಣ ಜೈಲಾಧಿಕಾರಿಗಳು, ಸರ್ಕಾರಕ್ಕೆ ಮುಜುಗರವನ್ನು ಉಂಟುಮಾಡಿದೆ.

ಇದನ್ನೂ ಓದಿ: ಕೆರಳಿದ ವಿಲ್ಸನ್ ಗಾರ್ಡನ್ ನಾಗ! ದರ್ಶನ್​ ಫೋಟೋ ಕಳುಹಿಸಿದ ರೌಡಿ ವೇಲುಗೆ ಸರಿಯಾಗಿ ಥಳಿತ? 

ಜೈಲಿನಲ್ಲಿರುವ ದರ್ಶನ್ ಒಂದೇ ಒಂದು ಫೋಟೋ ಅಧಿಕಾರಿಗಳಿಗೆ ಸಂಕಷ್ಟ ತಂದಿದ್ರೆ ಅಭಿಮಾನಿಗಳಿಗೆ ಸಂತಸವನ್ನು ಉಂಟುಮಾಡಿದೆ. ಬಹಳ ದಿನಗಳಿಂದ ತಮ್ಮ ಬಾಸ್ ಹೇಗಿದ್ದಾರೆ ಅಂತ ಕಾಯುತ್ತಿದ್ದ ಸೆಲಬ್ರಿಟಿಗಳು ಕಣ್ತುಂಬಿಕೊಂಡಿದ್ದಾರೆ. ಇದೇ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ದರ್ಶನ್ ಫೋಟೋದ ಮೂಲಕ ಫ್ಯಾನ್ಸ್ ಭರ್ಜರಿ ಸೆಲೆಬ್ರೇಟ್ ಮಾಡುತ್ತಿದ್ದಾರೆ.

ಸೆಂಟ್ರಲ್ ಜೈಲಿನಲ್ಲಿರುವ ದರ್ಶನ್ ಫೋಟೋ ವೈರಲ್ ಆಗಿದ್ದು ಅವರ ಅಪ್ಪಟ ಅಭಿಮಾನಿಗಳು ಗತ್ತು ಗಾಂಭೀರ್ಯ ಕಡಿಮೆ ಆಗಿಲ್ಲ. ಜೈಲಿನಲ್ಲೂ ಸಿಗರೇಟ್ ಹಿಡಿದ ಫೋಟೋ ಶೇರ್‌ ಮಾಡಿಕೊಂಡು ಹುಲಿ ಎಲ್ಲಿದ್ರೂ ಹುಲಿನೇ. ತುಂಬಾ ದಿನಗಳ ನಂತ್ರ ದೇವರ ದರ್ಶನ ಆಯ್ತು ಎಂದು ಪೋಸ್ಟ್ ಹಾಕುತ್ತಿದ್ದಾರೆ.

ಇದನ್ನೂ ಓದಿ: ಬಾಸ್ ಎಲ್ಲಿದ್ರೂ ಬಾಸ್‌.. ರಚಿತಾ ರಾಮ್ ಹೇಳಿದ್ದೇ ಸತ್ಯವಾಯ್ತಾ? ರಚ್ಚು ಹೋದ ದಿನವೇ ಜೈಲಲ್ಲಿ ಪಾರ್ಟಿ? 

‘ಯಾರೋ ಹೇಳಿದ್ದು ಬಾಸ್ ಸಣ್ಣ ಆಗಿದ್ದಾರೆ ಅಂತ’ 
ಕೊಲೆ ಕೇಸ್‌ನಲ್ಲಿ ಜೈಲು ಪಾಲಾದ ದರ್ಶನ್ ಅವರು ಮನೆ ಊಟಕ್ಕಾಗಿ ಕೋರ್ಟ್‌ಗೆ ಮನವಿ ಮಾಡಿದ್ದರು. ನನಗೆ ಜೈಲೂಟ ಅಡ್ಜೆಸ್ಟ್ ಆಗೋದೇ ಇಲ್ಲ. ನನಗೆ ಜೀರ್ಣ ಆಗುತ್ತಿಲ್ಲ. ನನಗೆ ಆರೋಗ್ಯದಲ್ಲಿ ಸಮಸ್ಯೆ ಇದೆ. ಒಂದು ತಿಂಗಳಲ್ಲಿ 10 ಕೆಜಿ ದೇಹದ ತೂಕ ಕಡಿಮೆ ಆಗಿದೆ ಎಂಬ ಮಾತುಗಳು ಕೇಳಿ ಬಂದಿತ್ತು.

ಆದರೆ ಜೈಲಿನಿಂದ ರಿಲೀಸ್ ಆಗಿರೋ ಫೋಟೋದಲ್ಲಿ ದರ್ಶನ್ ಫುಲ್ ಫಿಟ್ ಆಗಿದ್ದಾರೆ. ಇದಕ್ಕೆ ಅಭಿಮಾನಿಗಳು ಯಾರೋ ಹೇಳಿದ್ದು ಬಾಸ್ ಸಣ್ಣ ಆಗಿದ್ದಾರೆ ಅಂತ. ಆ ಗತ್ತು ಗಾಂಭೀರ್ಯ ಎಲ್ಲಿ ಇದ್ರು ಕಡಿಮೆ ಆಗಲ್ಲ. ಕಿಂಗ್ ಈಸ್ ಅಲ್ವೇಸ್ ಕಿಂಗ್ ಅಂತೇಳಿ ಪೋಸ್ಟ್ ಹಾಕುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಯಾರೋ ಹೇಳಿದ್ದು ಬಾಸ್ ಸಣ್ಣ ಆಗಿದ್ದಾರೆ ಅಂತ’- ದರ್ಶನ್ ಫೋಟೋಗೆ ಅಭಿಮಾನಿಗಳು ಏನಂದ್ರು?

https://newsfirstlive.com/wp-content/uploads/2024/08/Darshan-In-Jail-1-1.jpg

Load More