Advertisment

ಬಯಲಾಯ್ತು ಮಾಜಿ ಗರ್ವನರ್ ಆಟ-ಕಳ್ಳಾಟ.. 58 ಲವ್ವರ್ಸ್​​ ಹೊಂದಿದ್ದ ಮಹಿಳಾ ರಾಜಕಾರಣಿ ಕಾರ್ಣಿಕ ಬಯಲು

author-image
AS Harshith
Updated On
ಬಯಲಾಯ್ತು ಮಾಜಿ ಗರ್ವನರ್ ಆಟ-ಕಳ್ಳಾಟ.. 58 ಲವ್ವರ್ಸ್​​ ಹೊಂದಿದ್ದ ಮಹಿಳಾ ರಾಜಕಾರಣಿ ಕಾರ್ಣಿಕ ಬಯಲು
Advertisment
  • ಮಹಿಳಾ ರಾಜಕಾರಣಿಗೆ ಒಂದಲ್ಲಾ, ಎರಡಲ್ಲಾ 58 ಲವ್ವರ್ಸ್
  • 58 ಜನರ ಜೊತೆಗೂ ರಾಜಕಾರಣಿಯ ಲೈಂಗಿಕ ಸಂಪರ್ಕ
  • ಬೀದಿಗೆ ಬಂದು ಮಹಿಳಾ ರಾಜಕಾರಣಿಯ ಕಳ್ಳಾಟ

ಪ್ರೀತಿ ಮಾಡೋದು ತಪ್ಪೇನಿಲ್ಲ.. ಅಂತ ಎಲ್ಲ ಹೇಳ್ತಾರಲ್ಲ.. ಹಳ್ಳಿ ಮೇಷ್ಟು ಸಿನಿಮಾದ ಈ ಹಾಡು ಕೇಳಿಯೇ ಕೇಳಿರುತ್ತೀರಾ. ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಒಂದು ಬಾರಿಯಾದರೂ ಒಬ್ಬರ ಮೇಲೆ ಪ್ರೀತಿ ಆಗಿಯೇ ಆಗಿರುತ್ತದೆ. ಯಾರನ್ನಾದರೂ ಒಬ್ಬರನ್ನು ಪ್ರೀತಿಸಿಯೇ ಪ್ರೀತಿಸಿರುತ್ತಾರೆ. ಆದರೆ ಇಲ್ಲೊಬ್ಬಳು ಮಹಿಳಾ ರಾಜಕಾರಣಿ ಕತೆ ಕೇಳಿದ್ರೆ ಮಾತ್ರ ಮೂರ್ಛೆನೇ ಹೋಗ್ತೀರಾ!. ಯಾಕಂದ್ರೆ ಒಂದಲ್ಲ, ಎರಡಲ್ಲ 58 ಲವ್ವರ್​ಗಳನ್ನು ಹೊಂದಿರುವ ಈಕೆ ಹಿನ್ನೆಲೆಯೇ ವಿಚಿತ್ರವಾಗಿದ್ದು, ಆಕೆಯ ಅರ್ಧ ಶತಕವನ್ನು ದಾಟಿದ ಪ್ರೀತಿಯ ಚರಿತ್ರೆಯೇ ಈಗ ರೋಡಿಗೆ ಬಂದಿದೆ.

Advertisment

ಚೀನಾ ಮೂಲದ  ಜಾಂಗ್ ಯಾಂಗ್ ಎಂಬ ಮಹಿಳೆ ಮರ್ಯಾದಿ ಮೂರ ಬಟ್ಟಾಯಾಗಿದೆ. ಬರೋಬ್ಬರಿ 58 ಮಂದಿ ಲವ್ವರ್ ಗಳು ಹೊಂದಿದ್ದಳು ಎಂಬ ಸಂಗತಿ ಬಟಾಬಯಲಾಗಿದೆ. ಇದರ ಜೊತೆಗೆ ಮಹಿಳಾ ರಾಜಕಾರಣಿಯಾಗಿರುವ ಈಕೆ ಬರೋಬ್ಬರಿ 58 ಮಂದಿ ಜೊತೆಗೆ ಲೈಂಗಿಕ ಸಂಪರ್ಕ ಹೊಂದಿದ್ದಳು ಎಂಬ ಸಂಗತಿ ಹೊರಬಿದ್ದಿದೆ. ಈ ಬಗ್ಗೆ ವಿಚಾರಣೆ ನಡೆಸಿದ ಚೀನಾದ ಕೋರ್ಟ್ ಆಕೆಗೆ ಶಿಕ್ಷೆ ಪ್ರಕಟ ಮಾಡಿದೆ.

publive-image

ಇದನ್ನೂ ಓದಿ:ಜೈಲಲ್ಲಿ ದರ್ಶನ್​ ಗರಂ.. ಖಡಕ್​ ಆಗಿ ಉತ್ತರಿಸಿದ ಜೈಲಾಧಿಕಾರಿಗಳು.. ಅಷ್ಟಕ್ಕೂ ಆಗಿದ್ದೇನು? 

ಜಾಂಗ್ ಯಾಂಗ್ ಚೀನಾದಲ್ಲಿ ಗರ್ವನರ್ ಆಗಿಯೂ ಕೆಲಸ ಮಾಡಿದ್ದಳು. ಈಕೆಯನ್ನು ಚೀನಾದಲ್ಲಿ ಬ್ಯೂಟಿಫುಲ್ ಗರ್ವನರ್ ಅಂತಾನೇ ಕರೆಯುತ್ತಾರೆ. ಆದರೀಗ ದುರ್ನಡತೆ ತೋರಿದ್ದಕ್ಕಾಗಿ ಬ್ಯೂಟಿಫುಲ್ ಗರ್ವನರ್‌ ಜಾಂಗ್ ಯಾಂಗ್‌ಗೆ ಜೈಲುಶಿಕ್ಷೆಯಾಗಿದೆ.

Advertisment

publive-image

ಇದನ್ನೂ ಓದಿ: ಆಕೆ ಇಲ್ಲದ್ದಕ್ಕೆ ಕಂಜನ್​ ಜೊತೆ ಕಿರಿಕ್​​.. ಅಟ್ಟಾಡಿಸಿಕೊಂಡು ಹೋದ ಧನಂಜಯ

ಜಾಂಗ್ ಯಾಂಗ್​ಗೆ ಕೋರ್ಟ್ 13 ವರ್ಷ ಜೈಲುಶಿಕ್ಷೆ ಹಾಗೂ 1.18 ಕೋಟಿ ರೂಪಾಯಿ ದಂಡ ವಿಧಿಸಿದೆ. ತನ್ನ ಅಧಿಕಾರ ಬಳಸಿಕೊಂಡು ಅನೇಕರಿಂದ ಲಂಚ ಸ್ವೀಕರಿಸಿರುವ ಆರೋಪವು ಆಕೆಯ ಮೇಲಿದೆ. ಸದ್ಯ ಈ ಘಟನೆ ಮುನ್ನೆಲೆಗೆ ಬಂದ ಬಳಿಕ ಕಮ್ಯೂನಿಸ್ಟ್ ಪಾರ್ಟಿ ಆಫ್ ಚೀನಾದಿಂದ ಜಾಂಗ್ ಯಾಂಗ್ ಅವರನ್ನು ಉಚ್ಚಾಟನೆ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment