ಕಾಯ್ದೆಗಳಡಿ ದತ್ತು ಪಡೆಯುವುದು ಹೇಗೆ ಅಪರಾಧ ಆಗುತ್ತದೆ ಗೊತ್ತಾ?
ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ ಬಳಿಕ ಸೋನುಗೌಡ ಬಂಧನ
ದತ್ತು ಪಡೆದ ಮಗುವಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಬಹುದಾ?
ಬೆಂಗಳೂರು: ರಾಯಚೂರಿನ ಬಾಲಕಿಯನ್ನು ಬಿಗ್ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ದತ್ತು ತೆಗೆದುಕೊಂಡಿರುವ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೀತಾ ಅವರು ದೂರು ನೀಡಿದ್ದರು. ಇದರ ಆಧಾರದ ಮೇಲೆ ಜೆ.ಜೆ ಆ್ಯಕ್ಟ್ ಅಡಿ ಬ್ಯಾಡರಹಳ್ಳಿ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿ ಸೋನುಗೌಡರನ್ನ ಬಂಧಿಸಲಾಗಿದೆ.
ಸೋನುಗೌಡ ವಿರುದ್ಧ ದೂರು ದಾಖಲು ಮಾಡಲಾಗಿದ್ದ ದೂರಿನಲ್ಲಿ ಹಲವು ಅಂಶಗಳನ್ನ ಉಲ್ಲೇಖಿಸಲಾಗಿದೆ. ಅವುಗಳು ಈ ಕೆಳಕಂಡಂತಿವೆ. ಭಾರತೀಯ ದಂಡ ಸಂಹಿತೆ 1860, ಬಾಲನ್ಯಾಯ ಕಾಯ್ದೆ 2000, ಬಾಲನ್ಯಾಯ ಕಾಯ್ದೆ 2015, ಹಿಂದೂ ದತ್ತು ಕಾಯಿದೆ 1956 ಹಾಗೂ ಇನ್ನಿತರ ಕಾಯ್ದೆಗಳಡಿ ದತ್ತು ಪಡೆಯುವುದು ಹೇಗೆ ಅಪರಾಧವೆಂದು ಇಲ್ಲಿ ತಿಳಿದು ಬರುತ್ತದೆ.
ಇದನ್ನು ಓದಿ: Breaking News: ಬಿಗ್ಬಾಸ್ ಖ್ಯಾತಿಯ ಸೋನು ಗೌಡ ಅರೆಸ್ಟ್
ಇದನ್ನು ಓದಿ: ಸೋನು ಗೌಡ ಅರೆಸ್ಟ್; ಮಗು ದತ್ತು ಪಡೆಯಲು ನಿಯಮ ಏನು ಹೇಳುತ್ತೆ.. ಯಾರೆಲ್ಲ ಪಡೆಯಹುದು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ