ಐಫೋನ್ 16 ಫ್ರೀ- ಆರ್ಡರ್ ಮಾಡುವ ಅವಕಾಶ
ಬಡ್ಡಿರಹಿತ ಮಾಸಿಕ ಕಂತು ಯೋಜನೆಯಲ್ಲೂ ಖರೀದಿಸಬಹುದು
ಹಳೆಯ ಫೋನ್ ನೀಡಿ ಹೊಸ ಐಫೋನ್ 16 ಖರೀದಿಸುವ ಅವಕಾಶ
ಆ್ಯಪಲ್ ಪ್ರಿಯರ iPhone 16 ಸಿರೀಸ್ ಈಗಾಗಲೇ ಬಿಡುಗಡೆಗೊಂಡಿದೆ. ಮಾರುಕಟ್ಟೆಗೆ ಬರಲು ಬಾಕಿ ಇದೆ. ಆದರೆ ಅದಕ್ಕೂ ಮುನ್ನವೇ ಫ್ರೀ ಆರ್ಡರ್ ಮಾಡುವ ಅವಕಾಶವನ್ನು ಕಂಪನಿ ತೆರೆದಿಟ್ಟಿದೆ.
ಭಾರತದಲ್ಲಿ ಆ್ಯಪಲ್ ಉತ್ಪನ್ನಗಳ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಂತೆಯೇ ಐಫೋನ್ 16ಗೂ ವಿಶೇಷ ಬೇಡಿಕೆಯಿದೆ. ಬೇಡಿಕೆಗೆ ಅನುಗುಣವಾಗಿ ಐಫೋನ್ 16 ಸಿರೀಸ್ ಅನ್ನು ಮಾರಾಟ ಮಾಡಲು ಆ್ಯಪಲ್ ಕಂಪನಿ ಮುಂದಾಗಿದೆ. ಅದಕ್ಕಾಗಿ ಫ್ರೀ- ಆರ್ಡರ್ ಮಾಡುವ ಅವಕಾಶ ನೀಡಿದೆ.
ಇದನ್ನೂ ಓದಿ: Amazon ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್.. ಈ ಸ್ಮಾರ್ಟ್ಫೋನ್ಗಳ ಮೇಲೆ ಭರ್ಜರಿ ರಿಯಾಯಿತಿ
ಸೆಪ್ಟೆಂಬರ್ 20ರಿಂದ ಐಫೋನ್ 16 ಸಿರೀಸ್ ಮಾರಾಟಕ್ಕೆ ಲಭ್ಯವಿದೆ. ಆ್ಯಪಲ್ ಸ್ಟೋರ್ ಮತ್ತು ಸ್ಥಳೀಯ ಮಾರುಕಟ್ಟೆಗಳಲ್ಲಿ ನೂತನ ಪ್ರಾಡೆಕ್ಟ್ ಖರೀದಿಸಲು ಸಿಗಲಿದೆ. ಅಂದಹಾಗೆಯೇ ಗ್ರಾಹಕರಿಗೆ ಐಫೋನ್ 16 ನಾಲ್ಕು ಮಾದರಿಯಲ್ಲಿ ಸಿಗಲಿದೆ.
ಐಫೋನ್ ಫ್ರೀ-ಆರ್ಡರ್ ಆಫರ್
ಐಫೋನ್ 16 ಸಿರೀಸ್ ಅನ್ನು ಗ್ರಾಹಕರು ಮುಂಗಡವಾಗಿ ಬುಕ್ಕಿಂಗ್ ಮಾಡಿದರೆ ಕೆಲವು ಆಫರ್ ಪಡೆಯಬಹುದಾಗಿದೆ. ಅಮೆರಿಕನ್ ಎಕ್ಸ್ಪ್ರೆಸ್, ಆ್ಯಕ್ಸಿಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಸೇರಿ ಆಯ್ದ ಬ್ಯಾಂಕ್ಗಳ ಮೂಲಕ 5 ಸಾವಿರ ಕ್ಯಾಶ್ಬ್ಯಾಕ್ ಸಿಗಲಿದೆ. ಜೊತೆಗೆ ಮೂರು ಮತ್ತು 6 ತಿಂಗಳ ಬಡ್ಡಿರಹಿತ ಮಾಸಿಕ ಕಂತು ಯೋಜನೆಯನ್ನು ಪಡೆದುಕೊಳ್ಳಬಹುದಾಗಿದೆ.
ಇದನ್ನೂ ಓದಿ: IPL 2025: ಕೆ.ಎಲ್ ರಾಹುಲ್ ಅಲ್ಲ; ಆರ್ಸಿಬಿ ತಂಡಕ್ಕೆ ಸ್ಟಾರ್ ಕನ್ನಡಿಗ ರಾಯಲ್ ಎಂಟ್ರಿ!
ಇನ್ನು ಹಳೆಯ ಫೋನ್ ವಿನಿಮಯ ಮಾಡುವ ಆಯ್ಕೆಯಿದೆ. ಗ್ರಾಹಕರು 67,500 ರೂಪಾಯಿವರೆಗೆ ಈ ರಿಯಾಯಿತಿ ಪಡೆಯಬಹುದಾಗಿದೆ. ಇದಲ್ಲದೆ ಗ್ರಾಹಕರಿಗೆ ಹೆಚ್ಚುವರಿ ವೆಚ್ಚವಿಲ್ಲದೆ ಆ್ಯಪಲ್ ಮ್ಯೂಸಿಕ್, ಆ್ಯಪಲ್ ಟಿವಿ+ ಮತ್ತು ಆ್ಯಪಲ್ ಆರ್ಕೆಡ್ಗೆ ಮೂರು ತಿಂಗಳ ಚಂದಾದಾರಿಕೆಯನ್ನು ನೀಡಿದೆ.
iPhone 16: ಭಾರತದ ಬೆಲೆ
128GB ಸಂಗ್ರಹ: 79,900 ರೂ
256GB ಸಂಗ್ರಹ: ರೂ 89,900
512GB ಸಂಗ್ರಹ: ರೂ 109,900
iPhone 16 Plus: ಬೆಲೆ
128GB ಸಂಗ್ರಹ: 89,900 ರೂ
256GB ಸಂಗ್ರಹ: ರೂ 99,900
512GB ಸಂಗ್ರಹ: ರೂ 119,900
iPhone 16 Pro: ಬೆಲೆ
128GB ಸಂಗ್ರಹ: ರೂ 119,900
256GB ಸಂಗ್ರಹ: ರೂ 129,900
512GB ಸಂಗ್ರಹ: ರೂ 149,900
1TB ಸಂಗ್ರಹಣೆ: ರೂ 169,900
iPhone 16 Pro Max: ಬೆಲೆ
256GB ಸಂಗ್ರಹ: ರೂ 144,900
512GB ಸಂಗ್ರಹ: ರೂ 164,900
1TB ಸಂಗ್ರಹಣೆ: ರೂ 184,900
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ