ಜಿಮೇಲ್ ಬಳಕೆದಾರರಿಗಾಗಿ ಹೊಸ ರೂಲ್ಸ್
ಅಚ್ಚರಿಯ ಹೆಜ್ಜೆ ಇಡಲು ಮುಂದಾದ ಜನಪ್ರಿಯ ಗೂಗಲ್
ಸೆಪ್ಟೆಂಬರ್ 20ರಂದು ಇಂತಹ ಜಿಮೇಲ್ ಖಾತೆಗಳು ಸ್ಥಗಿತ
ಜನಪ್ರಿಯ ಗೂಗಲ್ ಅಚ್ಚರಿಯ ಹೆಜ್ಜೆ ಇಡಲು ಮುಂದಾಗಿದೆ. ಸರಿಯಾಗಿ ಬಳಕೆ ಮಾಡದಿರುವ ಜಿಮೇಲ್ ಖಾತೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಸೆಪ್ಟೆಂಬರ್ 20ರಿಂದ ಈ ಕಾರ್ಯವನ್ನು ಮುಂದುವರೆಸಲಿದೆ.
ಗೂಗಲ್ ಜಿಮೇಲ್ ಬಳಕೆದಾರರಿಗಾಗಿ ಹೊಸ ರೂಲ್ಸ್ ತರುತ್ತಿದೆ. ಒಂದು ವೇಳೆ ಬಳಕೆಯಲ್ಲಿಲ್ಲದ ಜಿಮೇಲ್ ಖಾತೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಸೆಪ್ಟೆಂಬರ್ 20ರಂದು ಸರಿಯಾಗಿ ಪರಿಶೀಲಿಸುವುದರ ಮೂಲಕ ಬೇಡವಾದ ಖಾತೆಯನ್ನು ನಿಷ್ಕ್ರೀಯಗೊಳಿಸಲಿದೆ.
2 ವರ್ಷದಿಂದ ಸರಿಯಾಗಿ ಆ್ಯಕ್ಟೀವ್ ಇಲ್ಲದ ಜಿಮೇಲ್ ಖಾತೆಯನ್ನು ನಿಷ್ಕ್ರೀಯ ಗೊಳಿಸಲಿದೆ. ಸರ್ವರ್ ದಾರಿಯನ್ನು ಸುಗಮಗೊಳಿಸುವ ನಿರ್ಧಾರದಿಂದ ಈ ನಿರ್ಣಯವನ್ನು ಕಂಡುಕೊಂಡಿದೆ. ಸಾಕಷ್ಟು ಜನರು ಎರಡಕ್ಕಿಂತ ಹೆಚ್ಚು ಜಿಮೇಲ್ ಖಾತೆಯನ್ನು ತೆರೆಯುತ್ತಾರೆ. ಮತ್ತು ಅದನ್ನು ಬಳಸದೆ ಹಾಗೆಯೇ ಬಿಡುತ್ತಾರೆ. ಆದರೀಗ ಸರ್ವರ್ ಸ್ಟೊರೇಜ್ ತೊಂದರೆಯಿಂದಾಗಿ ಬಳಕೆ ಮಾಡದ ಖಾತೆಯನ್ನು ನಿಷ್ಕೀಯಗೊಳಿಸಲಿದೆ.
ಇದನ್ನೂ ಓದಿ: ಅಮೆಜಾನ್ನಲ್ಲಿ ಉಚಿತವಾಗಿ iPhone 15 ಗೆಲ್ಲಿ! ಈ ಅವಕಾಶ ಮಿಸ್ ಮಾಡ್ಬೇಡಿ
ಗೂಗಲ್ ಇನ್ಆ್ಯಕ್ಟೀವ್ ಪಾಲಿಸಿಯಂತೆ 2 ವರ್ಷಕ್ಕಿಂತ ಬಳಸದೇ ಇರುವ ಜಿಮೇಲ್ ಖಾತೆಯನ್ನು ನಿಷ್ಕೀಯಗೊಳಿಸುತ್ತದೆ. ಅದಕ್ಕೂ ಮೊದಲು ಗೂಗಲ್ ನೋಟಿಫಿಕೇಶನ್ ಕಳುಹಿಸುತ್ತದೆ. ಒಂದು ವೇಳೆ ಈ ನೋಟಿಫಿಕೇಶನ್ ಸ್ವೀಕರಿಸಿದರೆ ಖಾತೆಯನ್ನು ಉಳಿಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ: VIDEO: ರಜನಿ ‘ಕೂಲಿ’ ಸಿನಿಮಾದ ದೃಶ್ಯ ಲೀಕ್.. ನಾಗಾರ್ಜುನರ ಹೊಸ ಅವತಾರ ಕಂಡು ಫ್ಯಾನ್ಸ್ ಶಾಕ್
ಸದ್ಯ ಯಾವುದೇ ಖಾತೆ ತೆರೆಯಬೇಕಾದರೂ ಜಿಮೇಲ್ ಖಾತೆ ಅತ್ಯಗತ್ಯ. ಪ್ರತಿಯೊಬ್ಬರು ತಮ್ಮ ಸ್ಮಾರ್ಟ್ಫೋನ್ನಲ್ಲಿ ಜಿಮೇಲ್ ಖಾತೆಯನ್ನು ಹೊಂದಿರುತ್ತಾರೆ. ಇದರ ಮೂಲಕವೇ ಕೆಲವೊಂದು ಆ್ಯಪ್ಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. ಮಾತ್ರವಲ್ಲದೆ ಸ್ಮಾರ್ಟ್ಫೋನ್ ಬಳಕೆದಾರರ ಕಾರ್ಯಚಟುವಟಿಕೆಯನ್ನು ಜಿಮೇಲ್ ಪರಿಶೀಲಿಸುತ್ತಿರುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ