ರಣರಂಗದಲ್ಲಿ ಹೋರಾಡುತ್ತಿದೆ ಇರಾನ್ ಮತ್ತು ಇಸ್ರೇಲ್
ರಕ್ತಕ್ರಾಂತಿಯತ್ತ ತಿರುಗುತ್ತಿದೆ ಎರಡು ದೇಶಗಳ ಯುದ್ಧ
ಕ್ಷಿಪಣಿ ದಾಳಿ ವೇಳೆ ಮದ್ವೆ ಫೋಟೋಶೂಟ್ ಮಾಡಿಸಿದ ಜೋಡಿ
ಚಿಂತೆಯಿಲ್ಲದವರಿಗೆ ಸಂತೆಯಲ್ಲೂ ನಿದ್ದೆ ಎಂಬಂತೆ ಕೆಲವರಿಗೆ ಪ್ರಪಂಚವೇ ತಲೆಕೆಳಗಾಗಲಿ ಅದಾವುದರ ಪರಿವೇ ಇಲ್ಲದಂತೆ ಇರುತ್ತಾರೆ. ಆದರೆ ಇಲ್ಲೊಂದು ಘಟನೆಯಲ್ಲಿ ದೇಶವೇ ಅಳಿವು ಉಳಿವಿನ ಪ್ರಶ್ನೆಯಲ್ಲಿರುವಾಗ ಜೋಡಿಗಳಿಬ್ಬರು ವಿವಾಹವಾಗಿದ್ದಾರೆ. ಯುದ್ಧ ಕ್ಷಿಪಣಿಗಳು ಆಕಾಶದಲ್ಲಿ ಹಾರುತ್ತಿರುವಾಗ ಈ ಜೋಡಿ ವಿವಾಹ ಬಂಧಿಯಾಗಿದ್ದಾರೆ.
ಬಹುತೇಕರಿಗೆ ತಿಳಿದಿದೆ. ಇರಾನ್ ಮತ್ತು ಇಸ್ರೇಲ್ ರಣರಂಗದಲ್ಲಿ ಹೋರಾಡುತ್ತಿದೆ. ರಕ್ತಕ್ರಾಂತಿಯತ್ತ ತಿರುಗುತ್ತಿದೆ. 100, 200 ಕ್ಷಿಪಣಿಗಳನ್ನು ಬಿಡುವ ಮೂಲಕ ಜನರನ್ನು ಹೊಡೆದುಳಿಸುತ್ತಿದ್ದಾರೆ. ಅಲ್ಲಿದ್ದವರು ಉಸಿರು ಬಿಡಿ ಹಿಡಿದುಕೊಂಡು ಬಂಕರ್ಗಳನ್ನು ಸೇರುತ್ತಿದ್ದಾರೆ. ಇಂದು ಬದುಕಿದರೆ ನಾಳೆ ಜೀವನ ಎಂಬಂತಿದ್ದಾರೆ. ಆದರೆ ಇದರ ನಡುವೆ ಜೋಡಿಯೊಂದು ಇದಾವುದರ ಪರಿವೇ ಇಲ್ಲದಂತೆ ವಿವಾಹವಾಗಿದ್ದಾರೆ. ಅಂದಹಾಗೆಯೇ ಕಾರ್ಮೋಡದ ನಡುವೆ ಯುದ್ಧದ ಕ್ಷಿಪಣಿಗಳು ಹಾರಾಡುತ್ತಿರುವಾಗ ಜೋಡಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಸದ್ಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರ ಅಚ್ಚರಿಗೆ ಕಾರಣವಾಗಿದೆ.
View this post on Instagram
ಇದನ್ನೂ ಓದಿ: ಮದುವೆ ನಿರಾಕರಿಸಿದ ಸೀರಿಯಲ್ ನಟಿ.. ಮನನೊಂದು ಉಸಿರು ನಿಲ್ಲಿಸಿದ 25 ವರ್ಷದ ಯುವಕ
ಮೇಲ್ನೋಟಕ್ಕೆ ಇಸ್ರೇಲ್ ಯಹೂದಿ ಜೋಡಿ ಮದುವೆ ಸಂಭ್ರಮದಲ್ಲಿದ್ದರೆ, ಅತ್ತ ಇರಾನಿ ಕ್ಷಿಪಣಿಗಳು ಆಕಾಶದಲ್ಲಿ ಹಾರಿ ಬರುತ್ತಿವೆ. ಹಾವಾಸಿ ಎಂಬ ಇನ್ಸ್ಟಾ ಖಾತೆ ಈ ಜೋಡಿಯ ಫೋಟೋವನ್ನು ಹಂಚಿಕೊಂಡಿದೆ.
Hundreds of Iranian missiles couldn’t stop this Jewish couple from getting married.
Their Chuppah ceremony took place in safe room during the Iranian missile attack.
♥️ LOVE wins.
We ARE Dancing Again. 🇮🇱 pic.twitter.com/OzZGd9NRzH
— Daniel Kraus (@rabbidkraus) October 1, 2024
ಇದನ್ನೂ ಓದಿ: 200ಕ್ಕೂ ಹೆಚ್ಚು ಮಿಸೈಲ್ಗಳಿಂದ ದಾಳಿ.. ಇಸ್ರೇಲ್ನ ಲಕ್ಷಾಂತರ ನಾಗರಿಕರ ಜೀವ ಉಳಿಸಿದ್ದು ಅದೊಂದು ಅಸ್ತ್ರ..!
ಡೇನಿಯಲ್ ಕ್ರೌಸ್ ಎಂಬ ಟ್ವಿಟ್ಟರ್ ಖಾತೆದಾರನು ಕೂಡ ಬೇರೊಂದು ಜೋಡಿಯ ವಿವಾಹದ ಫೋಟೋ ಹಂಚಿಕೊಂಡಿದೆ. ಪೋಸ್ಟ್ ಸಂಬಂಧಿಸಿದಂತೆ ನೂರಾರು ಇರಾನಿಯನ್ ಕ್ಷಿಪಣಿಗಳು ಆಕಾಶದಲ್ಲಿ ಹಾರಾಡಿದರು ಜೇವಿಶ್ ಜೋಡಿಯ ಮದುವೆ ನಿಲ್ಲಿಸಲಾಗಲಿಲ್ಲ. ಇರಾನ್ ಕ್ಷಿಪಣಿ ದಾಳಿಯ ಸಮಯದಲ್ಲಿ ಚುಪ್ಪಾ ಸಮಾರಂಭವು ಸುರಕ್ಷಿತ ಕೋಣೆಯಲ್ಲಿ ನಡೆಯಿತು. ಪ್ರೀತಿ ಗೆಲ್ಲುತ್ತದೆ. ನಾವು ಮತ್ತೆ ನೃತ್ಯ ಮಾಡುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ