ISRO ಸಂಸ್ಥೆಯ ಮಹಿಳಾ ವಿಜ್ಞಾನಿ ವಲರ್ಮತಿ ಇನ್ನಿಲ್ಲ
ರಾಕೆಟ್ ಉಡಾವಣೆ ವೇಳೆ ಧ್ವನಿ ಕೊಡುತ್ತಿದ್ದ ವಿಜ್ಞಾನಿ
ಚಂದ್ರಯಾನ-3ಗೆ ಕೌಂಟ್ ಕೊಟ್ಟಿದ್ದ ವಿಜ್ಞಾನಿ ವಲರ್ಮತಿ
ಚಂದ್ರಯಾನ-3 ಸೇರಿದಂತೆ ಇಸ್ರೋ ರಾಕೆಟ್ಗಳ ಲಾಂಚಿಂಗ್ ವೇಳೆ ಕೌಂಟ್ಡೌನ್ ಕೊಡುತ್ತಿದ್ದ (ಧ್ವನಿ ಕೊಡುತ್ತಿದ್ದ) ವಲರ್ಮತಿ ಇನ್ನಿಲ್ಲ. ಇಸ್ರೋ ಮಹಿಳಾ ವಿಜ್ಞಾನಿ ಕಾರ್ಡಿಯಕ್ ಅರೆಸ್ಟ್ನಿಂದ ಚೆನ್ನೈ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಇದನ್ನೂ ಓದಿ: ISRO: ಚಂದ್ರಯಾನ, ಸೂರ್ಯ ಶಿಕಾರಿ ಸಕ್ಸಸ್.. ಜಪಾನ್ ಜೊತೆ ಇಸ್ರೋ ಮಾಡಿರೋ ಮುಂದಿನ ಪ್ಲಾನ್ ಏನು?
ಭಾರತೀಯ ಬಾಹ್ಯಾಕಾಶ ಕೇಂದ್ರ (ಇಸ್ರೋ)ದಲ್ಲಿ ಮಹಿಳಾ ವಿಜ್ಞಾನಿಯಾಗಿದ್ದ ವಲರ್ಮತಿ ಅವರು ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಕಾರ್ಡಿಯಕ್ ಅರೆಸ್ಟ್ ಕಾಣಿಸಿಕೊಂಡಿದ್ದರಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದ ರಾಕೆಟ್ ಉಡಾವಣೆ ಮಾಡುವ ಕೊನೆ ಸಮಯದಲ್ಲಿ ಇವರು ಕೌಂಟ್ಡೌನ್ ಕೊಡುತ್ತಿದ್ದರು. ಇದು ಎಲ್ಲರಲ್ಲೂ ಭಾರೀ ಕುತೂಹಲವನ್ನು ಮೂಡಿಸುತ್ತಿತ್ತು. ಸದ್ಯ ಆ ಧ್ವನಿಯನ್ನು ನಾವು ಇನ್ನು ಮುಂದೆ ಕೇಳಲು ಸಾಧ್ಯವಿಲ್ಲ. ಇನ್ನು, ಜುಲೈ 14 ರಂದು ಚಂದ್ರಯಾನ-3 ಲಾಂಚ್ ಮಾಡುವ ವೇಳೆ ಇವರು ಕೊನೆ ಬಾರಿ ಕೌಂಟ್ಡೌನ್ ಕೊಟ್ಟಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ