newsfirstkannada.com

200 ಅಡಿ ಎತ್ತರದಿಂದ ನದಿಗೆ ಉರುಳಿದ ಜೀಪ್​​.. 16 ಜನರು ಸಾವು, 3 ಮಂದಿಗೆ ಗಾಯ

Share :

Published June 10, 2024 at 12:35pm

  ಸುಮಾರು 19 ಜನರನ್ನು ಹೊತ್ತು ಸಾಗಿಸುತ್ತಿದ್ದ ಜೀಪ್​

  ಜೀಪಿನ ಮೇಲ್ಛಾವಣಿಯಲ್ಲಿ ಕುಳಿತ್ತಿದ್ದವರು ಜಿಗಿದು ಬಚಾವ್​

  ಚಾಲಕನ ನಿಯಂತ್ರಣ ತಪ್ಪಿಗೆ 200 ಅಡಿ ಅಳಕ್ಕೆ ಬಿದ್ದ ಜೀಪ್

ಜೀಪ್​ವೊಂದು ನಿಯಂತ್ರಣ ತಪ್ಪಿ 200 ಅಡಿ ಆಳದ ನದಿಗೆ ಉರುಳಿ ಬಿದ್ದ ಘಟನೆ ಬೆಳಕಿಗೆ ಬಂದಿದೆ. ಸುಮಾರು 16 ಜನರು ಸಾವನ್ನಪ್ಪಿದ್ದು, 3 ಮಂದಿ ಗಾಯಗೊಂಡಿದ್ದಾರೆ.

ಕಾಶ್ಮೀರದ ನೀಲಂ ಕಣಿವೆಯ ತಾವೋಬಾದ್​ ಪ್ರದೇಶದಲ್ಲಿ ಜೀಪ್​ ನದಿಗೆ ಉರುಳಿದೆ. ಕೈಲ್​ನಿಂದ ತಾವೋಬಾತ್​ಗೆ ಈ ಜೀಪ್​ ಪ್ರಯಾಣಿಸುತ್ತಿತ್ತು. 19 ಜನರನ್ನು ಹೊತ್ತೊಯ್ಯುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಆಳವಾದ ನದಿಗೆ ಹೋಗಿ ಬಿದ್ದಿದೆ. ಈ ವೇಳೆ ಜೀಪಿನ ಮೇಲ್ಛಾವಣಿಯಲ್ಲಿ ಕುಳಿತ್ತಿದ್ದ ಮೂವರು ತಕ್ಷಣವೇ ಹಾರಿದ್ದು, ಜೀವ ಉಳಿಸಿಕೊಂಡಿದ್ದಾರೆ.

ಇದನ್ನೂ ಓದಿ: ಲವ್​ ಫೇಲ್ಯೂರ್​.. ಚಲಿಸುತ್ತಿದ್ದ ಬಸ್​ನಿಂದ ಹಾರಿ ಯುವಕ ಸಾವು

200 ಅಡಿ ಎತ್ತರದಿಂದ ಜೀಪ್​ ನದಿಗೆ ಬಿದ್ದಿದೆ. ಹೀಗಾಗಿ ಅದರೊಳಗಿದ್ದ ಮಹಿಳೆ ಮತ್ತು ಮಕ್ಕಳು ಸೇರಿ 16 ಜನರು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಡಿವೋರ್ಸ್​ ನೀಡಲು ಮುಂದಾದ ಪತಿ.. ಫ್ಲೈಓವರ್​ನಿಂದ ಜಿಗಿದು ಹೆಂಡತಿ ಆತ್ಮಹತ್ಯೆ 

ಸ್ಥಳೀಯರು ಸಾವನ್ನಪ್ಪಿದವರ ಮೃತದೇಹ ಹೊರತೆಗೆಯಲು ಸಹಕರಿಸಿದ್ದಾರೆ. ಪ್ರವಾಸಿ ದಂಪತಿಗಳು ಸಹ ಜೀಪ್​ನಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

200 ಅಡಿ ಎತ್ತರದಿಂದ ನದಿಗೆ ಉರುಳಿದ ಜೀಪ್​​.. 16 ಜನರು ಸಾವು, 3 ಮಂದಿಗೆ ಗಾಯ

https://newsfirstlive.com/wp-content/uploads/2024/06/Jeep.jpg

Load More