ಲಾಯರ್ ಜಗದೀಶ್ ಮಾತನಾಡಿರೋ ವಿಡಿಯೋ ರಿಲೀಸ್
ಹೆಲಿಕಾಪ್ಟರ್ ಬೇಕಾದ್ರು ಇದರ ಒಳಗೆ ತರಿಸುತ್ತೇನೆ- ಜಗದೀಶ್
ಬಿಗ್ ಬಾಸ್ ಐ ಆಮ್ ಗೋಯಿಂಗು ಟೂ ಯು ಎಕ್ಸ್ ಪೋಸ್’
ಬಿಗ್ ಬಾಸ್ ಸೀಸನ್-11 ಗ್ರ್ಯಾಂಡ್ ಆಗಿ ಓಪನಿಂಗ್ ಪಡೆದುಕೊಂಡಿದ್ದು, ಸ್ಪರ್ಧಿಗಳು ಮನೆಯಲ್ಲಿ ಸಖತ್ ಆಗಿಯೇ ಆಟವಾಡುತ್ತಿದ್ದಾರೆ. ಜಗಳ, ಮನಸ್ತಾಪಗಳು, ಒಬ್ಬರನ್ನ ಒಬ್ಬರು ರೇಗಿಸುವುದು, ತಮಾಷೆ ಎಲ್ಲವನ್ನು ಸ್ಪರ್ಧಿಗಳು ಮಾಡುತ್ತಿದ್ದಾರೆ. ಇದರ ಮಧ್ಯೆ ಲಾಯರ್ ಜಗದೀಶ್ ಬಿಗ್ ಬಾಸ್ಗೆ ಬಿಗ್ ಶಾಕ್ ಕೊಟ್ಟಿದ್ದಾರೆ.
ಬಿಗ್ಬಾಸ್ ಶೋನ ವಿಡಿಯೋವೊಂದನ್ನ ರಿಲೀಸ್ ಮಾಡಲಾಗಿದ್ದು ವಿಡಿಯೋದಲ್ಲಿ ಲಾಯರ್ ಜಗದೀಶ್ ಅವರು ಅಕ್ಷರಶಃ ಕೆಂಡಕಾರಿದ್ದಾರೆ. ನಮ್ಮನ್ನ ಎದುರು ಹಾಕ್ಕೊಂಡು ಕರ್ನಾಟಕದಲ್ಲಿ ಬಿಗ್ಬಾಸ್ ರನ್ ಮಾಡ್ತೀರಾ ಎಂದು ಗದರಿದ್ದಾರೆ. ಅಲ್ಲದೇ ನನಗೆ ಇಲ್ಲಿ ಇರೋಕೆ ಇಷ್ಟ ಇಲ್ಲ. ಇಲ್ಲಿಂದ ಹೊರ ಹೋಗುತ್ತೇನೆ. ನಾ ಮನಸು ಮಾಡಿದರೆ ಹೆಲಿಕಾಪ್ಟರ್ ಇಲ್ಲಿಗೆ ತರಿಸುತ್ತೇನೆ. ಆ ಕೆಪಾಸಿಟಿ ನನ್ನಲ್ಲಿದೆ. ಒಳಗಡೆ ಏನೇನೂ ಮಾಫಿಗಳು ನಡೆಸುತ್ತೀರಾ ಅದೆಲ್ಲ ಎಕ್ಸ್ಪೋಸ್ ಆಗುತ್ತೆ. ನಾನು ಸರ್ಕಾರಕ್ಕೆ ಇದನ್ನೆಲ್ಲ ಹೇಳುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: BBK11 ಮನೆಯಲ್ಲಿ ನಾಮಿನೇಷನ್ ತಾಪ; ಭವ್ಯ ಗೌಡ ವಿರುದ್ಧ ಮುಗಿಬಿದ್ದ ಸ್ಪರ್ಧಿಗಳು..!
ಯಾರು ತಿಳಿಯರು ಲಾಯರ್ ಜಗದೀಶ್ ಪರಾಕ್ರಮ!
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ 9:30#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa pic.twitter.com/84xuWaEJVq
— Colors Kannada (@ColorsKannada) October 3, 2024
ಈ ಬಿಗ್ಬಾಸ್ ಗೋಡೆಯನ್ನ ಉಡಾಯಿಸಿ ಬಿಡುತ್ತೇನೆ. ಈ ಪ್ರೋಗ್ರಾಮ್ ಹಾಳು ಮಾಡಿಲ್ಲ ಎಂದರೆ ನನ್ನ ಹೆಸರು ಬೇರೆ ಇಡಿ. ಯಾವನು ಇಲ್ಲಿಗೆ ಕಾಲಿಡಬಾರದು. ‘ಬಿಗ್ ಬಾಸ್ ಐ ಆಮ್ ಗೋಯಿಂಗು ಟೂ ಯು ಎಕ್ಸ್ ಪೋಸ್’. ನಮ್ಮನ್ನ ಎದುರು ಹಾಕ್ಕೊಂಡು ಕರ್ನಾಟಕದಲ್ಲಿ ಬಿಗ್ಬಾಸ್ ಓಡಿಸ್ತೀರಾ? ಎಂದು ದೊಡ್ಡ ಧ್ವನಿಯಲ್ಲೇ ಲಾಯರ್ ಜಗದೀಶ ಹೇಳಿದ್ದಾರೆ. ಆದರೆ ಜಗದೀಶ್ ಅವರು ಇದನ್ನೆಲ್ಲ ಹೇಳುವಾಗ ಕಂಟೆಸ್ಟೆಂಟ್ಗಳು ತಮಾಷೆಯಾಗಿ, ನಗುನಗುತ್ತ ಇರುತ್ತಾರೆ. ಒಳಗೆ ಏನೇನು ಆಗುತ್ತೋ ಎಂದು ಸದ್ಯ ಕುತೂಹಲ ಮೂಡಿದೆ. ಇನ್ನು ಜಗದೀಶ್ ಅವರ ವಿಡಿಯೋ ಪೋಸ್ಟ್ ಮಾಡಿರುವ ಚಾನೆಲ್, ಎಕ್ಸ್ನಲ್ಲಿ ಯಾರು ತಿಳಿಯರು ಲಾಯರ್ ಜಗದೀಶ್ ಪರಾಕ್ರಮ! ಎಂದು ಟ್ಯಾಗ್ ಲೈನ್ ಕೊಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ