newsfirstkannada.com

KKR ತಂಡವನ್ನ ಮತ್ತೆಂದೂ ಬಿಟ್ಟು ಹೋಗಬೇಡಿ.. ಕಣ್ಣೀರು ಹಾಕುತ್ತಾ ಅಭಿಮಾನಿ ಹೀಗೆ ಹೇಳಿದ್ದು ಯಾರಿಗೆ ಗೊತ್ತಾ?

Share :

Published May 12, 2024 at 9:06am

    ನನ್ನ ಹೃದಯದಲ್ಲಿ ನಿಮಗೆ ವಿಶೇಷ ಸ್ಥಾನವಿದೆ ಎಂದ ಅಭಿಮಾನಿ

    ಪ್ಲೀಸ್ ತಂಡ ತೊರೆಯಬೇಡಿ ಎಂದು ಬೆಂಗಾಲಿ ಹಾಡಿನ ಮೂಲಕ ಮನವಿ

    ಆಡಿರುವ 12 ಪಂದ್ಯದಲ್ಲಿ 9 ಗೆಲುವು, 3 ಸೋಲು.. ಕೆಕೆಆರ್​ ಸದ್ಯ ನಂಬರ್​ ಒನ್

ಕೆಕೆಆರ್ ತಂಡದ ಮೆಂಟರ್​​​ ಗೌತಮ್ ಗಂಭೀರ್​​ಗೆ ಅಭಿಮಾನಿಯೊಬ್ಬ ತಂಡವನ್ನ ಮತ್ತೆಂದೂ ಬಿಟ್ಟು ಹೋಗಬೇಡಿ ಎಂದು ಭಾವುಕರಾಗಿ ಮನವಿ ಮಾಡಿದ್ದಾರೆ.

ಕಾರ್ಯಕ್ರವೊಂದರಲ್ಲಿ ಗಂಭೀರ್​ ಎದುರು ಮಾತನಾಡಿರೋ ಫ್ಯಾನ್,​ ನಾನು ನಿಮ್ಮ ದೊಡ್ಡ ಅಭಿಮಾನಿ, ನನ್ನ ಹೃದಯದಲ್ಲಿ ನಿಮಗೆ ವಿಶೇಷ ಸ್ಥಾನವಿದೆ. ಪ್ಲೀಸ್ ತಂಡ ತೊರೆಯಬೇಡಿ ಬೆಂಗಾಲಿ ಹಾಡಿನ ಮೂಲಕ ಮನವಿ ಮಾಡಿದ್ದಾರೆ.

ಅಭಿಮಾನಿಯ ಮನವಿಯನ್ನು ಒಪ್ಪಿಕೊಂಡ ಗೌತಮ್​ ಗಂಭೀರ್​​ ‘ನಾನು ಮತ್ತೆ ಎಂದೆಂದೂ ಕೆಕೆಆರ್​ ತಂಡವನ್ನ ತೊರೆಯುವುದಿಲ್ಲ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಳೆಯಿಂದಾಗಿ ಭಾರೀ ಪ್ರವಾಹ, ಉಕ್ಕಿ ಹರಿಯುತ್ತಿರುವ ನದಿಗಳು.. 300ಕ್ಕೂ ಹೆಚ್ಚು ಜನರು ಸಾವು

ಕೆಕೆಆರ್​ನ ಮುಖ್ಯ ತರಬೇತುದಾರರಾಗಿರುವ ಚಂದ್ರಕಾಂತ್​ ಪಂಡಿತ್​ ಅವರೊಂದಿಗೆ ಗೌತಮ್​ ಗಂಭೀರ್​ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಇವರ ಮಾರ್ಗದರ್ಶನ​ ತಂಡದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ.

ಇದನ್ನೂ ಓದಿ: ತಡೆಗೋಡೆಗೆ ಗುದ್ದಿ ನದಿಗೆ ಬಿದ್ದ ಬಸ್​.. 7 ಜನರು ಸಾವು, ಹಲವರಿಗೆ ಗಾಯ, ಚಾಲಕ​ ಅರೆಸ್ಟ್..ಅಷ್ಟಕ್ಕೂ ಆಗಿದ್ದೇನು?

ಗಂಭೀರ್​ ತಂಡಕ್ಕೆ ಆಗಮನದ ಬಳಿಕ ಕೆಕೆಆರ್​ನಲ್ಲಿ ಅನೇಕ ಬದಲಾವಣೆಯಾಗಿದೆ. ಅದರಲ್ಲಿ ಸುನೀಲ್​ ನರೈನ್​ ಆರಂಬಿಕ ಬ್ಯಾಟ್ಸ್​ಮನ್​ ಆಗಿ ಮೈದಾನಕ್ಕಿಳಿಯುವಂತಾಗಿದೆ.

ಸದ್ಯ KKR ತಂದ ಐಪಿಎಲ್​ ಪಟ್ಟಿಯಲ್ಲಿ ಮೊದಲಿಗರಾಗಿ ಕಾಣಿಸಿಕೊಂಡಿದೆ. ಎದುರಿಸಿದ 12 ಪಂದ್ಯಗಳಲ್ಲಿ 9 ಪಂದ್ಯವನ್ನು ಗೆದ್ದಿದೆ. 3 ಪಂದ್ಯಗಳನ್ನು ಸೋತಿದೆ. ​ ಫೈನಲ್​ಗೆ ಪ್ರವೇಶಿಸುವ ತಂಡಗಳಲ್ಲಿ ಕೆಕೆಆರ್​ ತಂಡ ಮೊದಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KKR ತಂಡವನ್ನ ಮತ್ತೆಂದೂ ಬಿಟ್ಟು ಹೋಗಬೇಡಿ.. ಕಣ್ಣೀರು ಹಾಕುತ್ತಾ ಅಭಿಮಾನಿ ಹೀಗೆ ಹೇಳಿದ್ದು ಯಾರಿಗೆ ಗೊತ್ತಾ?

https://newsfirstlive.com/wp-content/uploads/2024/05/KKR.jpg

Load More