newsfirstkannada.com

ವಿಶ್ವಕಪ್​​ನಿಂದ ರಾಹುಲ್​ಗೆ ಕೊಕ್..! ಬಾಲಿವುಡ್ ಸ್ಟಾರ್ ಆಕ್ರೋಶ.. ಬಿಸಿಸಿಐಗೆ LSG ಟಾಂಟ್​..!

Share :

Published May 3, 2024 at 2:19pm

  ವಿಶ್ವಕಪ್​ ತಂಡದಿಂದ ರಾಹುಲ್​​ ಕೈಬಿಟ್ಟಿದ್ದಕ್ಕೆ ಆಕ್ರೋಶ

  ಕನ್ನಡಿಗನ ಬೆಂಬಲಕ್ಕೆ ನಿಂತ ಕ್ರಿಕೆಟ್​​ ಎಕ್ಸ್​ಫರ್ಟ್ಸ್ ಅಂಡ್ ಆ್ಯಕ್ಟರ್ಸ್​

  ಸಿಡಿದ ರಾಹುಲ್​​​.. ಸೈಲೆಂಟಾಗಿ ಸೆಲೆಕ್ಟರ್ಸ್​ಗೆ ಕೊಟ್ರು ಗುನ್ನಾ

ಬಿಗ್​​ ಅಪ್​ಸೆಟ್​​.. ಬಿಗ್​​ ಸರ್​ಪ್ರೈಸ್​​​.. ಕನ್ನಡಿಗ ಕೆಎಲ್ ರಾಹುಲ್ ಟಿ20 ವಿಶ್ವಕಪ್​​ ತಂಡದಿಂದ ಕೈಬಿಟ್ಟಿರುವುದಕ್ಕೆ ಎಲ್ಲರಿಗೂ ಶಾಕ್ ಆಗಿದೆ. ಪ್ರಸಂಟ್​ ಫಾರ್ಮ್​, ಅನುಭವ ಎಲ್ಲವೂ ಇದ್ದರೂ ಕನ್ನಡಿಗನಿಗೆ ಟಿಕೆಟ್​ ಮಿಸ್ ಆಗಿದೆ. ಕನ್ನಡದ ಕಲಿಯನ್ನ ತಂಡಕ್ಕೆ ಪರಿಗಣಿಸದಿದ್ದಕ್ಕೆ ಆಕ್ರೋಶದ ಸುರಿಮಳೆ ವ್ಯಕ್ತವಾಗಿದೆ.

ಟಿ20 ವಿಶ್ವಕಪ್​​​​​​ಗೆ ಟೀಮ್ ಇಂಡಿಯಾ ಅನೌನ್ಸ್​​​​​​​​​​ ಆಗಿ 3 ದಿನ ಕಳೆದಿದೆ. ಆದರೂ ಆಟಗಾರರ ಆಯ್ಕೆ ವಿಚಾರವಾಗಿ ಪರ-ವಿರೋಧ ಚರ್ಚೆಗೆ ಪುಲ್​ಸ್ಟಾಪ್​ ಬಿದ್ದಿಲ್ಲ. ಎಸ್ಪೆಷಲಿ ಸ್ಟಾರ್ ಬ್ಯಾಟರ್​ ​​, ಕರುನಾಡ ಕಲಿ ಕೆ.ಎಲ್.ರಾಹುಲ್​​​​​​​ ಕಡೆಗಣನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ರಾಹುಲ್​ಗೆ ವಿಶ್ವಕಪ್ ಟಿಕೆಟ್​​​​​ ಸಿಗೋದು ಹಂಡ್ರೆಂಡ್​ ಪರ್ಸಂಟ್​​​​​ ಫಿಕ್ಸ್​ ಎಂದು ಎಲ್ಲರೂ ಭಾವಿಸಿದ್ರು. ಅಜಿತ್​​​ ಅಗರ್ಕರ್ ಅಂಡ್ ಟೀಮ್​ ರಾಹುಲ್​ರನ್ನ ಕೈಬಿಟ್ಟು ಬಿಗ್​ ಶಾಕ್​ ಕೊಟ್ಟಿದೆ.

ಇದನ್ನೂ ಓದಿ:ವಿಶ್ವಕಪ್ ಕನಸು ನುಚ್ಚುನೂರು.. ರಿಂಕುಗೆ ವಿಶ್ವಕಪ್ ಟಿಕೆಟ್​ ಮಿಸ್ ಆಗಿದ್ದೇಕೆ..?

ವಿಶ್ವಕಪ್​ ತಂಡದಿಂದ ರಾಹುಲ್​​ ಕೈಬಿಟ್ಟಿದ್ದಕ್ಕೆ ವ್ಯಾಪಕ ಆಕ್ರೋಶ
ಕನಸಲ್ಲೂ ರಾಹುಲ್​​ ವಿಶ್ವಕಪ್​​ ಟೀಮ್​ನಿಂದ ಕಿಕೌಟ್​ ಆಗ್ತಾರೆ ಅಂತ ಯಾರೊಬ್ಬರು ಯೋಚಿಸಿರಲಿಲ್ಲ. ಯಾಕಂದ್ರೆ ಪ್ರಸಕ್ತ ಐಪಿಎಲ್​​ನಲ್ಲಿ ಸಾಲಿಡ್​ ಟಚ್​​ನಲ್ಲಿದ್ರು. ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಕಮಲ್ ಮಾಡಿದ್ರು. ಎಲ್ಲಕ್ಕಿಂತ ಹೆಚ್ಚಾಗಿ ರಾಹುಲ್ ಟಿ20 ರೆಕಾರ್ಡ್ಸ್ ಉತ್ತಮವಾಗಿತ್ತು. ಜೊತೆಗೆ ಮೋಸ್ಟ್​​ ಸೀನಿಯರ್​ ಕ್ರಿಕೆಟರ್ ಬೇರೆ. ಹೀಗಾಗಿ ರಾಹುಲ್​​ಗೆ ವಿಶ್ವಕಪ್​ ತಂಡದಲ್ಲಿ ಚಾನ್ಸ್ ಸಿಕ್ಕೇ ಸಿಗುತ್ತೆ ಅನ್ನೋದು ಕನ್ನಡಿಗರ ಹೆಬ್ಬಕೆಯಾಗಿತ್ತು. ಆದ್ರೀಗ ಸೆಲೆಕ್ಟರ್ಸ್​ ಕನಸಿಗೆ ಎಳ್ಳು ನೀರು ಬಿಟ್ಟಿದ್ದಾರೆ.

ರಾಹುಲ್​ಗೆ ಟಿಕೆಟ್​​​ ಮಿಸ್​​.. LSG ಫ್ರಾಂಚೈಸಿ ಕೆಂಡಾಮಂಡಲ..!
ವಿಶ್ವಕಪ್​​​ ತಂಡ ಪ್ರಕಟವಾದ ದಿನ ರಾಹುಲ್​ ಡ್ರಾಪ್​​ ವಿಚಾರ ಟ್ವಿಟರ್​ನಲ್ಲಿ ಟ್ರೆಂಡಿಂಗ್​​ನಲ್ಲಿತ್ತು. ತಮ್ಮ ನಾಯಕನಿಗೆ ಸ್ಥಾನ ಕೈತಪ್ಪಿದ ಸುದ್ದಿ ಗೊತ್ತಾಗ್ತಿದ್ದಂತೆ ಲಕ್ನೋ ಸೂಪರ್​​ ಜೈಂಟ್ಸ್​​​ ಫ್ರಾಂಚೈಸಿ ಕೆರಳಿ ಕೆಂಡವಾಯ್ತು. ಟ್ವಿಟರ್​​ನಲ್ಲಿ ರಾಹುಲ್ ಪೋಟೋ ಹಾಕಿ ನಮ್ಮ ನಂ.1, ಝೀರೋ ದಿನದಿಂದ ಅಂತ ಕ್ಯಾಪ್ಷನ್​​ ನೀಡಿ ಆಯ್ಕೆಗಾರರಿಗೆ ಸಖತ್​ ಟಾಂಗ್ ಕೊಡ್ತು.

ಇದನ್ನೂ ಓದಿ:‘ನಮ್ ಜನ ಗೊತ್ತಲ್ವಾ..?’ ಆರ್​ಸಿಬಿ ಅಭಿಮಾನಿಗಳ ಹೃದಯಕ್ಕೆ ಟಚ್ ಮಾಡಿದ ವಿಲ್​ ಜಾಕ್ಸ್​.. Video

ಕನ್ನಡಿಗನ ಪರ ಬಾಲಿವುಡ್​ ಆ್ಯಕ್ಟರ್ ಬ್ಯಾಟಿಂಗ್

ಬರೀ ಫ್ಯಾನ್ಸ್​​, ಕ್ರಿಕೆಟ್​ ಎಕ್ಸ್​ಫರ್ಟ್ಸ್ ಹಾಗೂ ಮಾಜಿ ಕ್ರಿಕೆಟರ್ಸ್​ ಅಷ್ಟೇ ಅಲ್ಲ. ಬಾಲಿವುಡ್​ ಆ್ಯಕ್ಟರ್ಸ್​ ಕೂಡ ರಾಹುಲ್​​ಗೆ ಸ್ಥಾನ ಮಿಸ್ ಆಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಸ್ಟಾರ್ ನಟ ರಿತೇಶ್ ದೇಶ್​​ಮುಖ್​ ಟ್ವೀಟ್ ಮಾಡಿ ​​ರಾಹುಲ್​ ವಿಶ್ವಕಪ್​​ ತಂಡದಲ್ಲಿ ಇರಬೇಕು ಎಂದು ಹೇಳಿದ್ದಾರೆ.

ವಿಶ್ವಕಪ್​​ಗೆ ಟೀಮ್ ಅನೌನ್ಸ್​ ದಿನವೇ ಲಕ್ನೋ ಸೂಪರ್​ ಜೈಂಟ್ಸ್​ ಹಾಗೂ ಮುಂಬೈ ನಡುವೆ ಐಪಿಎಲ್​​ ಪಂದ್ಯ ನಡೆದಿತ್ತು. ಟಾಸ್ ವೇಳೆ ಕಾಮೆಂಟೇಟರ್ ಇಯಾನ್ ಬಿಷಪ್​​ ​​ ನಿಮ್ಮ ಮೈಂಡ್​ಸೆಟ್​ ಇವತ್ತು ಹೇಗಿದೆ ಅಂತ ಪ್ರಶ್ನಿಸಿದ್ರು. ಅದಕ್ಕೆ ರಾಹುಲ್​ ಕೊಟ್ಟ ಉತ್ತರ ಹೀಗಿತ್ತು.

ಕಾಮೆಂಟೇಟರ್​​: ಇವತ್ತಿನ ಪಂದ್ಯ ನಿಮಗೆ ತುಂಬಾ ಮಹತ್ವದ್ದು, ನಿಮ್ಮ ಮೈಂಡ್​ಸೇಟ್ ಹೇಗಿದೆ?

ಕೆ.ಎಲ್.ರಾಹುಲ್​​: ಹೆಚ್ಚು ಕಡಿಮೆ ಮೈಂಡ್​ಸೆಟ್​​​​ ಸೇಮ್​ ಇದೆ. ಸಮತೋಲನದಿಂದಿರಲು ಪ್ರಯತ್ನಿಸುತ್ತೇನೆ. ಅದರಿಂದ ಹೊರಬಂದು ಉತ್ತಮ ಪ್ರದರ್ಶನ ನೀಡಬೇಕಿದೆ

ಚುಟುಕು ದಂಗಲ್​​, IPLನಲ್ಲಿ ಬೊಂಬಾಟ್​ ಬ್ಯಾಟಿಂಗ್​
ರಾಹುಲ್​ ಎಂತಹ ಪ್ಲೇಯರ್ ಅನ್ನೋದನ್ನ ಬಿಡಿಸಿಹೇಳಬೇಕಿಲ್ಲ. ಅದೆಷ್ಟೊ ಪಂದ್ಯಗಳನ್ನ ಭಾರತಕ್ಕೆ ಗೆಲ್ಲಿಸಿಕೊಟ್ಟಿದ್ದಾರೆ. ಸಂಕಷ್ಟದಲ್ಲಿ ನೆರವಾಗೋದ್ರಲ್ಲಿ ರಾಹುಲ್​ ನಿಸ್ಸೀಮ. ಅದನ್ನ ಈ ಅಂಕಿ-ಸಂಖ್ಯೆಗಳೇ ಸಾರಿ ಸಾರಿ ಹೇಳ್ತಿವೆ. 2022 ರಿಂದ ಕೆಎಲ್ ರಾಹುಲ್​ ಭಾರತ ತಂಡದ ಪರ 16 ಪಂದ್ಯಗಳನ್ನ ಆಡಿದ್ದಾರೆ. ಆ ಪೈಕಿ 28.93 ರ ಎವರೇಜ್​​ನಲ್ಲಿ 438 ರನ್ ಕೊಳ್ಳೆ ಹೊಡೆದಿದ್ದಾರೆ. 6 ಅರ್ಧಶತಕ ಬಾರಿಸಿದ್ದಾರೆ. ಇನ್ನೂ ಪ್ರಸಕ್ತ ಐಪಿಎಲ್​ನಲ್ಲಿ ರಾಹುಲ್​ ಗುಡ್ ಟಚ್​​ನಲ್ಲಿದ್ದಾರೆ. ಆಡಿದ 10 ಪಂದ್ಯಗಳಲ್ಲಿ 406 ರನ್​​ ಸಿಡಿಸಿದ್ದಾರೆ. ಅವರ ಬ್ಯಾಟ್​​ನಿಂದ 3 ಅರ್ಧಶತಕ ಮೂಡಿ ಬಂದಿವೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಮೀನು ತಿಂದು ಇಬ್ಬರು ಸಾವು.. ಗ್ರಾಮದ 15 ಮಂದಿ ಅಸ್ವಸ್ಥ, ಭಾರೀ ಆತಂಕ

ಇಂತಹ ಮ್ಯಾಚ್ ವಿನ್ನರ್​​​​ನನ್ನ ಟಿ20 ವಿಶ್ವಕಪ್​​ ತಂಡದಿಂದ ಕೈಬಿಡಲಾಗಿದೆ. ಓರ್ವ ಕನ್ನಡಿಗನೂ ಇಲ್ಲದೇ ಟೀಮ್ ಇಂಡಿಯಾ ವಿಶ್ವಕಪ್​​​ನಲ್ಲಿ ಆಡುತ್ತಿದೆ. ಇದರಿಂದ ರಾಹುಲ್​ ನಿರಾಸೆಗೊಳ್ಳದೇ ಉತ್ತಮ ಪ್ರದರ್ಶನತ್ತ ಗಮನ ಹರಿಸಲಿ. ಬ್ಯಾಟ್​​ನಿಂದಲೇ ಕಡೆಗಣಿಸಿದವರಿಗೆ ಉತ್ತರ ಕೊಡುವಂತಾಗಲಿ.

ಇದನ್ನೂ ಓದಿ:ಮಳೆಯ ಬಗ್ಗೆ ಬಿಗ್ ಅಪ್​ಡೇಟ್.. ಮುಂದಿನ ನಾಲ್ಕು ದಿನ ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ವಿಶ್ವಕಪ್​​ನಿಂದ ರಾಹುಲ್​ಗೆ ಕೊಕ್..! ಬಾಲಿವುಡ್ ಸ್ಟಾರ್ ಆಕ್ರೋಶ.. ಬಿಸಿಸಿಐಗೆ LSG ಟಾಂಟ್​..!

https://newsfirstlive.com/wp-content/uploads/2024/05/KL-RAHUL-1.jpg

Load More