ಕ್ರಿಕೆಟ್ ನಿವೃತ್ತಿ ವದಂತಿ ಬೆನ್ನಲ್ಲೇ ರಾಹುಲ್ ಮತ್ತೊಂದು ಪೋಸ್ಟ್
ವಿಶೇಷ ಮಕ್ಕಳ ಪಾಲಿಗೆ ಬೆಳಕಾದ ಕೆಎಲ್ ರಾಹುಲ್, ಅತಿಯಾ ಶೆಟ್ಟಿ
ಕೆಎಲ್ ರಾಹುಲ್ ಸಮಾಜಮುಖಿ ಕಾರ್ಯಕ್ಕೆ ಅಭಿಮಾನಿಗಳು ಸೆಲ್ಯೂಟ್
ಕ್ರಿಕೆಟ್ ಜಗತ್ತಿನಿಂದ ಕನ್ನಡಿಗ ಕೆಎಲ್ ರಾಹುಲ್ ದೂರ ಆಗ್ತಿದ್ದಾರೆ ಎಂಬ ವದಂತಿ ಭಾರೀ ಚರ್ಚೆ ಆಗ್ತಿದೆ. ರಾಹುಲ್ ಅವರೇ ಪೋಸ್ಟ್ ಮಾಡಿ ಡಿಲೀಟ್ ಮಾಡಿದ್ದಾರೆ ಎನ್ನಲಾಗುತ್ತಿರುವ ಪೋಸ್ಟ್ ವೈರಲ್ ಆಗ್ತಿದೆ. ಈ ಮಧ್ಯೆ ರಾಹುಲ್ ಮತ್ತೊಂದು ಪೋಸ್ಟ್ ಮಾಡಿದ್ದು, ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಹೊಸ ಪೋಸ್ಟ್ನಲ್ಲಿ ಏನಿದೆ..?
ನಮ್ಮ ಹರಾಜು ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ. ಸಂಗ್ರಹಿಸಿದ ಹಣದಿಂದ ವಿಶೇಷ ಮಕ್ಕಳ ಬದುಕು ಸುಧಾರಿಸುವುದನ್ನು ಮುಂದುವರಿಸುತ್ತೇವೆ. ನಮ್ಮನ್ನು ಬೆಂಬಲಿಸಿದ, ಕ್ರಿಕೆಟ್ ಜಗತ್ತಿಗೆ ಸಂಬಂಧಿಸಿದ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ದೇಣಿಗೆ ನೀಡಿದವರಿಗೆ ಕೃತಜ್ಞತೆಗಳು ಎಂದು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ:ಎರಡನೇ ಮಗುವಿಗೆ ತಂದೆ ಆಗ್ತಿದ್ದಾರೆ ರೋಹಿತ್ ಶರ್ಮಾ; ವಿಡಿಯೋದಲ್ಲಿ ಕ್ಲೂ ಬಿಟ್ಟುಕೊಟ್ಟ ರಿತಿಕಾ
ವಾಸ್ತವಾಗಿ ಕೆಎಲ್ ರಾಹುಲ್ ಹಾಗೂ ಅಥಿಯಾ ಶೆಟ್ಟಿ ವಿಪ್ಲಾ ಫೌಂಡೇಶನ್‌ನೊಂದಿಗೆ ಸೇರಿ ನಿರ್ಗತಿಕ ಮಕ್ಕಳಿಗಾಗಿ 1.93 ಕೋಟಿ ರೂಪಾಯಿ ಸಂಗ್ರಹಿಸಿದ್ದಾರೆ. ಈ ಕುರಿತು ಅವರು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಹರಾಜಿನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿಂದತೆ ಅನೇಕ ಕ್ರಿಕೆಟಿಗರ ವಸ್ತುಗಳು ಹರಾಜಿಗಿದ್ದವು. ರಾಹುಲ್ ಅವರ ಈ ಮಹಾನ್ ಕಾರ್ಯಕ್ಕೆ ಅಭಿಮಾನಿಗಳು ಖುಷಿಯಾಗಿದ್ದಾರೆ. ನಿಮ್ಮ ಬಗ್ಗೆ ಹೆಮ್ಮೆ ಇದೆ. ನೀವು ನಿಜವಾದ ಹೀರೋ ಎಂದು ಟ್ವೀಟ್ ಮಾಡ್ತಿದ್ದಾರೆ.
ಇದನ್ನೂ ಓದಿ:IND vs BAN: ಟೆಸ್ಟ್ ಸರಣಿಗೆ ಟೀಂ ಇಂಡಿಯಾದಲ್ಲಿ ಯಾರಿಗೆಲ್ಲ ಚಾನ್ಸ್..?
Proud of you @klrahul bro 🛐💥 pic.twitter.com/6l9LIVqFw1
— VK✨ (@C_E_N_A_T_I_O_N) August 23, 2024
Kl Rahul is such a sweet guy who took one step to make someone's life little bit happy… proud of such a cricketer…🔥
Kl Rahul Insta story:~#KLRahul pic.twitter.com/z1uYnK7ofi— Khushi Balliyan (@Khushi_Balliyan) August 24, 2024
ವೈರಲ್ ಆಗ್ತಿರುವ ಪೋಸ್ಟ್ನಲ್ಲಿ ಏನಿದೆ?
ವೈರಲ್ ಆಗುತ್ತಿರೋ ಪೋಸ್ಟ್ನಲ್ಲಿ ಕೆ.ಎಲ್ ರಾಹುಲ್ ಕ್ರಿಕೆಟ್ ನಿವೃತ್ತಿ ಘೋಷಿಸಿದ್ದಾರೆ. ಭಾರತ ತಂಡವನ್ನು ಪ್ರತಿನಿಧಿಸಿದ್ದು ನನ್ನದು. ಅನೆಕ ಪ್ರತಿಭಾನ್ವಿತ ಆಟಗಾರರ ಜೊತೆ ಆಡಿದ ನೆನಪುಗಳು ಇವೆ. ನನ್ನನ್ನು ಬೆಂಬಲಿಸಿ ಎಲ್ಲರಿಗೂ ಧನ್ಯಾವಾದಗಳು ಎಂದು ಬರೆಯಲಾಗಿದೆ. ಈ ಪೋಸ್ಟ್ ವೈರಲ್ ಆಗುವುದಕ್ಕೂ ಮೊದಲು ಮತ್ತೊಂದು ಪೋಸ್ಟ್ ಮಾಡಿದ್ದರು. ಅದರಲ್ಲಿ ‘ಅವರು ನಾನು ಏನೋ ಹೇಳುವುದಿದೆ’ ಎಂದು ಬರೆಯಲಾಗಿತ್ತು. ಈ ಪೋಸ್ಟನ್ನೇ ಕಿಡಿಗೆಡಿಗಳು ತಮಗೆ ಇಷ್ಟ ಬಂದಂತೆ ತಿರುಚಿದ್ದಾರೆ ಎಂದು ಹೇಳಲಾಗಿದೆ. ಇನ್ನೊಂದೆಡೆ ಕೆ.ಎಲ್ ರಾಹುಲ್ ಅವರೇ ಪೋಸ್ಟ್ ಮಾಡಿ ಮತ್ತೆ ಡಿಲೀಟ್ ಮಾಡಿದ್ದಾರೆ ಎಂದು ವರದಿಯಾಗಿತ್ತು.
ಇದನ್ನೂ ಓದಿ:ನಿವೃತ್ತಿ ವದಂತಿ ಬೆನ್ನಲ್ಲೇ.. ಮತ್ತೊಂದು ಬಿಗ್ ಸ್ಟೇಟ್ಮೆಂಟ್ ಕೊಟ್ಟ KL ರಾಹುಲ್..!
KLRahul Indian team's brilliant batsman KL Rahul has announced his retirement on his Instagram page and then deleted it after some time..🥺💔#klrahul #ksca #maharajatrophy #karnataka #bcci #india #ViratKohli pic.twitter.com/hctAPN3H7d
— Akash Hiremath (@AkashHi00061261) August 23, 2024
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್