ಕೊಹ್ಲಿ ನೋಡಲು ಓಡೋಡಿ ಬಂದ 10ನೇ ತರಗತಿ ಬಾಲಕ
58km ಸೈಕಲ್ ತುಳಿದುಕೊಂಡು ಕೊಹ್ಲಿ ನೋಡಲು ಬಂದ
7 ಗಂಟೆಗಳ ಕಾಲ ಸೈಕಲ್ ತುಳಿದುಕೊಂಡು ಬಂದ ಅಭಿಮಾನಿ
ವಿರಾಟ್ ಕೊಹ್ಲಿಗೆ ಭಾರತದಲ್ಲಿ ಲೆಕ್ಕವಿಲ್ಲದಷ್ಟು ಫ್ಯಾನ್ಸ್ ಇದ್ದಾರೆ. ಕೊಹ್ಲಿ ಏರ್ಫೋರ್ಟ್ನಲ್ಲಿ ಕಾಣಿಸಿಕೊಂಡರೆ ಮುಗಿಬೀಳುವವರೇ ಹೆಚ್ಚು. ಇನ್ನು ಮೈದಾನಕ್ಕೆ ಇಳಿದಾಗ ಹೇಳುವುದು ಬೇಡ. ಕೊಹ್ಲಿಯನ್ನು ಕಾಣಲು ಎಲ್ಲೆಲ್ಲಿಂದಲೋ ಬರುವವರು ಇದ್ದಾರೆ. ಅದರಂತೆಯೇ 15 ವರ್ಷದ ಬಾಲಕನು ಕೊಹ್ಲಿಯನ್ನು ಕಾಣಲು 58 ಕಿಲೋ ಮೀಟರ್ ಸೈಕಲ್ ತುಳಿದುಕೊಂಡು ಬಂದ ಘಟನೆಯೊಂದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಒಂದೇ ಇನ್ನಿಂಗ್ಸ್ನಲ್ಲಿ 600ಕ್ಕೂ ಅಧಿಕ ರನ್.. ಮೂವರು ಶತಕ, ಡಬಲ್ ಸೆಂಚುರಿ ಮಿಸ್; ಬೆಚ್ಚಿಬಿದ್ದ ಕಿವೀಸ್
ಕಾರ್ತಿಕ್ ಎಂಬ ಬಾಲಕನು ಕೊಹ್ಲಿಯ ಅಪ್ಪಟ ಅಭಿಮಾನಿ. ಕಾನ್ಪುರದ ಗ್ರೀನ್ ಪಾರ್ಕ್ನಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿಯನ್ನು ಕಾಣಲು ಈತ ಸೈಕಲು ಏರಿ ಬಂದಿದ್ದಾನೆ. ಬರೋಬ್ಬರಿ 58 ಕಿಲೋ ಮೀಟರ್ ಸೈಕಲ್ ತುಳಿದಿದ್ದಾನೆ.
A 15-year-old kid rode 58 kilometers on his bicycle just to watch Virat Kohli bat pic.twitter.com/rigqQBoCHq
— A (@_shortarmjab_) September 27, 2024
ಇದನ್ನೂ ಓದಿ: ಮಹಾಕಾಳೇಶ್ವರ ದೇಗುಲದ ಆವರಣದ ಗೋಡೆ ಕುಸಿತ; 2 ಸಾವು, ನಾಲ್ವರಿಗೆ ಗಾಯ, ಹಲವರು ಸಿಲುಕಿರುವ ಶಂಕೆ
ಅಂದಹಾಗೆಯೇ ಕಾರ್ತಿಕ್ ಉನ್ನಾವೋದಿಂದ ಕಾನ್ಪುರಕ್ಕೆ ಪ್ರಯಾಣ ಬೆಳೆಸಿದ್ದಾನೆ. 7 ಗಂಟೆಗಳ ಕಾಲ ಸೈಕಲ್ ತುಳಿದು ಕೊಹ್ಲಿಯನ್ನು ನೋಡಲು ಬಂದಿದ್ದಾನೆ. ಬೆಳಗ್ಗೆ 4 ಗಂಟೆಗೆ ಸೈಕಲ್ ತುಳಿಯಲು ಪ್ರಾರಂಭಿಸಿದ್ದಾನೆ. ಅಂದಹಾಗೆಯೇ ಕಾರ್ತಿಕ್ 10ನೇ ತರಗತಿ ಓದುತ್ತಿದ್ದು, ಕೊಹ್ಲಿ ನೋಡಲು ಆತನ ಪೋಷಕರು ಒಪ್ಪಿಗೆ ನೀಡಿದ್ದಾರಂತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ