ಆರ್ಸಿಬಿ ಡ್ರೆಸ್ಸಿಂಗ್ ರೂಮ್ನಲ್ಲಿ ದೈತ್ಯ ಕ್ರಿಸ್ ಗೇಲ್
ಕ್ರಿಸ್ ಗೇಲ್ ಜೊತೆ ಸಂಭ್ರಮಿಸಿದ ಆರ್ಸಿಬಿ ಹುಡುಗರು
ಸಿಎಸ್ಕೆ, ಆರ್ಸಿಬಿ ಪಂದ್ಯ ವೀಕ್ಷಣೆಗೆ ಬಂದಿದ್ದ ಗೇಲ್
ಶನಿವಾರ ನಡೆದ ಪ್ಲೇ-ಆಫ್ ಡಿಸೈಡರ್ ಪಂದ್ಯದಲ್ಲಿ ಸಿಎಸ್ಕೆಯನ್ನು ಆರ್ಸಿಬಿ ರೋಚಕವಾಗಿ ಬಗ್ಗು ಬಡಿದು ಪ್ಲೇ-ಆಫ್ ಪ್ರವೇಶ ಮಾಡಿದೆ. ಈ ರಣ ರೋಚಕ ಪಂದ್ಯವನ್ನು ವೀಕ್ಷಿಸಲು ಆರ್ಸಿಬಿ ಮಾಜಿ ಆಟಗಾರ, ವೆಸ್ಟ್ ವಿಂಡೀಸ್ನ ಮಾಜಿ ದೈತ್ಯ ಪ್ರತಿಭೆ ಕ್ರಿಸ್ ಗೇಲ್ ಕೂಡ ಬಂದಿದ್ದರು.
ಗೇಲ್ ಆರ್ಸಿಬಿ ಜರ್ಸಿಯಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಪಂದ್ಯ ಮುಗಿದ ಮೇಲೆ ಗೇಲ್ ಅವರು ಆರ್ಸಿಬಿ ಡ್ರೆಸ್ಸಿಂಗ್ ರೂಮ್ಗೆ ಹೋಗಿ ಶುಭಾಶಯ ಕೋರಿದರು. ಎಲ್ಲರನ್ನೂ ತಬ್ಬಿ ಖಷಿಯಿಂದ ವಿಶ್ ಮಾಡಿದರು. ಈ ವೇಳೆ ಕೊಹ್ಲಿ ಮತ್ತೆ ಐಪಿಎಲ್ಗೆ ಬರುವಂತೆ ತಮಾಷೆಯಾಗಿ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಆರ್ಸಿಬಿ ಅಭಿಮಾನಿಗಳ ವಿರುದ್ಧ ಗಂಭೀರ ಆರೋಪ.. ಟ್ವಿಟರ್ನಲ್ಲಿ ಭಾರೀ ಆಕ್ರೋಶ..!
ಕಾಕ.. ಮುಂದಿನ ಐಪಿಎಲ್ ಸೀಸನ್ಗೆ ಬಂದು ಬಿಡಿ. ಇಂಪ್ಯಾಕ್ಟ್ ಪ್ಲೇಯರ್ ಆಗಿ. ನೀವು ಫೀಲ್ಡಿಂಗ್ ಮಾಡಬೇಕಾಗಿಲ್ಲ. ಇದು ನಿಮಗೆ ಸ್ಪೆಷಲ್ ಎಂದು ಕೊಹ್ಲಿ ತಮಾಷೆ ಮಾಡಿದ್ದಾರೆ. ನಂತರ ಇಬ್ಬರು ಪರಸ್ಪರ ಅಪ್ಪಿಕೊಂಡು ವಿಶ್ ಮಾಡಿಕೊಂಡಿದ್ದಾರೆ. ನಂತರ ವಿಡಿಯೋಗೆ ಪೋಸ್ ನೀಡಿದ್ದಾರೆ. ಈ ವಿಡಿಯೋವನ್ನು ಆರ್ಸಿಬಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಜೊತೆಗೆ ಗೇಲ್ ಅವರು 12th ಮ್ಯಾನ್ ಆರ್ಮಿಯಾಗಿ ಬರೋದ್ರ ಬಗ್ಗೆ ನೀವು ಏನ್ ಯೋಚಿಸ್ತೀರಿ ಎಂದು ಪ್ರಶ್ನೆ ಮಾಡಿದೆ.
Chris Gayle and Virat Kohli in the RCB dressing room together – nostalgia max! 🥹
Virat jokingly asks Chris to come back to the #IPL – what do you think about it, 12th Man Army? 😉#PlayBold #ನಮ್ಮRCB #IPL2024 pic.twitter.com/Bj9HVFfVka
— Royal Challengers Bengaluru (@RCBTweets) May 20, 2024
ಇದನ್ನೂ ಓದಿ:RCB ವಿರುದ್ಧ ಬಲಿಷ್ಠ ತಂಡ ಕಣಕ್ಕೆ.. ಪ್ಲೇ-ಆಫ್ನಲ್ಲಿ ಯಾರು, ಯಾರ ಜೊತೆ ಸೆಣಸಾಟ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ