ವಿಜಯಲಕ್ಷ್ಮೀ ದರ್ಶನ್ ಮತ್ತು ಪವಿತ್ರಾ ಗೌಡ ಫೋಟೋ ವಾರ್
ದರ್ಶನ್ ಜೊತೆಗಿನ ಫೋಟೋ ಹಂಚಿಕೊಂಡ ಪವಿತ್ರಾ ಗೌಡ
ಪವಿತ್ರಾ ಗೌಡ ವಿರುದ್ಧ ಆಕ್ರೋಶ ಹೊರಹಾಕಿದ ವಿಜಯಲಕ್ಷ್ಮೀ
ಪವಿತ್ರಾ ಗೌಡ ತನ್ನ ಮಗಳು ಮತ್ತು ನಟ ದರ್ಶನ್ ಜೊತೆಗೆ ಕಬಿನಿ ಹೋಗಿದ್ರಾ? ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಹುಟ್ಟಿಕೊಂಡಿದೆ. ಇದಕ್ಕೆ ಪುಷ್ಟಿ ನೀಡುವಂತೆ ಪವಿತ್ರ ಗೌಡ ಹಾಕಿಕೊಂಡಿರುವ ಫೋಟೋಗಳು ಸಾಕ್ಷಿಯಾಗಿವೆ.
ಹೌದು. ದರ್ಶನ್ ಪತ್ನಿ ವಿಜಯಲಕ್ಷ್ಮೀ ಮತ್ತು ಪವಿತ್ರಾ ಗೌಡ ನಡುವೆ ಇನ್ಸ್ಟಾ ಫೋಟೋ ವಾರ್ ನಡೆದಿದೆ. ಪತಿಯ ಜೊತೆಗಿನ ಫೋಟೋವನ್ನ ಪವಿತ್ರ ಗೌಡ ಹಂಚಿಕೊಂಡಿದ್ದಕ್ಕೆ ವಿಜಯಲಕ್ಷ್ಮೀ ಕೆಂಡಾಮಂಡಲರಾಗಿದ್ದಾರೆ. ಆಕ್ರೋಶವನ್ನು ಹೊರಹಾಕಿದ್ದಾರೆ. ಜೊತೆಗೆ ಎಚ್ಚರಿಕೆಯನ್ನು ನೀಡಿದ್ದಾರೆ.
ಇದನ್ನು ಓದಿ: ವಿಜಯಲಕ್ಷ್ಮೀ ಹಾಕಿದ್ದ ಪೋಸ್ಟ್ಗೆ ಕೌಂಟರ್ ಕೊಡಲು ಹೋಗಿ ಬೀದಿಗೆ ತಂದ್ರಾ ಪವಿತ್ರಾ ಗೌಡ..!?
ಅತ್ತ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಪವಿತ್ರ ಗೌಡ ಮತ್ತು ಆಕೆಯ ಮಗಳ ಇನ್ಸ್ಟಾಂ ಖಾತೆಯನ್ನು ಹುಡುಕಾಡಿದ್ದು, ಅದರಲ್ಲಿ 2 ದಿನಗಳ ಹಿಂದೆ ಪವಿತ್ರಾ ಗೌಡ ಮತ್ತು ಫ್ಯಾಮಿಲಿ ಕಬಿನಿಗೆ ಹೋಗಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹೀಗಾಗಿ ಕೆಲವು ಅನುಮಾನದ ಪ್ರಶ್ನೆಗಳನ್ನು ಸಾಮಾಜಿಕ ಜಾಲತಾಣ ಬಳಕೆದಾರರು ಹಂಚಿಕೊಂಡಿದ್ದಾರೆ.
ಇದನ್ನು ಓದಿ: ‘ಅತ್ತಿಗೆ ನಿಮ್ಮ ಜೊತೆ ನಾವಿದ್ದೇವೆ’.. ಡಿ ಬಾಸ್ ಪತ್ನಿ ವಿಜಯಲಕ್ಷ್ಮೀ ಬೆನ್ನಿಗೆ ನಿಂತ ದರ್ಶನ್ ಫ್ಯಾನ್ಸ್
ಸದ್ಯ ಕ್ಯಾಮೆರಾ ಹಿಡಿದುಕೊಂಡು ವೈಲ್ಲೈಫ್ ಫೋಟೋಗ್ರಾಫಿ ಮಾಡುವ ದೃಶ್ಯವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಪವಿತ್ರಾ ಗೌಡರವರು ಫೋಟೋಗೆ ಪೋಸ್ಕೊಟ್ಟಿದ್ದು ಕಾಣಬಹುದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ