Advertisment

ದೀಪಾವಳಿ ಹಬ್ಬ.. ಯಾರಿಗೆ ಶುಭ.. ಯಾರಿಗೆ ಅಶುಭ..? ನಿಮ್ಮ ರಾಶಿ ಭವಿಷ್ಯ ಇಲ್ಲಿದೆ..!

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು. ಕಾರ್ತಿಕ ಮಾಸ, ಶುಕ್ಲಪಕ್ಷ, ಪ್ರತಿಪತ್ ತಿಥಿ (ಪಾಡ್ಯ), ಸ್ವಾತಿ ನಕ್ಷತ್ರ. ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

author-image
Ganesh Kerekuli
Happy Deepavali
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಇದನ್ನೂ ಓದಿ: ನ್ನಡಿಗನ ಕಡೆಗಣಿಸಿ ಹರ್ಷಿತ್ ರಾಣಾಗೆ ಚಾನ್ಸ್​.. ಏನಿದು ವಿವಾದ..?

ಮೇಷ 

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ಕೆಲಸದ ಒತ್ತಡ ತಾಳ್ಮೆ ಪರೀಕ್ಷೆಯ ದಿನ
  • ವ್ಯಾಪಾರದಲ್ಲಿ ಹಾನಿಯಾಗುವುದರಿಂದ ಪರ್ಯಾಯ ವ್ಯವಸ್ಥೆಗೆ ಚಿಂತನೆ
  • ಸಂಬಂಧಿಕರಿಂದ ಹಣಕ್ಕಾಗಿ ಒತ್ತಾಯ
  • ಪ್ರೇಮಿಗಳಿಗೆ ಉತ್ತಮ ದಿನ
  • ಮಾನಸಿಕ ನೆಮ್ಮದಿಯಿಲ್ಲ  ಜಿಗುಪ್ಸೆ
  • ತಂದೆಯವರಿಂದ ಉತ್ತಮ ಸಲಹೆ  ಹಣ ಸಹಾಯ ಸಿಗಲಿದೆ
  • 12 ಸಲ ಅಶ್ವತ್ಥ ಪ್ರದಕ್ಷಿಣೆ ಮಾಡಿ

ವೃಷಭ

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ಹಳೆಯ ಸ್ನೇಹಿತರ ಭೇಟಿ ಉತ್ಸಾಹ
  • ಹೆಚ್ಚು ವ್ಯಯ ಕುಟುಂಬದಲ್ಲಿ ಕಲಹ
  • ಅನಗತ್ಯ ಕೆಲಸದಿಂದ ಸಮಯ ವ್ಯರ್ಥ ಆಗಬಹುದು
  • ಅನುಮಾನದ ಸಮಯ ಮನಸ್ಸಿಗೆ ಕಿರಿಕಿರಿ ಉಂಟಾಗಬಹುದು
  • ಜೀವನ ಶೈಲಿ ಬದಲಿಸಲು ಪ್ರಯತ್ನ ಆಗುವುದಿಲ್ಲ
  • ಆಲಸ್ಯ ದೂರ ಮಾಡಿ ಆನಂದವಾಗಿರಿ
  • ಕುಲದೇವತಾ ಆರಾಧನೆ ಮಾಡಿ

ಮಿಥುನ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಜೀವನದ ನಿರಾಸೆಗಳನ್ನು ದೂರಮಾಡಿ  ಆಶಾದಾಯಕರಾಗಿರಿ
  • ಆತ್ಮವಿಶ್ವಾಸ ಬೆಳೆದಷ್ಟು ಅನುಕೂಲವಿರುತ್ತದೆ
  • ಆರ್ಥಿಕ ಹಿನ್ನಡೆ ಆದ್ರೂ ಸಮಾಧಾನವಿರಲಿ
  • ಅಚ್ಚರಿಯ ಘಟನೆ ನಡೆಯಬಹುದು
  • ವಿದ್ಯಾರ್ಥಿಗಳಿಗೆ ಅನುಕೂಲವಿದೆ - ಸಹಾಯಧನ
  • ಮಕ್ಕಳ ಚಿಂತೆಯಿಂದ ಹೊರಬನ್ನಿ
  • ಕಲಿಯುವ ಮಕ್ಕಳಿಗೆ ಅಧ್ಯಯನ ಸಾಮಾಗ್ರಿ ಕೊಡಿಸಿ

Advertisment

 ಕಟಕ 

RASHI_BHAVISHA_KATAKA

  • ಕ್ರೀಡಾರಂಗದಲ್ಲಿರುವವರಿಗೆ ಹೆಚ್ಚಿನ ಅನುಕೂಲ
  • ರಸ್ತೆ ದಾಟುವಾಗ ವಾಹನ ಚಾಲನೆಯಲ್ಲಿ ಜಾಗ್ರತೆ  ತೊಂದರೆಯಿದೆ
  • ಮನೆಯ ವಾತಾವರಣ ಚೆನ್ನಾಗಿರುತ್ತದೆ
  • ಮಾನಸಿಕ ದ್ವೇಷ ಅಸೂಯೆಗಳನ್ನು ದೂರಮಾಡಿ
  • ಸ್ನೇಹಿತರು ಅಭಯ ನಿಮ್ಮ ಧೈರ್ಯ ಹೆಚ್ಚಿಸುತ್ತದೆ
  • ಸೋದರಮಾವನ ಸಂಬಂಧದಲ್ಲಿ ಘರ್ಷಣೆಯಾಗಬಹುದು
  • ದುರ್ಗಾರಾಧನೆ ಮಾಡಿ

ಸಿಂಹ 

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ದೀರ್ಘಕಾಲದ ಸಮಸ್ಯೆಗೆ ಪರಿಹಾರ
  • ಆರೋಗ್ಯದ ಬಗ್ಗೆ ತಾತ್ಸಾರ ಬೇಡ
  • ದೂರದ ಬಂಧುಗಳು ಸ್ನೇಹಿತರು ಮನೆಗೆ  ಬರಬಹುದು
  • ನಿಮ್ಮ ವರ್ತನೆ ಮನೆಯವರಿಗೆ ಬೇಸರ ತರಬಹುದು
  • ಕೆಲಸದ ಒತ್ತಡದಿಂದ ಕೋಪ ಉಂಟಾಗಬಹುದು
  • ಮನೆ ಕೆಲಸದ ಬಗ್ಗೆ ಕಾಳಜಿ ವಹಿಸಿ  ಗೌರವವಿದೆ
  •  ನರಸಿಂಹನನ್ನು ಆರಾಧಿಸಿ

 ಕನ್ಯಾ 

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ನಿಮ್ಮ ಏಕಾಗ್ರತೆಗೆ ತೊಂದರೆಯಿದೆ
  • ವ್ಯಾಪಾರಕ್ಕಾಗಿ ಹಣ ಹೂಡಿಕೆ  ಬೇಡ
  • ನಿಮ್ಮ ಉದ್ದೇಶದ ಬಗ್ಗೆ ಮುಕ್ತವಾಗಿ ಚರ್ಚಿಸಿ
  • ನಿಮ್ಮ ವೈಯಕ್ತಿಕ ಜೀವನಕ್ಕಾಗಿ ಸಮಯ ನೀಡಿ
  • ಮಕ್ಕಳಿಂದ ಶುಭ ವಾರ್ತೆ ಸಂತೋಷ
  • ಹಳೆಯ ನೆನಪುಗಳಿಂದ ನೋವು ಬೇಸರ ಆಗಬಹುದು
  •  ಆಂಜನೇಯನ ಸ್ಮರಣೆ ಮಾಡಿ
Advertisment

 ತುಲಾ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನಷ್ಟವಾಗಿದ್ದ ವಸ್ತು  ಹಣ ಸಿಗಬಹುದು
  • ಸಾಮಾಜಿಕ ಕಾರ್ಯಕ್ರಮದಲ್ಲಿ ಸ್ಥಾನಮಾನವಿರುತ್ತದೆ
  • ಹಿರಿಯರ  ಗುರುಗಳ ಆಶೀರ್ವಾದ ಲಭಿಸುತ್ತದೆ
  • ಪ್ರಾಣಿ ವ್ಯಾಪಾರಿಗಳಿಗೆ ಲಾಭವಿದೆ
  • ಮನೆಯ ಅಲಂಕಾರಕ್ಕಾಗಿ  ವಸ್ತು ಖರೀದಿಗೆ ಖರ್ಚು
  • ದಿನವಿಡೀ ಶ್ರಮದಾಯಕ ಕೆಲಸದ ತೃಪ್ತಿಯಿರುತ್ತದೆ
  • ಕಾರ್ತವೀಱರ್ಜುನನನ್ನು  ಪ್ರಾರ್ಥನೆ  ಮಾಡಿ

ವೃಶ್ಚಿಕ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಅನಗತ್ಯ ಆಲೋಚನೆಗಳಿಂದ ಮಾನಸಿಕ ಬೇಸರ
  • ಯಾವ ವಿಚಾರದಲ್ಲೂ ಸರಿಯಾದ ನಿರ್ಧಾರವಿಲ್ಲ
  • ಸ್ನೇಹಿತರು ಬಂಧುಗಳು ನಿಮ್ಮ ಉಪಯೋಗ ಪಡೆಯುತ್ತಾರೆ
  • ಉದ್ಯೋಗದ ದೃಷ್ಟಿಯಿಂದ ಹಿನ್ನಡೆ
  • ಗರ್ಭಿಣಿಯರಿಗೆ ಕಾಲುನೋವಿನಿಂದ ಸಮಸ್ಯೆಯಾಗಬಹುದು
  • ಸಾಯಂಕಾಲ ಹೊತ್ತಿಗೆ ಶುಭವಾರ್ತೆ
  •  ಗಣಪತಿಯನ್ನು ಬಿಳೀ ಎಕ್ಕದ ಹೂವಿನಿಂದ ಪೂಜಿಸಿ

 ಧನುಸ್​ 

RASHI_BHAVISHA_DHANASU

  • ರಸ್ತೆ ಅಪಘಾತದ ಸೂಚನೆ ಎಚ್ಚರವಹಿಸಿ
  •  ಈ ದಿನ ಚಿನ್ನ ಬೆಳ್ಳಿ  ಹಣ ಕಳೆದುಕೊಳ್ಳಬಹುದು
  • ಮನೆಯವರಲ್ಲಿ ಭಿನ್ನಾಭಿಪ್ರಾಯ  ನಿಮ್ಮದೇ ಮೇಲುಗೈ
  • ವಿದ್ಯಾರ್ಥಿಗಳಿಗೆ ಅನುಕೂಲವಲ್ಲದ ದಿನ
  • ಸುಳ್ಳಿನಿಂದ ವಿಷಯವಾದ್ರೂ ತುಂಬಾ ಎಚ್ಚರಿಕೆ ವಹಿಸಿ
  •  ಮೃತ್ಯುಂಜಯನನ್ನು ಪೂಜಿಸಿ

Advertisment

 ಮಕರ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ವಿರೋಧಗಳಿಮದ ಸಮಸ್ಯೆ ಕಾಡಬಹುದು
  • ಭೂ ಸಂಬಂಧೀ ವ್ಯವಹಾರಕ್ಕೆ ಅನುಕೂಲವಿದೆ  ಸಮಾಧಾನವಿಲ್ಲ
  • ಪರರ ವಸ್ತು ನಿಮ್ಮ ಕೈಯಲ್ಲಿದ್ದು ಸಮಸ್ಯೆಯಾಗಬಹುದು
  • ಕಾರ್ಯ ನಿಮಿತ್ತ ಪ್ರಯಾಣ ಮಾಡುತ್ತೀರಿ
  • ಮಕ್ಕಳಿಗೆ ತೊಂದರೆ ಕಾಣಬಹುದು
  • ಕುಟುಂಬದಲ್ಲಿ ಆಸ್ತಿ ವಿಚಾರಕ್ಕೆ ಮಾತುಕತೆ 
  • ಭೂವಹಾರ ಮಂತ್ರ ಪಠನೆ ಮಾಡಿ

 ಕುಂಭ

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ಆತ್ಮವಿಶ್ವಾಸದಿಂದ ನಿಮ್ಮ ಜೀವನ ಹಸನಾಗುತ್ತದೆ
  • ಹಣದ ವಿಚಾರದಲ್ಲಿ ಜಾಗ್ರತೆವಹಿಸಿ ನಷ್ಟ ಆಗಬಹುದು
  • ನಿಮ್ಮ ಕೋಪದಿಂದ ನಿಷ್ಠೂರರಾಗುತ್ತೀರಿ
  • ಹಳೆಯ ಶರೀರದ ನೋವು ಮರುಕಳಿಸಬಹುದು
  • ದೂರದ ಊರಿನಿಂದ ಸಿಹಿ ಸುದ್ದಿ
  • ಬಂಧುಗಳ ಭೇಟಿಯಿಂದ ಸಮಾಧಾನ
  •  ನವಗ್ರಹರಾಧನೆಯಿಂದ ಅನುಕೂಲ

ಮೀನ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಆರೋಗ್ಯದಲ್ಲಿ ಗಮನವಿರಲಿ ಆರೈಕೆ ಮಾಡಿಕೊಳ್ಳಿ
  • ಉತ್ತಮ ಜ್ಞಾನ ಸಂವೇದನೆಗೆ ಅವಕಾಶ
  • ಒಳ್ಳೆ ಹಾಸ್ಯ ಮಾಡುವವರಿಂದ ಆಕರ್ಷಿತರಾಗಬಹುದು
  • ಕುಟುಂಬದಲ್ಲಿ ಅನಿರೀಕ್ಷಿತ ಸಮಾಚಾರವಿರುತ್ತದೆ
  • ನಿಮ್ಮ ಪ್ರೀತಿ ಮಿತ್ರರು ನಿಮಗೆ ಕೈ ಕೊಡಬಹುದು
  • ಇಂದು ಹಿರಿಯರನ್ನು ನಿರ್ಲಕ್ಷಿಸಬೇಡಿ
  • ಉಮಾಮಹೇಶ್ವರರನ್ನು ಪ್ರಾರ್ಥಿಸಿ
Advertisment

ಇದನ್ನೂ ಓದಿ: ರಾಶಿಕಾ ಕಡೆಗೆ ವಾಲಿದ ರಕ್ಷಿತಾ ಶೆಟ್ಟಿ ಕಿತ್ತಾಟ.. ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ಕಿಡಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment
Advertisment
Advertisment