newsfirstkannada.com

ಚಿನ್ನ, ಬೆಳ್ಳಿ, ದುಡ್ಡು ಕಳ್ಳತನ ಮಾಡಲಿಲ್ಲ.. ಇವರು ಕದ್ದಿರೋ ವಸ್ತು ಅಂತಿಂಥದ್ದು ಅಲ್ಲವೇ ಅಲ್ಲ..!

Share :

Published May 1, 2024 at 10:14am

    ಭಾರತಿ ನಗರ ಪೊಲೀಸರಿಂದ ಇಬ್ಬರು ಆರೋಪಿಗಳ ಬಂಧನ

    ರಾಜ, ರಂಜಿತ್ ಕುಮಾರ್ ಬಂಧಿತ ಕಳ್ಳತನದ ಆರೋಪಿಗಳು

    ಅನುಮಾನ ಮೂಡಿಸಿದ ನಡೆ, ವಿಚಾರಣೆ ವೇಳೆ ಸತ್ಯ ಬಯಲು

ಬೆಂಗಳೂರು: ಲಾರಿಯನ್ನೇ ಕದ್ದಿದ್ದ ಕಳ್ಳರ ಬಂಧನವಾಗಿದೆ. ಭಾರತಿ ನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ರಾಜ, ರಂಜಿತ್ ಕುಮಾರ್ ಬಂಧಿತ ಆರೋಪಿಗಳು. ಇವರು 12 ಲಕ್ಷ ರೂಪಾಯಿ ಮೌಲ್ಯದ ಲಾರಿಯನ್ನ ಕದಿದ್ದರು. ಕೋಲ್ಸ್ ಪಾರ್ಕ್ ಪಕ್ಕ ಪಾರ್ಕಿಂಗ್ ಮಾಡಿದ್ದ ತಮಿಳುನಾಡು ರಿಜಿಸ್ಟ್ರೇಷನ್ ಲಾರಿಯನ್ನು ಕದ್ದಿದ್ದರು. ಈ ಸಂಬಂಧ ಕೇಸ್ ದಾಖಲಾಗಿತ್ತು.

ಇದನ್ನೂ ಓದಿ:ಆಯ್ಕೆ ಆಗೇ ಆಗ್ತೀನಿ ಅನ್ಕೊಂಡವ್ರಿಗೆ ಬಿಗ್ ಶಾಕ್.. ಯಾರಿಗೂ ಕಾಂಪ್ರಮೈಸ್ ಆಗದ ಬಿಸಿಸಿಐ

ಭಾರತಿ ನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಇವರಿಬ್ಬರು ಅನುಮಾನಾಸ್ಪದವಾಗಿ ಕಂಡು ಬಂದಿದ್ದರು. ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಮಿಳುನಾಡು ಮೂಲದ ಲಾರಿಯನ್ನು ಕದ್ದಿರೋದು ಬೆಳಕಿಗೆ ಬಂದಿದೆ. ಬಂಧನಕ್ಕೆ ಒಳಗಾಗಿರುವ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ: ಗ್ರಾಹಕರಿಗೆ ಗುಡ್​ ನ್ಯೂಸ್.. ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಿನ್ನ, ಬೆಳ್ಳಿ, ದುಡ್ಡು ಕಳ್ಳತನ ಮಾಡಲಿಲ್ಲ.. ಇವರು ಕದ್ದಿರೋ ವಸ್ತು ಅಂತಿಂಥದ್ದು ಅಲ್ಲವೇ ಅಲ್ಲ..!

https://newsfirstlive.com/wp-content/uploads/2024/05/BNG-THIEVS.jpg

Load More