ಆರೋಗ್ಯ ಲಾಭ ನೀಡುವ ಫಾಕ್ಸ್ ನಟ್ ಬಗ್ಗೆ ಗೊತ್ತಾ?
ಮಖಾನದಲ್ಲಿದೆ ಕಾಲ್ಸಿಯಂ ಅಂಶ.. ತಿನ್ನೋದು ಹೇಗೆ?
ಒಬ್ಬ ವ್ಯಕ್ತಿ ಎಷ್ಟು ಪ್ರಮಾಣದಲ್ಲಿ ಮಖಾನ ಸೇವಿಸಬೇಕು?
ಮಖಾನ ತಿಂದಿದ್ದೀರಾ? ಇದನ್ನು ಆಂಗ್ಲ ಪದದಲ್ಲಿ ಫಾಕ್ಸ್ ನಟ್ ಎಂದು ಕರೆಯುತ್ತಾರೆ. ಪಾಪ್ಕಾರ್ನ್ನಂತೆ ಉಬ್ಬುವ ಈ ಕಾಳುಗಳು ಆರೋಗ್ಯಕ್ಕೆ ಹಲವು ಪ್ರಯೋಜನ ನೀಡುತ್ತದೆ ಎಂಬುದು ತಿಳಿದಿದೆಯಾ?. ಹಾಗಿದ್ರೆ ಈ ಸ್ಟೋರಿ ಓದಿ.
ಮಖಾನ ಸೇವಿಸುವುದರಿಂದ ಆರೋಗ್ಯ ಲಾಭ ಪಡೆಯಬಹುದಾಗಿದೆ. ತಿನ್ನಲು ರುಚಿಕರವಾಗಿರುವ ಈ ಮಖಾನ ಮಾನವನ ದೇಹದಲ್ಲಿರುವ ಮೂಳೆಯನ್ನು ಬಲಪಡಿಸುವಂತಹ ಶಕ್ತಿಯನ್ನು ಹೊಂದಿದೆ, ಕಾಲ್ಸಿಯಂ ಅಂಶ ಇದರಲ್ಲಿ ಜಾಸ್ತಿ ಇರುವ ಕಾರಣ ಮೂಳೆಯ ಆರೋಗ್ಯ ವೃದ್ಧಿಸುತ್ತದೆ.
ಇದನ್ನೂ ಓದಿ: Gold Rate: ನಿನ್ನೆಗಿಂತ ಇಂದು ಇಳಿಕೆ ಕಂಡ ಚಿನ್ನ.. ಸ್ವರ್ಣ ಇಂದು ಖರೀದಿಸಿದರೆ ಉತ್ತಮವೇ?
ಮಖನಾದ ಪ್ರಯೋಜನ ತಿಳಿದವರು ಇದನ್ನು ಆಹಾರದಲ್ಲಿ ಸೇರಿಸಿ ಸೇವಿಸುತ್ತಾರೆ. ಪ್ರೋಟೀನ್, ಫೈಬರ್ ಅಂಶ ಇದರಲ್ಲಿರುವ ಕಾರಣ ಹೃದಯದ ಆರೋಗ್ಯವನ್ನು ವೃದ್ಧಿಸುವುದರ ಜೊತೆ ಕಾಪಾಡಲು ಸಹಾಯಕ. ಇದಲ್ಲದೆ ಜೀರ್ಣಕ್ರಿಯೆಗೂ ಮಖಾನ ಸಹಾಯ ಮಾಡುತ್ತದೆ.
ಮಖಾನದಲ್ಲಿ ಮೆಗ್ನೀಷಿಯಂ ಮತ್ತು ಕ್ಯಾಲಿಯಂ ಅಂಶ ಇವೆ. ಆರೋಗ್ಯದ ತೂಕವನ್ನು ಕಾಪಾಡುವ ಶಕ್ತಿಯು ಇದಕ್ಕಿದೆ. ಅನೇಕರು ಇದನ್ನು ಹುರಿದು ಸೇವಿಸುತ್ತಾರೆ. ಇನ್ನು ಕೆಲವರು ಮಸಾಲೆ ಸೇರಿಸಿ ಸವಿಯುತ್ತಾರೆ.
ಇದನ್ನೂ ಓದಿ: ನೋವು.. ನೋವು.. ಕುಳಿತಲ್ಲಿಂದ ಎದ್ದೇಳಲು ಆಗದೆ ಪರದಾಡಿದ ಸಲ್ಮಾನ್ ಖಾನ್!
ಆರೋಗ್ಯ ದೃಷ್ಟಿಯಿಂದ ಮಖಾನ ಸೇವಿಸಬಹುದಾಗಿದೆ. ಒಬ್ಬ ವ್ಯಕ್ತಿ 20 ಗ್ರಾಂ ತಿಂದರೆ ಬಹಳ ಒಳ್ಳೆಯದು. ಬಾಯಿಗೆ ಹಿಡಿಸುವ ಈ ಮಖಾನ ದೇಹಕ್ಕೂ ಲಾಭ ಕೊಡುತ್ತದೆ ಎಂದರೆ ಲಾಭವೇ ತಾನೆ.
(Desclaimer : ಈ ಲೇಖನವು ಅಂತರ್ಜಾಲದಿಂದ ಲಭ್ಯವಾದ ಮಾಹಿತಿಯನ್ನು ಆಧರಿಸಿದೆ. ಇದಕ್ಕೂ ನ್ಯೂಸ್ಫಸ್ಟ್ಗೂ ಸಂಬಂಧವಿಲ್ಲ)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ