newsfirstkannada.com

ವೀಕೆಂಡ್​ನಲ್ಲಿ ಮೋಜು-ಮಸ್ತಿ ಮಾಡುವವರೇ.. ಹುಷಾರ್! ಸ್ನೇಹಿತರೊಂದಿಗೆ​ ಈಜಲು ಹೋದವನು ನಾಪತ್ತೆ

Share :

Published May 12, 2024 at 11:29am

Update May 12, 2024 at 11:35am

    ವಿಕೇಂಡ್​ ಎಂದು ಸ್ನೇಹಿತರೊಂದಿಗೆ ಎಂಜಾಯ್​ ಮಾಡಲು ಹೋಗಿದ್ದ

    ಶನಿವಾರದ ರಜೆಯ ಮೋಜಿಗಾಗಿ ಈಜಲು ನೀರಿಗೆ ಇಳಿದ

    ಬೆಂಗಳೂರಿನ ಯುವಕ ಇನ್ನೂ ಸಿಕ್ಕಿಲ್ಲ.. ಎಲ್ಲಿ ಹೋದ?

ಚಿಕ್ಕಬಳ್ಳಾಪುರ: ಕೆರೆಯಲ್ಲಿ ಮುಳುಗಿ ಬೆಂಗಳೂರಿನ ಯುವಕ ಸಾವನ್ನಪ್ಪಿದ ಘಟನೆ ಗೌರಿಬಿದನೂರು ತಾಲೂಕಿನ ವಾಟದಹೊಸಳ್ಳಿ ಕೆರೆಯಲ್ಲಿ ನಡೆದಿದೆ. ಬೆಂಗಳೂರಿನ ಇಂದಿರಾನಗರದ ವಿನಯ್ ರಮೇಶ್ (42) ಮೃತ ದುರ್ದೈವಿ.

ನಿನ್ನೆ ವೀಕೆಂಡ್ ಗೆ ಕೆರೆಗೆ ಈಜಲು ಸ್ನೇಹಿತರೊಂದಿಗೆ ವಿನಯ್​ ಹೋಗಿದ್ದನು. ಪ್ರತಿ ವೀಕೆಂಡ್ ನಲ್ಲಿ ಈ ವಾಟದಹೊಸಳ್ಳಿ ಕೆರೆಯ ಪ್ರಕೃತಿ ಸೌಂದರ್ಯ ಸವಿಯಲು ಬೆಂಗಳೂರಿನ ಪ್ರವಾಸಿಗರು ಬರೋದು ಸಾಮಾನ್ಯ. ಅದರಂತೆಯೇ ವಿನಯ್​ ಕೂಡ ಸ್ನೇಹಿತರ ಜೊತೆ ತರೆಳಿದ್ದನು.

ಇದನ್ನೂ ಓದಿ: ಸೂಪರ್ ಸಂಡೇ.. ಫ್ಯಾನ್ಸ್​ಗೆ ಡಬಲ್ ಧಮಾಕಾ.. ರಾಜಸ್ಥಾನ- ಚೆನ್ನೈ ಫಲಿತಾಂಶದ ಮೇಲೆ RCB ಭವಿಷ್ಯ!

ಆದರೆ ಮೋಜು ಮಸ್ತಿಗಾಗಿ ನೀರಿಗಿಳಿದ ವಿನಯ್​ ಅಲ್ಲೇ ಮುಳುಗಿ ಸಾವನಪ್ಪಿದ್ದಾನೆ. ಸದ್ಯ ಆತನ ಶವ ಮೇಲೆ ತರಲು ಕಸರತ್ತು ನಡೆಯುತ್ತಿದೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ರಾತ್ರಿಯಿಡೀ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇನ್ನೂ ವಿನಯ್ ಮೃತ ದೇಹ ಸಿಕಿಲ್ಲ.

ಇದನ್ನೂ ಓದಿ: IPL2024: ಫ್ಲೇ ಆಫ್​ ಕನಸು ಕಾಣುತ್ತಿವೆ RCB, CSK, DC.. ಹಣೆಬರಹ ಬದಲಾಗಬೇಕಾದ್ರೆ ಹೀಗೆ ಮಾಡಲೇಬೇಕು.

ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸದ್ಯ ವಿನಯ್​ ಮೃತದೇಹಕ್ಕಾಗಿ ಹುಡುಕಾಟ ನಡೆಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವೀಕೆಂಡ್​ನಲ್ಲಿ ಮೋಜು-ಮಸ್ತಿ ಮಾಡುವವರೇ.. ಹುಷಾರ್! ಸ್ನೇಹಿತರೊಂದಿಗೆ​ ಈಜಲು ಹೋದವನು ನಾಪತ್ತೆ

https://newsfirstlive.com/wp-content/uploads/2024/05/Youth-died.jpg

Load More