/newsfirstlive-kannada/media/media_files/2025/12/12/gold-2025-12-12-10-19-35.jpg)
ಕಳೆದ ಕೆಲವು ದಿನಗಳಿಂದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ನಿರಂತರ ಏರಿಳಿತ ಕಂಡುಬರುತ್ತಿದೆ. ಇಂದು (ಬುಧವಾರ, ಫೆಬ್ರವರಿ 18) ವಹಿವಾಟು ಆರಂಭವಾಗುತ್ತಿದ್ದಂತೆ ಎರಡೂ ಲೋಹಗಳ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಡಾಲರ್ ಮೌಲ್ಯದಲ್ಲಿನ ಏರಿಕೆ ಹಾಗೂ ಜಾಗತಿಕ ರಾಜಕೀಯ ಉದ್ವಿಗ್ನತೆ (Geopolitical tension) ಕಡಿಮೆಯಾಗಿರುವುದು ಭಾರತೀಯ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ.
2 ದಿನದಲ್ಲಿ 3,500 ರೂ ಇಳಿಕೆ
ಕಳೆದ ಎರಡು ದಿನಗಳ ವಹಿವಾಟಿನಲ್ಲಿ 24 ಕ್ಯಾರೆಟ್ ಚಿನ್ನದ (10 ಗ್ರಾಂ) ಬೆಲೆಯಲ್ಲಿ ಸುಮಾರು 3,500 ರೂ. ಇಳಿಕೆಯಾಗಿದೆ. ಭಾರತದಲ್ಲಿ ಪ್ರಸ್ತುತ ಮದುವೆ ಸೀಸನ್ ನಡೆಯುತ್ತಿದ್ದು, ಚಿನ್ನದ ದರದಲ್ಲಿನ ಈ ಕುಸಿತವು ಆಭರಣ ಪ್ರಿಯರಿಗೆ ಮತ್ತು ಮದುವೆ ದಿಬ್ಬಣದವರಿಗೆ ದೊಡ್ಡ ನಿರಾಳತೆ ತಂದಿದೆ.
ಇದನ್ನೂ ಓದಿ: 50 ಕುಟುಂಬಕ್ಕೆ ಒಂದೇ ನಲ್ಲಿ! 5 ವರ್ಷವಾದರೂ ಹನಿ ನೀರು ಕಾಣದ ‘ಮನೆ ಮನೆಗೆ ಗಂಗೆ’
ಬೆಳ್ಳಿ ಬೆಲೆ ಎಷ್ಟಿದೆ?
ದೇಶದ ಪ್ರಮುಖ ಮಹಾನಗರಗಳಾದ ದೆಹಲಿ, ಮುಂಬೈ ಮತ್ತು ಕೋಲ್ಕತ್ತಾದಲ್ಲಿ ಬೆಳ್ಳಿ ಬೆಲೆ ಇಳಿಕೆಯಾಗಿದೆ.
- ದೆಹಲಿ, ಮುಂಬೈ, ಕೋಲ್ಕತ್ತಾ: 10 ಗ್ರಾಂ ಬೆಳ್ಳಿಗೆ 2,550 ರೂ. (100 ಗ್ರಾಂಗೆ 25,500 ರೂ.)
- ಚೆನ್ನೈ: 10 ಗ್ರಾಂ ಬೆಳ್ಳಿಗೆ 2,600 ರೂ.
ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ (ಪ್ರತಿ 10 ಗ್ರಾಂಗೆ):
ದೆಹಲಿ
- 24 ಕ್ಯಾರೆಟ್: 1,54,350 ರೂ.
- 22 ಕ್ಯಾರೆಟ್: 1,41,500 ರೂ.
- 18 ಕ್ಯಾರೆಟ್: 1,15,800 ರೂ.
ಮುಂಬೈ:
- 24 ಕ್ಯಾರೆಟ್: 1,54,200 ರೂ.
- 22 ಕ್ಯಾರೆಟ್: 1,41,350 ರೂ.
- 18 ಕ್ಯಾರೆಟ್: 1,15,650 ರೂ.
ಚೆನ್ನೈ:
- 24 ಕ್ಯಾರೆಟ್: 1,55,240 ರೂ.
- 22 ಕ್ಯಾರೆಟ್: 1,42,300 ರೂ.
- 18 ಕ್ಯಾರೆಟ್: 1,21,800 ರೂ.
ಕೋಲ್ಕತ್ತಾ:
- 24 ಕ್ಯಾರೆಟ್: 1,54,200 ರೂ.
- 22 ಕ್ಯಾರೆಟ್: 1,41,350 ರೂ.
- 18 ಕ್ಯಾರೆಟ್: 1,15,650 ರೂ.
ಅಹಮದಾಬಾದ್:
- 24 ಕ್ಯಾರೆಟ್: 1,54,250 ರೂ.
- 22 ಕ್ಯಾರೆಟ್: 1,41,400 ರೂ.
- 18 ಕ್ಯಾರೆಟ್: 1,15,700 ರೂ.
ಲಕ್ನೋ
- 24 ಕ್ಯಾರೆಟ್: 1,54,350 ರೂ.
- 22 ಕ್ಯಾರೆಟ್: 1,41,500 ರೂ.
- 18 ಕ್ಯಾರೆಟ್: 1,15,800 ರೂ.
ಪಾಟ್ನಾ:
- 24 ಕ್ಯಾರೆಟ್: 1,54,250 ರೂ.
- 22 ಕ್ಯಾರೆಟ್: 1,41,400 ರೂ.
- 18 ಕ್ಯಾರೆಟ್: 1,15,700 ರೂ.
ಹೈದರಾಬಾದ್:
- 24 ಕ್ಯಾರೆಟ್: 1,54,200 ರೂ.
- 22 ಕ್ಯಾರೆಟ್: 1,41,350 ರೂ.
- 18 ಕ್ಯಾರೆಟ್: 1,15,650 ರೂ.
ಬೆಂಗಳೂರು:
- 24K Gold /g ₹15,420
- 22K Gold /g ₹14,135
- 18K Gold /g ₹11,565
(ಗಮನಿಸಿ: ಈ ದರಗಳು ಮಾರುಕಟ್ಟೆಯ ಇಂದಿನ ಆರಂಭಿಕ ಬೆಲೆಗಳಾಗಿದ್ದು, ಸ್ಥಳೀಯ ತೆರಿಗೆ ಮತ್ತು ಮೇಕಿಂಗ್ ಚಾರ್ಜ್‌ಗಳು ಅನ್ವಯವಾಗಬಹುದು).
ಇದನ್ನೂ ಓದಿ: ಸ್ಮಶಾನದಲ್ಲಿ ಮಂಗಳ ಮುಖಿಯರ ಭಯಾನಕ ಆಚರಣೆ.. ಕಾಳಿ ಅವತಾರದಲ್ಲಿ ಪ್ರಾಣಿ ಕಚ್ವಿ ರಕ್ತ ಕುಡಿದ ಪೂಜಾರಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us