/newsfirstlive-kannada/media/media_files/2025/09/03/gst-2025-09-03-23-09-30.jpg)
ಕೇಂದ್ರ ಸರ್ಕಾರ ಜಿಎಸ್‌ಟಿ ಬಗ್ಗೆ ಒಂದು ದೊಡ್ಡ ಘೋಷಣೆ ಮಾಡಿದೆ. ಜಿಎಸ್‌ಟಿ ಅಡಿಯಲ್ಲಿ ಕೇವಲ ಎರಡು ಸ್ಲ್ಯಾಬ್ಗಳು 5% ಮತ್ತು 18% ಇರುತ್ತವೆ. ಅಂದರೆ 12% ಮತ್ತು 28% ಅಡಿಯಲ್ಲಿ ಬರುವ ಎಲ್ಲಾ ವಸ್ತುಗಳನ್ನು ಈ ಎರಡು ಸ್ಲ್ಯಾಬ್ಗಳಲ್ಲಿ ವಿಲೀನಗೊಳಿಸಲಾಗಿದೆ.
ಕೆಲವು ಹಾನಿಕಾರಕ ವಸ್ತುಗಳ ಮೇಲೆ ಹೆಚ್ಚಿನ ದರಗಳನ್ನು ವಿಧಿಸಲಾಗುತ್ತದೆ. ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ತಂಬಾಕು ಉತ್ಪನ್ನಗಳ ಮೇಲೆ ಶೇಕಡಾ 40 ರಷ್ಟು ತೆರಿಗೆ ವಿಧಿಸಲು ನಿರ್ಧರಿಸಲಾಗಿದೆ. ಯಾವ ಉತ್ಪನ್ನಗಳ ಮೇಲೆ 40% ತೆರಿಗೆ ವಿಧಿಸಲಾಗುತ್ತದೆ ಅನ್ನೋದ್ರ ವಿವರ ಇಲ್ಲಿದೆ.
ಇದನ್ನೂ ಓದಿ:ಜಿಎಸ್‌ಟಿ ಕಡಿತ! 2 ಸ್ಲ್ಯಾಬ್ಗಳು ರದ್ದು..!
ಈ ವಸ್ತುಗಳ ಮೇಲೆ 40% ತೆರಿಗೆ
- ಸೂಪರ್ ಐಷಾರಾಮಿ ವಸ್ತುಗಳು
- ಪಾನ್ ಮಸಾಲಾ
- ಸಿಗರೇಟ್
- ಗುಟ್ಕಾ
- ತಂಬಾಕು
- ಜರ್ದಾ
- ಎಡೆಡ್ ಸುಗರ್
- ಕಾರ್ಬೊನೇಟೆಡ್ ಪಾನೀಯಗಳು
- ವೈಯಕ್ತಿಕ ಬಳಕೆಯ ವಿಮಾನ
- ಐಷಾರಾಮಿ ಕಾರಿಗಳು
- ತ್ವರಿತ ಆಹಾರಗಳು
ಇದನ್ನೂ ಓದಿ:ಹಾಲು, 33 ಜೀವ ಉಳಿಸುವ ಔಷಧಿಗಳಿಗೆ GST ಇಲ್ಲ -ಯಾವೆಲ್ಲ ವಸ್ತುಗಳ ಬೆಲೆ ಅಗ್ಗ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ