/newsfirstlive-kannada/media/post_attachments/wp-content/uploads/2024/10/Gold-Rate.jpg)
ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold and Silver rates) ಗಗನಕ್ಕೇರುತ್ತಿವೆ. ಚಿನ್ನದ ಮೇಲಿನ ಮೋಹ ಸಾಮಾನ್ಯ ಜನರ ಬೆವರು ಸುರಿಸುತ್ತಿದೆ. ಬಡ ಮಧ್ಯಮ ವರ್ಗದವರು ಇನ್ಮುಂದೆ ವಸ್ತು ಸಂಗ್ರಹಾಲಯದಲ್ಲಿ ಚಿನ್ನ ನೋಡಬೇಕಾಗುತ್ತದೆ ಎಂದು ಹೆದರುತ್ತಿದ್ದಾರೆ. ಈ ಮಧ್ಯೆ ಇವತ್ತಿನ ಚಿನ್ನ, ಬೆಳ್ಳಿ ರೇಟ್ ಎಷ್ಟಿದೆ..?
ಭಾರತದಲ್ಲಿ 24 ಕ್ಯಾರೆಟ್​​ನ 10 ಗ್ರಾಂ ಚಿನ್ನದ ಬೆಲೆ 1,57,160 ರೂಪಾಯಿ ತಲುಪಿದೆ. 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ 1,44,060 ರೂಪಾಯಿ ತಲುಪಿದೆ. 18 ಕ್ಯಾರೆಟ್​ 10 ಗ್ರಾಂ ಚಿನ್ನದ ಬೆಲೆ 1,17,870 ರೂಪಾಯಿ. ಇಂದು ಬೆಳಗ್ಗೆ 8 ಗಂಟೆಯ ಹೊತ್ತಿಗೆ ದೇಶದ ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ ಹೀಗಿದೆ.
ಇದನ್ನೂ ಓದಿ: ಕಾವ್ಯ ಜೊತೆ ಗಿಲ್ಲಿ ಮದುವೆ -ಬಿಗ್ ಬಾಸ್​ ವಿನ್ನರ್ ಮನದಾಳ ಏನು? VIDEO
ಚಿನ್ನ, ಬೆಳ್ಳಿ ಬೆಲೆ
- ಚೆನ್ನೈನಲ್ಲಿ ಹತ್ತು ಗ್ರಾಂಗೆ 24 ಕ್ಯಾರೆಟ್ ಚಿನ್ನದ ಬೆಲೆ 1,58,740 ರೂ.ಗಳಾಗಿದ್ದರೆ, 22 ಕ್ಯಾರೆಟ್ ಬೆಲೆ 1,45,510 ರೂ.. ಪ್ರತಿ ಕಿಲೋ ಬೆಳ್ಳಿ ಬೆಲೆ 3,45,100 ರೂಪಾಯಿ.
- ಮುಂಬೈನಲ್ಲಿ 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ 1,57,160 ರೂ. 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ 1,44,060 ರೂಪಾಯಿ. ಒಂದು ಕಿಲೋ ಬೆಳ್ಳಿಯ ಬೆಲೆ 3,40,100 ರೂಪಾಯಿಗಳಾಗಿದೆ.
- ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ 10 ಗ್ರಾಂನ ಬೆಲೆ 1,57,310 ರೂಪಾಯಿ, 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ 1,44,210 ರೂಪಾಯಿ. ಒಂದು ಕಿಲೋ ಬೆಳ್ಳಿಯ ಬೆಲೆ 3,40,100 ರೂಪಾಯಿ.
- ಕೋಲ್ಕತ್ತಾದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,57,160 ರೂಪಾಯಿ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,44,060 ರೂಪಾಯಿ. ಒಂದು ಕಿಲೋ ಬೆಳ್ಳಿಯ ಬೆಲೆ 3,40,100 ರೂಪಾಯಿ.
- ಬೆಂಗಳೂರಿನಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,57,160 ರೂಪಾಯಿ, 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,44,060 ರೂಪಾಯಿ. ಒಂದು ಕಿಲೋ ಬೆಳ್ಳಿಯ ಬೆಲೆ 3,40,100 ರೂಪಾಯಿ.
- ಹೈದರಾಬಾದ್‌ನಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,57,160 ರೂಪಾಯಿ, 22 ಕ್ಯಾರೆಟ್‌ನ 1,44,060 ರೂಪಾಯಿ. ಒಂದು ಕಿಲೋ ಬೆಳ್ಳಿಯ ಬೆಲೆ 3,60,100 ರೂಪಾಯಿ.
- ವಿಜಯವಾಡದಲ್ಲಿ ಹತ್ತು ಗ್ರಾಂಗೆ 24 ಕ್ಯಾರೆಟ್ ಚಿನ್ನದ ಬೆಲೆ 1,57,160 ರೂ., 22 ಕ್ಯಾರೆಟ್ 1,44,060 ರೂ., ಒಂದು ಕಿಲೋ ಬೆಳ್ಳಿಯ ಬೆಲೆ 3,60,100 ರೂಪಾಯಿ
- ವಿಶಾಖಪಟ್ಟಣದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,57,160 ರೂಪಾಯಿ, 22 ಕ್ಯಾರೆಟ್‌ನ 1,44,060 ರೂಪಾಯಿ, ಒಂದು ಕಿಲೋ ಬೆಳ್ಳಿಯ ಬೆಲೆ 3,60,100 ರೂಪಾಯಿ ಆಗಿದೆ.
ಸ್ಥಳೀಯ ಬೇಡಿಕೆ, ಪೂರೈಕೆ ಹಾಗೂ ರಾಜ್ಯ ತೆರಿಗೆಗಳು ಇತ್ಯಾದಿಗಳ ಪ್ರಕಾರ ಇದು ಕಾಲಕಾಲಕ್ಕೆ ಬದಲಾಗುತ್ತವೆ. ಅದಕ್ಕಾಗಿಯೇ ಎಲ್ಲಾ ಪ್ರಮುಖ ನಗರಗಳಲ್ಲಿಯೂ ಸಹ ಬೆಲೆಗಳಲ್ಲಿ ವ್ಯತ್ಯಾಸಗಳಿವೆ. ಚಿನ್ನ ಮತ್ತು ಬೆಳ್ಳಿ ಬೆಲೆಗಳ ಇತ್ತೀಚಿನ ನವೀಕರಣದ ಬಗ್ಗೆ ನೀವು ತಿಳಿದುಕೊಳ್ಳಲು ಬಯಸಿದರೆ ಮೊಬೈಲ್ ಸಂಖ್ಯೆ 8955664433 ಗೆ ಮಿಸ್ಡ್ ಕಾಲ್ ನೀಡಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us