Advertisment

ಜಮ್ಮು & ಕಾಶ್ಮೀರದ ಠಾಣೆಯಲ್ಲಿ ಭೀಕರ ಅನಾಹುತ.. 300 ಮೀ. ದೂರ ಹಾರಿಬಿದ್ದ ಮೃತದೇಹಗಳು

ಜಮ್ಮು ಮತ್ತು ಕಾಶ್ಮೀರದ ಪೊಲೀಸ್​​ ಠಾಣೆಯಲ್ಲಿ ಭೀಕರ ಸ್ಫೋ* ಸಂಭವಿಸಿದ್ದು 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 27ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರೀನಗರದಲ್ಲಿರುವ ನೌಗಮ್ ಠಾಣೆಯಲ್ಲಿ ಅಮೋನಿಯಂ ನೈಟ್ರೇಟ್ ಏಕಾಏಕಿ ಸ್ಫೋಟಗೊಂಡ ಪರಿಣಾಮ ದುರಂತ ಸಂಭವಿಸಿದೆ.

author-image
Ganesh Kerekuli
Jammu and Kashmir
Advertisment

ಜಮ್ಮು ಮತ್ತು ಕಾಶ್ಮೀರದ ಪೊಲೀಸ್​​ ಠಾಣೆಯಲ್ಲಿ ಭೀಕರ ಸ್ಫೋ* ಸಂಭವಿಸಿದ್ದು 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 27ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisment

ಶ್ರೀನಗರದಲ್ಲಿರುವ ನೌಗಮ್ ಠಾಣೆಯಲ್ಲಿ ಅಮೋನಿಯಂ ನೈಟ್ರೇಟ್ ಏಕಾಏಕಿ ಸ್ಫೋಟಗೊಂಡ ಪರಿಣಾಮ ದುರಂತ ಸಂಭವಿಸಿದೆ ಎನ್ನಲಾಗ್ತಿದೆ. ಫರಿದಾಬಾದ್‌ನಿಂದ ಡಾ.ಮುಜಾಮಿಲ್ ಬಳಿ ಪತ್ತೆಯಾಗಿದ್ದ ಸ್ಫೋಟಕ ವಸ್ತುಗಳು ಬ್ಲಾಸ್ಟ್​ ಆಗಿದ್ದು, ಸ್ಫೋಟದ ತೀವ್ರತೆಗೆ ಹಲವು ವಾಹನಗಳು ಹೊತ್ತಿ ಉರಿದಿವೆ. 

ಇದನ್ನೂ ಓದಿ:ಖಾತೆ ತೆರೆಯುವಲ್ಲೇ ವಿಫಲ.. ಚುನಾವಣಾ ಚಾಣಕ್ಯನಿಗೆ ಸಿಕ್ತಾ ಬಿಗ್​ ಮೆಸೇಜ್..?

ಸ್ಥಳಕ್ಕೆ FSL​ ತಂಡ, ಶ್ವಾನ ದಳ ಭೇಟಿ ನೀಡಿ ಸ್ಫೋಟಕ ಮಾದರಿಯನ್ನ ಕಲೆಕ್ಟ್​​ ಮಾಡಿದೆ. ಶ್ರೀನಗರದಲ್ಲಿರುವ ನೌಗಮ್ ಠಾಣೆಯಲ್ಲಿ ಸಂಭವಿಸಿದ ಸ್ಫೋ*ದಲ್ಲಿ  ದರ್ಜಿ ಮೊಹಮ್ಮದ್ ಶಫಿ ಪ್ಯಾರಿ ಎಂಬ ಪೊಲೀಸ್​ ಸಿಬ್ಬಂದಿ ಸಹ ಮೃತಪಟ್ಟಿದ್ದಾರೆ. ಶಫಿ ಪ್ಯಾರಿ ಮೃತಪಟ್ಟ ಸುದ್ದಿಕೇಳಿ ಠಾಣೆ ಬಳಿ ಜಮಾಯಿಸದ ಅವರ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಮಗನಿಗಾಗಿ ಶಫಿ ತಾಯಿ ಕಣ್ಣೀರಿಟ್ಟ ದೃಶ್ಯ ಎಂತವರ ಮನಸನ್ನು ಕಲಕುವಂತಿದೆ.

Advertisment

ಇದನ್ನೂ ಓದಿ: ಜಡೇಜಾರ ನಿಷ್ಠೆಗೆ ಗೌರವ ಕೊಡದ CSK, ಎಷ್ಟು ಕೋಟಿಗೆ ರಾಜಸ್ಥಾನಕ್ಕೆ ಮಾರಿದೆ ಗೊತ್ತಾ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

blast in jammu kashmir
Advertisment
Advertisment
Advertisment