ಜನಪ್ರಿಯ ಸ್ಟ್ರೀಮಿಂಗ್ ಮೀಡಿಯಾ ಕಂಪನಿ ನೆಟ್ಫ್ಲಿಕ್ಸ್
ನೆಟ್ಫ್ಲಿಕ್ಸ್ ಈ ನಿರ್ಣಯ ಕೈಗೊಂಡಿದ್ದೇಕೆ? ಇಲ್ಲಿದೆ ಕಾರಣ
ಈ ಸಾಧನಗಳಲ್ಲಿ ನೆಟ್ಫ್ಲಿಕ್ಸ್ ಕಾರ್ಯ ಸ್ಥಗಿತ ಮಾಡುತ್ತಿರೋದ್ದೇಕೆ
ಜನಪ್ರಿಯ ನೆಟ್ಫ್ಲಿಕ್ಸ್ ತನ್ನ ಓಟಿಟಿ ಫ್ಲಾಟ್ಫಾರ್ಮ್ ಮೂಲಕ ಹಲವು ಮನರಂಜನೆಯನ್ನು ಒದಗಿಸುತ್ತಿದೆ. ಹೀಗಾಗಿ ಅನೇಕರು ಇದನ್ನು ಬಳಸುತ್ತಾ ಬಂದಿದ್ದಾರೆ. ಆದರೀಗ ಕೆಲವು ಐಫೋನ್ ಮತ್ತು ಐಪ್ಯಾಡ್ನಲ್ಲಿ ನೆಟ್ಫ್ಲಿಕ್ಸ್ ತನ್ನ ಕೆಲಸವನ್ನು ಸ್ಥಗಿತಗೊಳಿಸಲು ಮುಂದಾಗಿದೆ.
ನೆಟ್ಫ್ಲಿಕ್ಸ್ ತನ್ನ ಹಳೆಯ ಐಫೋನ್ ಮತ್ತು ಐಪ್ಯಾಡ್ಗೆ ಸಪೋರ್ಟ್ ಮಾಡಲ್ಲ ಎಂದು ಹೇಳಿದೆ. ಐಫೋನ್ 8, ಐಫೋನ್ 8 ಪ್ಲಸ್, ಐಫೋನ್ ಎಕ್ಸ್, ಫಸ್ಟ್ ಜನರೇಶನ್ ಐಪ್ಯಾಡ್ ಪ್ರೊ, 5th ಜನರೇಶನ್ ಐಪ್ಯಾಡ್ಗೆ ಸಪೋರ್ಟ್ ಮಾಡುವುದಿಲ್ಲ ಎಂದು ತಿಳಿಸಿದೆ.
ಇದನ್ನೂ ಓದಿ: ಪ್ರೀತಿಸಿ ಮದ್ವೆಯಾದ ಜೋಡಿ.. ಹಿಂದೂ ಧರ್ಮವನ್ನು ಅನುಸರಿಸುತ್ತಿದ್ದಾರಾ ಸುನಿತಾ ವಿಲಿಯಮ್ಸ್ ಪತಿ?
ಒಟ್ಟಿನಲ್ಲಿ IOS16 ಅಥವಾ iPadOS16ಗೆ ಅಪ್ಡೇಟ್ ಮಾಡಲು ಸಾಧ್ಯವಾಗದ ಕಾರಣ ಈ ನಿರ್ಣಯವನ್ನು ಕೈಗೊಂಡಿದೆ.
ಇದನ್ನೂ ಓದಿ: ಬರೀ 95 ರೂಪಾಯಿಗೆ OTT ಸೇವೆ! ಗ್ರಾಹಕರ ಮನಗೆದ್ದ ಅಗ್ಗದ ಬೆಲೆಯ ಬೆಸ್ಟ್ ಪ್ಲಾನ್ಗಳಿವು
ನೆಟ್ಫ್ಲಿಕ್ಸ್ ಈ ಸಾಧನಗಳಲ್ಲಿ ಕಾರ್ಯನಿರ್ವಹಿಸುತ್ತಾದರು ಬಳಕೆದಾರರಿಗೆ ಹೊಸ ಫೀಚರ್ಸ್ ಸಿಗುವುದಿಲ್ಲ. ಆದರೆ IOS17 ಅಥವಾ iPadOS17ಗೆ ಬೆಂಬಲ ನೀಡುವ ಸಲುವಾಗಿ ಅದಕ್ಕಿಂತ ಹಳೆಯ ವರ್ಷನ್ಗೆ ಬೆಂಬಲವನ್ನು ಸ್ಥಗಿತ ಮಾಡುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ