ಐಪಿಎಲ್ನಿಂದ ನಿವೃತ್ತಿಯಾದ ಬೆನ್ನಲ್ಲೇ ದಿನೇಶ್ ಕಾರ್ತಿಕ್ಗೆ ಗುಡ್ನ್ಯೂಸ್!
ಸ್ಟಾರ್ ಪ್ಲೇಯರ್ ದಿನೇಶ್ ಕಾರ್ತಿಕ್ಗೆ ಆರ್ಸಿಬಿಯಲ್ಲಿ ಹೊಸ ಜವಾಬ್ದಾರಿ
ಆರ್ಸಿಬಿ ಫ್ಯಾನ್ಸ್ಗೆ ಗುಡ್ನ್ಯೂಸ್ ಕೊಟ್ಟ ಫಿನಿಶರ್ ದಿನೇಶ್ ಕಾರ್ತಿಕ್
ಇತ್ತೀಚೆಗಷ್ಟೇ ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್ ಫೈನಲ್ಸ್ ಮುಗಿದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎಲಿಮಿನೇಟರ್ ಪಂದ್ಯದಲ್ಲೇ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿತ್ತು. ಬೇಜಾರಿನ ವಿಚಾರ ಎಂದರೆ ಆರ್ಸಿಬಿ ಸ್ಟಾರ್ ಫಿನಿಶರ್ ದಿನೇಶ್ ಕಾರ್ತಿಕ್ ಅವರಿಗೆ ಇದು ಕೊನೇ ಸೀಸನ್ ಎಂಬುದು.
ಸ್ಟಾರ್ ಫಿನಿಶರ್ ದಿನೇಶ್ ಕಾರ್ತಿಕ್ ಬರೋಬ್ಬರಿ 17 ಸೀಸನ್ಗಳ ಬಳಿಕ ಐಪಿಎಲ್ನಿಂದ ನಿವೃತ್ತಿಯಾಗಿದ್ದಾರೆ. ಇದು ಆರ್ಸಿಬಿ ಟೀಮ್ಗೆ ಬಹಳ ಶಾಕಿಂಗ್ ಆಗಿದ್ದು, ಈ ಮಧ್ಯೆ ಫ್ಯಾನ್ಸ್ಗೆ ದಿನೇಶ್ ಕಾರ್ತಿಕ್ ಗುಡ್ನ್ಯೂಸ್ ಒಂದು ನೀಡಿದ್ದಾರೆ. ಮುಂದಿನ ಐಪಿಎಲ್ಗೂ ದಿನೇಶ್ ಕಾರ್ತಿಕ್ ದರ್ಶನವಾಗಲಿದೆ.
ಹೌದು, ದಿನೇಶ್ ಕಾರ್ತಿಕ್ ಮುಂದಿನ ಸೀಸನ್ನಲ್ಲಿ ಆರ್ಸಿಬಿ ತಂಡವನ್ನು ಪ್ರತಿನಿಧಿಸಲಿದ್ದಾರೆ. ಆದರೆ, ವಿಶೇಷ ಏನಂದ್ರೆ ದಿನೇಶ್ ಕಾರ್ತಿಕ್ ಆರ್ಸಿಬಿ ತಂಡದ ಆಟಗಾರನಾಗಿ ಇರುವುದಿಲ್ಲ, ಬದಲಿಗೆ ಕೋಚಿಂಗ್ ಟೀಮ್ ಭಾಗವಾಗುವ ಸಾಧ್ಯತೆ ಇದೆ. ಆರ್ಸಿಬಿ ತಂಡದ ಬ್ಯಾಟಿಂಗ್ ಕೋಚ್ ಆಗಿ ಅಥವಾಗಿ ಸಪೋರ್ಟಿಂಗ್ ಸ್ಟಾಫ್ ಭಾಗವಾಗಲಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೆರಡು ವಾರದಲ್ಲಿ ಟಿ20 ವಿಶ್ವಕಪ್ ಶುರುವಾಗಲಿದೆ. ಯುಎಸ್, ವೆಸ್ಟ್ ಇಂಡೀಸ್ನಲ್ಲಿ ನಡೆಯಲಿರೋ ಐಸಿಸಿ ಮೆಗಾ ಟೂರ್ನಿಗೆ ಈಗಾಗಲೇ ಬಲಿಷ್ಠ ಟೀಮ್ ಇಂಡಿಯಾ ವಿಮಾನಕ್ಕೆ ಹತ್ತಿದೆ. ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಪ್ರತಿನಿಧಿಯಾಗಿ ಫುಲ್ ಟೈಮ್ ಕಾಮೆಂಟೇಟರ್ ಆಗಿ ದಿನೇಶ್ ಕಾರ್ತಿಕ್ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಬಿಸಿಸಿಐನಿಂದ ಬಿಗ್ ಸರ್ಪ್ರೈಸ್.. ಟೀಂ ಇಂಡಿಯಾ ಹೊಸ ಕೋಚ್ ಆಗಿ ಗೌತಮ್ ಗಂಭೀರ್!
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ