newsfirstkannada.com

VIDEO: ಪವಿತ್ರಾ ಇಂಥಾ ಚಿಲ್ಲರೆ ಕೆಲ್ಸ ಮಾಡಲ್ಲ.. ರೇಣುಕಾಸ್ವಾಮಿ ಹತ್ಯೆ ಬಗ್ಗೆ ಮಾಜಿ ಪತಿ ಸಂಜಯ್​ ಪ್ರತಿಕ್ರಿಯೆ ​

Share :

Published June 13, 2024 at 2:57pm

Update June 13, 2024 at 3:00pm

  ಪವಿತ್ರಾ ಗೌಡ ಜೊತೆಗಿನ ಪ್ರೀತಿಯ ಬಗ್ಗೆ ಬಿಚ್ಚಿಟ್ಟ ಮಾಜಿ ಪತಿ

  ಪವಿತ್ರಾ ಜೊತೆಗೆ ಕೊನೆಯ ಬಾರಿಗೆ ಸಂಜಯ್​ ಮಾತನಾಡಿದ್ದೆಲ್ಲಿ?

  ಮಗಳ ಬಗ್ಗೆ ಸಂಜಯ್​ ಏನಂದ್ರು? ಕೊಲೆ ಕೇಸ್​ ಬಗ್ಗೆ ಏನಂದ್ರು?

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರವಾಗಿ ನಟಿ ಪವಿತ್ರಾ ಗೌಡ ಅರೆಸ್ಟ್​ ಆಗಿದ್ದಾರೆ. ಈ ಕುರಿತಾಗಿ ಪವಿತ್ರಾ ಗೌಡ ಮಾಜಿ ಪತಿ ಸಂಜಯ್​ ಸಿಂಗ್​ ನ್ಯೂಸ್​ ಫಸ್ಟ್ ಕನ್ನಡದ​ ಜೊತೆಗೆ ಮಾತನಾಡಿದ್ದಾರೆ. ಪವಿತ್ರಾ ಪರಿಚಯ ಹೇಗಾಯ್ತು? ಮದುವೆ, ಡಿವೋರ್ಸ್​ ಎಲ್ಲದರ ಬಗ್ಗೆ ಮಾತನಾಡಿದ್ದಾರೆ.

ಪವಿತ್ರಾ ಅವರದ್ದು ಏನು ತಪ್ಪಿಲ್ಲ

ಪವಿತ್ರಾ ಅರೆಸ್ಟ್​ ಆಗಿರುವ ಕುರಿತಂತೆ ಮಾತನಾಡಿದ ಸಂಜಯ್​ ಸಿಂಗ್​, ‘ಇದರಲ್ಲಿ ನನ್ನ ಪ್ರಕಾರ, ವಿಶ್ವಾಸದ ಪ್ರಕಾರ ಪವಿತ್ರಾ ಅವರದ್ದು ಏನು ತಪ್ಪಿಲ್ಲ ಅನ್ಸುತ್ತೆ. ತುಂಬಾ ನಂಬಿಕಸ್ತಾ, ಸಭ್ಯ ಮಹಿಳೆ. ಅವ್ರು ಇಂತಹ ಚಿಲ್ಲರೆ ಕೆಳ್ಸಾ ಮಾಡಲ್ಲ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಿಜಯಲಕ್ಷ್ಮಿ ಹಾಗೂ ಅವ್ರ ಮಗನಿಗೆ ಭಗವಂತ ಶಕ್ತಿ ನೀಡಲಿ.. ನಟ ದರ್ಶನ್​ ವಿರುದ್ಧ ಇಂದ್ರಜಿತ್ ಲಂಕೇಶ್ ಆಕ್ರೋಶ

ಇಬ್ಬರು ಬೇರೇ ಬೇರೆಯಾಗಿ ಎಷ್ಟು ವರ್ಷ ಆಯ್ತು?

ಸುಮಾರು 10, 11 ವರ್ಷದಿಂದ ನಾವು ದೂರ ಆಗಿದ್ದೇವೆ. ನನ್ನದು ಲವ್​ ಮತ್ತು ಅರೇಂಜ್​ ಮ್ಯಾರೇಜ್ ಎಂದು ಹೇಳಿದ್ದಾರೆ. ​

ಪ್ರೀತಿ ಹೇಗೆ ಆಯ್ತು?

ನಾನು ಬೆಂಗಳೂರಿಗೆ ಬಂದಿದ್ದೆ ಐಟಿ ಇಂಡಸ್ಟ್ರೀಗೆ. ಒಂದೇ ಲೊಕಾಲಿಟಿಯಲ್ಲಿ ಇದ್ದ ಕಾರಣ ಇಬ್ಬರಿಗ್ರೂ ಇಷ್ಟವಾಯ್ತು. ಪೋಷಕರನ್ನು ಒಪ್ಪಿಸಿ ಮದುವೆ ಮಾಡಿಕೊಂಡ್ವಿ ಎಂದು​ ಮಾಜಿ ಪತಿ ಸಂಜಯ್ ಹೇಳಿದ್ದಾರೆ.

ಇದನ್ನೂ ಓದಿ: ಕಿಡ್ನಾಪ್​ಗೂ ಮುನ್ನ ದರ್ಶನ್​ ಆ್ಯಕ್ಸಿಡೆಂಟ್​ ಮಾಡಿಸಿದ್ರಾ​? ರೇಣುಕಾಸ್ವಾಮಿ ಸ್ಕೂಟರ್​ ಡ್ಯಾಮೇಜ್​!

ಕೊನೆಯ ಬಾರಿಗೆ ಮಾತನಾಡಿದೆ

ನಾನು ಪವಿತ್ರಾ ಅವರನ್ನು ನೋಡಿದ್ದು ಮಾತನಾಡಿದ್ದು ಕೋರ್ಟ್​ನಲ್ಲಿ. ಕೋರ್ಟ್​ನಲ್ಲಿ ಸಹಿ ಮಾಡ್ತೇವೆ ಅಲ್ವಾ ಅಲ್ಲೇ ಮಾತನಾಡಿದ್ದು ಎಂದಿದ್ದಾರೆ

ಇಂಥಾ ಕೆಲ್ಸ ಮಾಡಲ್ಲ

ನನಗನಿಸಿದ ಪ್ರಕಾರ ಪವಿತ್ರಾ ಗೌಡ ಅವರು ಇಂತಹ ಕೆಲಸ ಮಾಡಲಿಕ್ಕಿಲ್ಲ. ಯಾಕಂದ್ರೆ ಅವರಿಗೆ ಟೈಂ ಎಲ್ಲಿದೆ ಸರ್​. ಅವಳಿಗೆ ಬೆಳಿಯಬೇಕು. ಕೆರಿಯರ್​ ಬೆಳೆಸಬೇಕು. ದೊಡ್ಡ ಬ್ಯುಸಿನೆಸ್​ ಮ್ಯಾನ್​ ಆಗಬೇಕು ಅವಳಿಗೆ. ಅದಕೋಸ್ಕರ ಅವಳು ಎಷ್ಟು ಕಷ್ಟಪಟ್ಟಿದ್ದಾಳೆ. ನಾನು ಕೂಡ ಆಕೆ ಚೆನ್ನಾಗಿರಬೇಕು ಎಂದು ದೂರವಾದೆವು. ಸಕ್ಸಸ್​ ಕಾಣಬೇಕು. ಒಂದು ಸಾಧನೆ ಮಾಡಬೇಕು.ವಿಭಿನ್ನವಾಗಿ ಯೋಚಿಸಿದ್ದಾಳೆ. ಬೇರೆಯವರ ಹಾಗೆ ಯೋಚಿಸಿಲ್ಲ.

ಇದನ್ನೂ ಓದಿ: ಕೊಲೆ ಬಳಿಕ ರೇಣುಕಾಸ್ವಾಮಿ ಶರ್ಟ್​ ಬದಲಾಯಿಸಿದ ಹಂತಕರು.. ಇವ್ರು ಮಾಡಿರೋ ಪ್ಲಾನ್​ ಒಂದೆರಡಲ್ಲ!

ಮಗಳ ಬಗ್ಗೆ ಏನಂದ್ರು?

ನಾನು ಹೇಳೋದು ಏನಂದ್ರೆ ಇದು ಕೆಟ್ಟ ಘಳಿಗೆ. ಆ ಸಂದರ್ಭದಲ್ಲಿ ಏನೋ ಆಗಿದೆ. ಇನ್ನು ಮಗಳ ಜೊತೆಗೆ ಒಂದು ಸಾರಿ ಭೇಟಿಯಾದೆ. ಎರಡು ಬಾರಿ ಕಾಲ್​ ಮಾಡಿ ಮಾತನಾಡಿದ್ದೇನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಪವಿತ್ರಾ ಇಂಥಾ ಚಿಲ್ಲರೆ ಕೆಲ್ಸ ಮಾಡಲ್ಲ.. ರೇಣುಕಾಸ್ವಾಮಿ ಹತ್ಯೆ ಬಗ್ಗೆ ಮಾಜಿ ಪತಿ ಸಂಜಯ್​ ಪ್ರತಿಕ್ರಿಯೆ ​

https://newsfirstlive.com/wp-content/uploads/2024/06/Pavitra-Gowda-3-1.jpg

Load More