/newsfirstlive-kannada/media/post_attachments/wp-content/uploads/2024/01/g-parameshwar-1.jpg)
PSI ಪರೀಕ್ಷೆ ಮುಂದೂಡುವ ವಿಚಾರವಾಗಿ ಗೃಹ ಸಚಿವ ಜಿ ಪರಮೇಶ್ವರ್ ಮಾತನಾಡಿದ್ದಾರೆ. ಒಂದು ಶನಿವಾರ ಸ್ಲಾಟ್ ನೀಡುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಪಿಎಸ್​​ಐ ಪರೀಕ್ಷೆ 22ಕ್ಕೆ ನಿಗದಿಯಾಗಿತ್ತು. ಮುಂದಕ್ಕೆ ಹಾಕುವಂತೆ ಮನವಿ ಮಾಡಿದ್ರು. UPSC ಏಕ್ಸಾಂ ಕೂಡ ಅದೇ ದಿನ ಇತ್ತು. ಮುಂದೂಡುವಂತೆ ಮನವಿ ಮಾಡಿದ್ರು ಎಂದು ಹೇಳಿದ್ದಾರೆ.
ಬಿಜೆಪಿಯ ಅಶ್ವಥನಾರಾಯಣ್ ಕೂಡ ಮನವಿ ಮಾಡಿದರು. KEA ಯವರೂ ಕೂಡ ಡಿಸೆಂಬರ್ ವರೆಗೂ ಸ್ಲಾಟ್ ಇಲ್ಲ ಎಂದು ಹೇಳಿದ್ರು. ಸಚಿವ ಮಧು ಬಂಗಾರಪ್ಪರ ಜೊತೆಗೆ ಮಾತನಾಡಿದೆ. ಒಂದು ಶನಿವಾರ ಸ್ಲಾಟ್ ನೀಡುವಂತೆ ಮನವಿ ಮಾಡಲಾಗಿದೆ. 402 ಹುದ್ದೆಗಳಿಗೆ 28ಕ್ಕೆ ಪರೀಕ್ಷೆ ಮುಂದೂಡಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್​ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us