PSI ಪರೀಕ್ಷೆ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್ ಮಾತು
ಒಂದು ಶನಿವಾರ ಪರೀಕ್ಷೆಗೆ ಸ್ಲಾಟ್ ನೀಡುವಂತೆ ಮನವಿ
22ಕ್ಕೆ ನಿಗದಿಯಾಗಿದ್ದ ಪಿಎಸ್ಐ ಪರೀಕ್ಷೆ ಮುಂದೂಡಿಕೆ
PSI ಪರೀಕ್ಷೆ ಮುಂದೂಡುವ ವಿಚಾರವಾಗಿ ಗೃಹ ಸಚಿವ ಜಿ ಪರಮೇಶ್ವರ್ ಮಾತನಾಡಿದ್ದಾರೆ. ಒಂದು ಶನಿವಾರ ಸ್ಲಾಟ್ ನೀಡುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಟ ದರ್ಶನ್ ಗ್ಯಾಂಗ್ ಕೇಸಲ್ಲಿ ಪೊಲೀಸ್ರ ಮಹಾ ಎಡವಟ್ಟು; ರೇಣುಕಾಸ್ವಾಮಿ ಪ್ರಕರಣಕ್ಕೀಗ ಬಿಗ್ ಟ್ವಿಸ್ಟ್!
ಪಿಎಸ್ಐ ಪರೀಕ್ಷೆ 22ಕ್ಕೆ ನಿಗದಿಯಾಗಿತ್ತು. ಮುಂದಕ್ಕೆ ಹಾಕುವಂತೆ ಮನವಿ ಮಾಡಿದ್ರು. UPSC ಏಕ್ಸಾಂ ಕೂಡ ಅದೇ ದಿನ ಇತ್ತು. ಮುಂದೂಡುವಂತೆ ಮನವಿ ಮಾಡಿದ್ರು ಎಂದು ಹೇಳಿದ್ದಾರೆ.
ಇದನ್ನೂ ಓದಿ: ವರುಣ್ ಆರಾಧ್ಯ ಮತ್ತು ಮಾಜಿ ಪ್ರೇಯಸಿಯ ಕತೆಯಲ್ಲಿ ಬಿಗ್ ಟ್ವಿಸ್ಟ್! ಇನ್ಸ್ಟಾಗ್ರಾಂನಲ್ಲಿ ಹೀಗೊಂದು ಪೋಸ್ಟ್
ಬಿಜೆಪಿಯ ಅಶ್ವಥನಾರಾಯಣ್ ಕೂಡ ಮನವಿ ಮಾಡಿದರು. KEA ಯವರೂ ಕೂಡ ಡಿಸೆಂಬರ್ ವರೆಗೂ ಸ್ಲಾಟ್ ಇಲ್ಲ ಎಂದು ಹೇಳಿದ್ರು. ಸಚಿವ ಮಧು ಬಂಗಾರಪ್ಪರ ಜೊತೆಗೆ ಮಾತನಾಡಿದೆ. ಒಂದು ಶನಿವಾರ ಸ್ಲಾಟ್ ನೀಡುವಂತೆ ಮನವಿ ಮಾಡಲಾಗಿದೆ. 402 ಹುದ್ದೆಗಳಿಗೆ 28ಕ್ಕೆ ಪರೀಕ್ಷೆ ಮುಂದೂಡಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ