newsfirstkannada.com

ಚಿಂತೆ ಬಿಡಿ! ಇವತ್ತಿನಿಂದಲೇ ಮಳೆ.. 8 ಜಿಲ್ಲೆಗಳಲ್ಲಿ ಇಂದು ಸಂಜೆ ವರ್ಷಧಾರೆ..!

Share :

Published May 1, 2024 at 12:09pm

    ಬೆಂಗಳೂರಲ್ಲಿ ಯಾವಾಗ ಮಳೆ ಬೀಳಲಿದೆ ಗೊತ್ತಾ..?

    ಹವಾಮಾನ ಇಲಾಖೆ ಕೊಟ್ಟಿರುವ ಎಚ್ಚರಿಕೆ ಏನು?

    ಮೇ 1 ರಿಂದ ಒಂದು ಲೆಕ್ಕ, ಮೇ 7ರ ನಂತರ ಇನ್ನೊಂದು ಲೆಕ್ಕ

ಬಿಸಿಲಿನ ತಾಪಕ್ಕೆ ರಾಜ್ಯದ ಜನರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಮಳೆರಾಯನಿಗಾಗಿ ಪ್ರಾರ್ಥಿಸುತ್ತಿದ್ದಾರೆ. ಯಾವಾಗ ಮಳೆ ಬರುತ್ತದೆ ಎಂದು ಜನ ಕಾಯುತ್ತಿದ್ದಾರೆ. ಅದರಲ್ಲೂ ಬೆಂಗಳೂರು ನಿವಾಸಿಗರ ಪಾಡಂತೂ ಯಾರಿಗೂ ಬೇಡ. ಹಾಗೆ ಆಗಿದೆ, ಪರಿಸ್ಥಿತಿ.

ಮೇ 1 ರಿಂದ ಮೇ 7ವರೆಗೆ: ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಘಾಟ್‌ಗಳು, ಬೆಳಗಾವಿ, ಧಾರವಾಡ, ಹಾವೇರಿ, ಶಿವಮೊಗ್ಗ ಮತ್ತು ಚಾಮರಾಜನಗರದಲ್ಲಿ ಚದುರಿದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಇದನ್ನೂ ಓದಿ:ಪ್ರಿಯತಮೆ ಜೊತೆ ಗೆಳತನ‌ ಬೆಳಸಿ ಚಾಟ್.. ಯುವಕನ ಬಲಗೈ ಹೆಬ್ಬೆರಳು, ಎಡಗೈನ ಮುಂಗೈ ತುಂಡರಿಸಿದ ಪ್ರಿಯಕರ

ಮೇ 7 ರಿಂದ 15ರವರೆಗೆ: ಮೈಸೂರು, ಹಾವೇರಿ, ಮೈಸೂರು, ಬೆಂಗಳೂರು, ರಾಮನಗರ, ಮಂಡ್ಯ, ಚಾಮರಾಜಮಗರ, ತುಮಕೂರು, ಕೋಲಾರ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ, ಉಡುಪಿ ಘಾಟ್​ಗಳಲ್ಲಿ ಭರ್ಜರಿ ಮಳೆಯಾಗಲಿದೆ.

ಬೆಳಗಾವಿ, ಧಾರವಾಡ, ದಾವಣಗೆರೆ, ಹಾವೇರಿ ಮತ್ತು ಗದಗದಲ್ಲೂ ಅಲ್ಲಲ್ಲಿ ಮಳೆ ಬೀಳಲಿದೆ. ಜೊತೆಗೆ ಕಳೆದ ತಿಂಗಳುಗಿಂತ ಈ ಬಾರಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ:ಆಯ್ಕೆ ಆಗೇ ಆಗ್ತೀನಿ ಅನ್ಕೊಂಡವ್ರಿಗೆ ಬಿಗ್ ಶಾಕ್.. ಯಾರಿಗೂ ಕಾಂಪ್ರಮೈಸ್ ಆಗದ ಬಿಸಿಸಿಐ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಿಂತೆ ಬಿಡಿ! ಇವತ್ತಿನಿಂದಲೇ ಮಳೆ.. 8 ಜಿಲ್ಲೆಗಳಲ್ಲಿ ಇಂದು ಸಂಜೆ ವರ್ಷಧಾರೆ..!

https://newsfirstlive.com/wp-content/uploads/2024/04/RAIN-RAIN.jpg

Load More