ತಾಕತ್ ಬಗ್ಗೆ ಮಾತನಾಡಿದ ರಕ್ಷಕ್ ಬುಲೆಟ್
ರಕ್ಷಕ್ ಬುಲೆಟ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ರಕ್ಷಕ್ ವಿಡಿಯೋ ಕಂಡು ನೆಟ್ಟಿಗರು ಏನಂದ್ರು? ಇಲ್ಲಿದೆ ನೋಡಿ
ಬುಲೆಟ್ ಪ್ರಕಾಶ್ ಮಗ ರಕ್ಷಕ್ ಬುಲೆಟ್ ಆವಾಜ್ ಹಾಕಿದ್ದಾರೆ. ನಾನು ಬಂದಿದ್ದೇ ದಾರಿ ಎಂದು ಹೇಳಿದ್ದಾರೆ. ಸದ್ಯ ಅವರ ಆವಾಜ್ ವಿಡಿಯೋ ವೈರಲ್ ಆಗಿದೆ.
ಅಂದಹಾಗೆಯೇ ರಕ್ಷಕ್ ಬುಲೆಟ್ ಬೇರೆ ಯಾರಿಗೋ ಆವಾಜ್ ಹಾಕಿದ್ದಲ್ಲ. ಕಿರುತೆರೆ ಪರದೆಯ ಮೇಲೆ ಮೂಡಿ ಬರುತ್ತಿರುವ ಕಾರ್ಯಕ್ರಮವೊಂದರ ಪ್ರೋಮೋದಲ್ಲಿ ಆವಾಜ್ ಹಾಕಿದ್ದಾರೆ. ಬುಲೆಟ್ ಮೇಲಿಂದ ಇಳಿಯುತ್ತಲೇ ಆನೆ ಬಂದಿದ್ದೇ ದಾರಿ. ತಾಕತ್ ಇದ್ರೆ ಸೋಲಿಸು ನೋಡೋಣ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನೋವು.. ನೋವು.. ಕುಳಿತಲ್ಲಿಂದ ಎದ್ದೇಳಲು ಆಗದೆ ಪರದಾಡಿದ ಸಲ್ಮಾನ್ ಖಾನ್!
ಕನ್ನಡದ ಖಾಸಗಿ ವಾಹಿನಿಯೊಂದು ಸೆಲೆಬ್ರಿಟಿ ಲೀಗ್ ಕಾರ್ಯಕ್ರಮವನ್ನು ತರುತ್ತಿದೆ. ಅದರಲ್ಲಿ ರಕ್ಷಕ್ ಬುಲೆಟ್ ಕೂಡ ಭಾಗವಹಿಸುತ್ತಿದ್ದಾರೆ. ಈ ಕಾರ್ಯಕ್ರಮದ ಪ್ರೋಮೋದಲ್ಲಿ ರಕ್ಷಕ್ ಕಾಣಿಸಿಕೊಂಡಿದ್ದಾರೆ. ಜೊತೆಗೆ ನಮ್ರತಾ ಗೌಡ ಕೂಡ ಕಾಣಿಸಿಕೊಂಡಿದ್ದಾರೆ.
View this post on Instagram
ಇದನ್ನೂ ಓದಿ: ದರ್ಶನ್ ಬ್ಯಾಗ್ನಲ್ಲಿ 20 ಪುಸ್ತಕಗಳು.. ಅವು ಯಾವ್ಯಾವುವು? ಮನಸು ಬದಲಾಯಿಸಬಹುದೇ?
ನಮ್ರತಾ ಗೌಡರವರು ಆನೆ ಪಳಗಿಸಲು ಬಂದಿರೋ ಅಂಕುಶ ನಾನು. ಇನ್ಮೇಲೆ ಈ ಗೇಮ್ ಶೋದಲ್ಲಿ ಯಕಶ್ಚಿತ್ ಆಟ ಆಡೋಕೂ ನನ್ನ ಕೇಳ್ಕೊಂಡು ಆಡಬೇಕು ಎಂದು ಡೈಲಾಗ್ ಬಿಟ್ಟಿದ್ದಾರೆ. ಸದ್ಯ ಈ ಪ್ರೋ ವೈರಲ್ ಆಗುತ್ತಿದೆ. ಅನೇಕರು ಇವರಿಬ್ಬರ ವಿಡಿಯೋ ಕಂಡು ಬಗೆ ಬಗೆಯ ಕಾಮೆಂಟ್ ಬರೆದಿದ್ದಾರೆ. ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ