ಜನವರಿ 22 ರಂದು ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ
ಗರ್ಭಗುಡಿಯಲ್ಲಿ ನಿಂತ ಫೋಟೋ ಹೊರ ಬಿದ್ದಿದೆ
ಕೈಗಳು, ಕಣ್ಣುಗಳು ಹಾಗೂ ದೇಹವನ್ನು ಮುಚ್ಚಲಾಗಿದೆ
ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ಮೊದಲ ಫೋಟೋ ಹೊರಬಿದ್ದಿದೆ.
ರಾಮ ಮಂದಿರ ನಿರ್ಮಾಣದ ಹೊಣೆ ಹೊತ್ತಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಕಾರ.. ರಾಮಲಾಲ ವಿಗ್ರಹವನ್ನು ಗುರುವಾರ (ಜನವರಿ 18) ಗರ್ಭಗುಡಿಗೆ ಪ್ರವೇಶಿಸಲಾಯಿತು. ಮಧ್ಯಾಹ್ನ 1:20ಕ್ಕೆ ಟ್ರಸ್ಟ್ನ ಸದಸ್ಯರ ಮುಖ್ಯ ಸಂಕಲ್ಪದೊಂದಿಗೆ ವೇದ-ಮಂತ್ರಗಳು ಶುರುವಾದವು. ಬಳಿಕ ಮಂಗಳಕರ ವಾತಾವರಣ ನಡೆಯಿತು. ಗರ್ಭಗುಡಿಯಲ್ಲಿ ರಾಮಲಲ್ಲಾನ ಮೂರ್ತಿ ಪ್ರತಿಷ್ಠಾಪನೆಯಾಗಿದೆ ಎಂದು ತಿಳಿಸಿದೆ.
ಸದ್ಯ ಹೇಗಿದೆ ರಾಮನ ಮೂರ್ತಿ..?
ಇದನ್ನೂ ಓದಿ: ರಾಮ ದೇಗುಲದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಗೊಂಡ ರಾಮಲಲ್ಲಾನ ಫಸ್ಟ್ಲುಕ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ