ಚೆನ್ನೈ ಟೆಸ್ಟ್ನಲ್ಲಿ ಆರ್. ಅಶ್ವಿನ್ ರೋಚಕ ಶತಕ
ಅಶ್ವಿನ್ ಅದ್ಭುತ ಆಟದಿಂದ ಟೀಂ ಇಂಡಿಯಾಗೆ ಗೆಲುವು
ಗೆಲುವಿನ ಬಳಿಕ ಯಶಸ್ಸಿನ ಸಿಕ್ರೇಟ್ ತಿಳಿಸಿದ ಅಶ್ವಿನ್
ಚೆನ್ನೈ ಟೆಸ್ಟ್ನಲ್ಲಿ ರೋಚಕ ಹೋರಾಟ ನಡೆಸಿದ ಆರ್.ಅಶ್ವಿನ್ ಸೆಂಚುರಿ ಸಿಡಿಸಿ ಮಿಂಚಿದ್ರು. ಅಶ್ವಿನ್ರ ಈ ಶತಕಕ್ಕೆ ರಿಷಬ್ ಪಂತ್ ಪಾಠ ಕಾರಣವಂತೆ.
ಚೆಪಾಕ್ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ದಿಗ್ವಿಜಯ ಸಾಧಿಸಿದೆ. ಈ ದಿಗ್ವಿಜಯಕ್ಕೆ ಮುನ್ನುಡಿ ಬರೆದಿದ್ದು R ಅಶ್ವಿನ್. ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗಿಳಿದ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಫಸ್ಟ್ ಇನ್ನಿಂಗ್ಸ್ನಲ್ಲಿ 144 ರನ್ಗಳಿಗೆ 6 ವಿಕೆಟ್ಗಳನ್ನ ಕಳೆದುಕೊಂಡು ಟೀಮ್ ಇಂಡಿಯಾ ಮಂಕಾಗಿತ್ತು. ಈ ವೇಳೆ ಬ್ಯಾಟ್ ಹಿಡಿದು ಅಬ್ಬರಿಸಿದ ಆರ್. ಅಶ್ವಿನ್ ಶತಕ ಸಿಡಿಸಿ ತಂಡಕ್ಕೆ ಆಸರೆಯಾದ್ರು.
ಇದನ್ನೂ ಓದಿ:ಬರೋಬ್ಬರಿ 750 ವಿಕೆಟ್ ಪಡೆದ ಸ್ಟಾರ್ ಆಲ್ರೌಂಡರ್; ತನ್ನ ಯಶಸ್ಸಿನ ಗುಟ್ಟು ಬಿಚ್ಚಿಟ್ಟ R ಅಶ್ವಿನ್..!
ತಂಡ ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ತಾಳ್ಮೆಯ ಬದಲಾಗಿ ಅಗ್ರೆಸ್ಸಿವ್ ಆಟವಾಡಿದ್ರು. ಟೆಸ್ಟ್ ಕ್ರಿಕೆಟ್ನಲ್ಲಿ ಒನ್ ಡೇ ಫಾರ್ಮೆಟ್ನಂತೆ ಬ್ಯಾಟ್ ಬೀಸಿದ ಅಶ್ವಿನ್, 108 ಎಸೆತಗಳಲ್ಲಿ ಸೆಂಚುರಿ ಪೂರೈಸಿದ್ರು. ಯಾರೊಬ್ಬರೂ ಅಶ್ವಿನ್ ಇಷ್ಟು ಅಗ್ರೆಸ್ಸಿವ್ ಆಗಿ ಬ್ಯಾಟ್ ಬೀಸಿರೋದನ್ನ ನೋಡೇ ಇರಲಿಲ್ಲ. ಈ ಇನ್ನಿಂಗ್ಸ್ ನೋಡಿದ ಎಲ್ಲರಿಗೂ ಆಶ್ಚರ್ಯವಾಗಿದ್ದು ಸುಳ್ಳಲ್ಲ. ಈ ಅಗ್ರೆಸ್ಸಿವ್ ಆಟಕ್ಕೆ ಕಾರಣ ರಿಷಭ್ ಪಂತ್.. ತಂಡ ಸಂಕಷ್ಟಕ್ಕೆ ಸಿಲುಕಿದಾಗ ಕಣಕ್ಕಿಳಿದ ಅಶ್ವಿನ್, ಪಂತ್ನ ಸ್ಫೂರ್ತಿಯಾಗಿ ತೆಗೆದುಕೊಂಡ್ರಂತೆ.
ಪಿಚ್ನ ವರ್ತನೆಯನ್ನ ಗಮನಿಸಿದ ಅಶ್ವಿನ್, ಪಂತ್ರಂತೆ ಅಗ್ರೆಸ್ಸಿವ್ ಆಟವಾಡಿದ್ರೆ ಮಾತ್ರ ರನ್ಗಳಿಸೋಕೆ ಸಾಧ್ಯ. ಜೊತೆಗೆ ಎದುರಾಳಿ ತಂಡವನ್ನೂ ಒತ್ತಡಕ್ಕೆ ಸಿಲುಕಿಸಬಹುದು ಅನ್ನೋದನ್ನ ಅರ್ಥಮಾಡಿಕೊಂಡು ಅಬ್ಬರದ ಆಟವಾಡಿದ್ರಂತೆ. ಹೀಗೆ ಸೆಂಚುರಿ ಇನ್ನಿಂಗ್ಸ್ಗೆ ಪಂತ್ ಸ್ಫೂರ್ತಿಯಾದ ಕಥೆಯನ್ನ ಸ್ವತಃ ಆರ್.ಅಶ್ವಿನ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಭಾರತ ಟೆಸ್ಟ್ ತಂಡದ ಮೋಸ್ಟ್ ಡೆಡ್ಲಿ ಕಾಂಬಿನೇಷನ್ ಇದು.. ದಶಕಗಳಿಂದ ಇವರಿಬ್ಬರದ್ದೇ ಜಾದೂ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್