ರಾಜಕೀಯ ಹಾದಿ ಹಿಡಿದ ರವೀಂದ್ರ ಜಡೇಜಾ
ಪತ್ನಿಯಂತೆಯೇ ಜನಸೇವೆಗೆ ಮುಂದಾದ ಮಾಜಿ ಕ್ರಿಕೆಟಿಗ
ರಾಷ್ಟ್ರೀಯ ಪಕ್ಷ ಸೇರಿಕೊಂಡ ರವಿಂದ್ರ ಸಿಂಗ್ ಜಡೇಜಾ
ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ರವೀಂದ್ರ ಜಡೇಜಾ ಈಗ ರಾಜಕೀಯ ಹಾದಿ ಹಿಡಿದಿದ್ದಾರೆ. ಭಾರತೀಯ ಜನತಾ ಪಾರ್ಟಿ ಸೇರುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಅಂದಹಾಗೆಯೇ ಜಡ್ಡು ಪತ್ನಿ ಜೊತೆಗೆ ಸೇರಿಕೊಂಡು ರಾಜಕೀಯ ಮಾಡಲು ಮುಂದಾಗಿದ್ದಾರೆ.
ಜಡೇಜಾ ಪತ್ನಿ ರಿವಾಬಾ ಗುಜರಾತ್ನ ಜಾಮ್ ನಗರದ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿಯಾಗಿದ್ದಾರೆ. ಪತ್ನಿಯ ಸಹಾಯದಿಂದ ಬಿಜೆಪಿ ಪಕ್ಷ ಹೊಕ್ಕಿದ್ದಾರೆ. ಸದ್ಯ ಈ ಕುರಿತಾಗಿ ರಿವಾಬಾ ಟ್ವಿಟ್ಟರ್ನಲ್ಲಿ ಪತಿ ಬಿಜಿಪಿ ಸೇರಿರುವ ಕುರಿತು ಮತ್ತು ಪಡೆದಿರುವ ಸದಸ್ಯತ್ವ ಕಾರ್ಡ್ನ ಫೋಟೋ ಪೋಸ್ಟ್ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ದುಲೀಪ್ ಟ್ರೋಫಿಯಲ್ಲಿ RCB ಸ್ಟಾರ್ ಬಿರುಗಾಳಿ; ಅಯ್ಯರ್ ಕನಸು ಭಗ್ನಗೊಳಸಿದ ಕನ್ನಡಿಗ ವೈಶಾಕ್
🪷 #SadasyataAbhiyaan2024 pic.twitter.com/he0QhsimNK
— Rivaba Ravindrasinh Jadeja (@Rivaba4BJP) September 2, 2024
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಭಾರತೀಯ ಜನತಾ ಪಕ್ಷ 2024ರ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಪಕ್ಷದ ಕಾರ್ಯಕರ್ತರು ಯುವಕರ ಜೊತೆಗೆ ಸಂಪರ್ಕ ಸಾಧಿಸಲು ಒತ್ತಾಯಿಸಿದರು. ಅಂದಹಾಗೆಯೇ ಈ ಅಭಿಯಾನವು 100 ಮಿಲಿಯನ್ ಸದಸ್ಯರನ್ನು ಬಿಜೆಪಿ ಸೇರ್ಪಡೆಗೊಳಿಸುವ ಗುರಿಯನ್ನು ಹೊಂದಿದೆ. 2014 ಮತ್ತು 2019ರ ನಡುವೆ 180 ಮಿಲಿಯನ್ ಕೋಟಿ ಸದಸ್ಯರು ಪಕ್ಷಕ್ಕೆ ಸೇಪರ್ಡೆಯಾಗಿದ್ದಾರೆ.
ಇದನ್ನೂ ಓದಿ: Duleep Trophy: ಗಿಲ್ ಪಡೆಗೆ ಬಿಗ್ ಶಾಕ್.. ಭರ್ಜರಿ ಶತಕ ಸಿಡಿಸಿದ ಯಂಗ್ ಪ್ಲೇಯರ್; ಈತ ಯಾವ ಆಟಗಾರನ ತಮ್ಮ?
ಇನ್ನು ಜಡೇಜಾ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ ಕ್ರಿಕೆಟಿಗರಲ್ಲಿ ಒಬ್ಬರು. ಇವರು 72 ಟೆಸ್ಟ್ ಮತ್ತು 197 ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನು ಆಡುವ ಮೂಲಕ ಭಾರತವನ್ನು ಪ್ರತಿನಿಧಿಸಿದ್ದಾರೆ. ಇವರು 294 ಮತ್ತು 220 ವಿಕೆಟ್ಗಳನ್ನು ಏಕದಿನ ಪಂದ್ಯದಲ್ಲಿ ಪಡೆದಿದ್ದಾರೆ. 36 ವರ್ಷದ ಆಲ್ರೌಂಡರ್ 6 ಸಾವಿರ ರನ್ ಗಳಿಸಿದ್ದಾರೆ. 2024ರ ಟಿ20 ವಿಶ್ವಕಪ್ ಗೆದ್ದ ಬಳಿಕ ನಿವೃತ್ತಿ ಘೋಷಿಸಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ