newsfirstkannada.com

ಭೀಕರ ರಸ್ತೆ ಅಪಘಾತದಲ್ಲಿ 8 ಮಂದಿ ಸಾವು.. ಮರಳು ತುಂಬಿದ್ದ ಲಾರಿಗೆ ಗುದ್ದಿದ ಬೊಲೆರೊ ಸಂಪೂರ್ಣ ನಜ್ಜುಗುಜ್ಜು

Share :

Published May 16, 2024 at 11:08am

Update May 16, 2024 at 11:10am

    ನಿಂತಿದ್ದ ಮರಳು ತುಂಬಿದ್ದ ಲಾರಿಗೆ ಬೊಲೆರೊ ಡಿಕ್ಕಿ

    ಪೊಲೀಸ್​ ಪೇದೆ ಸೇರಿ ಅಪಘಾತದಲ್ಲಿ 8 ಮಂದಿ ಸಾವು

    ನುಜ್ಜುಗುಜ್ಜಾದ ಕಾರಿನಿಂದ ಮೃತದೇಹ ಹೊರತೆಗೆಯಲು ಹರಸಾಹಸ

ರಸ್ತೆ ಬದಿ ನಿಂತಿದ್ದ ಮರಳು ತುಂಬಿದ್ದ ಲಾರಿಗೆ ಕಾರೊಂದು ಡಿಕ್ಕಿ ಹೊಡೆದ ಘಟನೆ ಇಂದೋರ್​-ಅಹಮದಾಬಾದ್​ನಲ್ಲಿ ನಡೆದಿದೆ. ಅಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಭೀಕರ ರಸ್ತೆ ಅಪಘಾತಕ್ಕೆ ಸುಮಾರು 8 ಜನರು ಸಾವನ್ನಪ್ಪಿದ್ದಾರೆ.

ಬುಧವಾರ ರಾತ್ರಿ 10:30ಕ್ಕೆ ಸುಮಾರಿಗೆ ಘಟಬಿಲ್ಲೌಡ್​ ಬಳಿ ಅಫಘಾತ ಸಂಭವಿಸಿದೆ. ರಸ್ತೆ ಬದಿ ನಿಂತಿದ್ದ ಮರಳು ತುಂಬಿದ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿ ಇದ್ದವರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: 90ರ ದಶಕದ ಫೋನನ್ನು ಮರು ಪರಿಚಯಿಸಿದ ನೋಕಿಯಾ.. 2 ದಿನಕ್ಕೆ ‘Sorry, Out Of Stock​’ ಎಂದ ಕಂಪನಿ!

ಕಾರಿನಲ್ಲಿದ್ದವರು ಬಾಗ್​ ತಾಂಡಾದಿಂದ ಗುನಾಗೆ ಹೋಗುತ್ತಿದ್ದರು. ಈ ವೇಲ ಅಪಘಾತ ನಡೆದಿದೆ. ಕಾರು ಡಿಕ್ಕಿ ಹೊಡೆದಂತೆ ಲಾರಿ ಚಾಲಕ ಪರಾರಿಯಾಗಿದ್ದಾನೆ. ಕಾರಿನಲ್ಲಿ ಚಾಲಕನ ಕಾರ್ಡ್​ ಸಿಕ್ಕಿದ್ದು, ಇದರ ಮೂಲಕ ಕಾರಿನಲ್ಲಿದ್ದವರು ಯಾರು ಎಂದು ಪೊಲೀಸರು ಪತ್ತೆಹಚ್ಚುತ್ತಿದ್ದಾರೆ.

ಇದನ್ನೂ ಓದಿ: ಸೇದಲು ಬೀಡಿ ಕೇಳಿದ್ದಕ್ಕೆ ಕೊಟ್ಟಿಲ್ಲ.. ಕೋಪದಲ್ಲಿ ಥಳಿಸಿ ಕೊಂದೇ ಬಿಟ್ಟ

ಕಾರಿನಲ್ಲಿ ಒಟ್ಟು 9 ಜನರಿದ್ದರು ಅದರಲ್ಲೊಬ್ಬರು ಪೊಲೀಸ್​ ಪೇದೆಯೂ ಸಾವನ್ನಪ್ಪಿದ್ದಾರೆ. ಅಪಘಾತದ ಸ್ಥಳದಲ್ಲಿದ್ದ ಯೋಧರು ಮೃತದೇಹವನ್ನು ಇಂದೋರ್​ಗೆ ರವಾನಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭೀಕರ ರಸ್ತೆ ಅಪಘಾತದಲ್ಲಿ 8 ಮಂದಿ ಸಾವು.. ಮರಳು ತುಂಬಿದ್ದ ಲಾರಿಗೆ ಗುದ್ದಿದ ಬೊಲೆರೊ ಸಂಪೂರ್ಣ ನಜ್ಜುಗುಜ್ಜು

https://newsfirstlive.com/wp-content/uploads/2024/05/Bolero-Accident.jpg

Load More