ಜೂನ್ 9ನೇ ತಾರೀಕು ಟೀಮ್ ಇಂಡಿಯಾ, ಪಾಕ್ ಮಧ್ಯೆ ರೋಚಕ ಪಂದ್ಯ
ಪಾಕ್ ತಂಡದ ವಿರುದ್ಧ ಹೇಗಾದ್ರೂ ಗೆಲ್ಲಲೇಬೇಕು ಎಂದು ಭಾರತ ತಯಾರಿ
ರೋಚಕ ಪಂದ್ಯಕ್ಕೆ ಮುನ್ನ ಟೀಮ್ ಇಂಡಿಯಾಗೆ ಕೈ ಕೊಟ್ಟ ಸ್ಟಾರ್ ಪ್ಲೇಯರ್
ಇತ್ತೀಚೆಗೆ ನಡೆದ ಮೊದಲ ಟಿ20 ವಿಶ್ವಕಪ್ನಲ್ಲಿ ಐರ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಗೆದ್ದು ಬೀಗಿದೆ. ಇದೇ ಜೂನ್ 9ನೇ ತಾರೀಕಿನಂದು ನಡೆಯಲಿರೋ ಐಸಿಸಿ ಮೆಗಾ ಟೂರ್ನಿ ಪ್ರತಿಷ್ಠಿತ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಪಾಕ್ ವಿರುದ್ಧ ಸೆಣಸಲಿದೆ. ಈ ಮುನ್ನವೇ ಟೀಮ್ ಇಂಡಿಯಾಗೆ ಬಿಗ್ ಶಾಕ್ ಕಾದಿದೆ.
ಯೆಸ್, ಪಾಕ್ ವಿರುದ್ಧ ಪಂದ್ಯಕ್ಕೆ ಟೀಮ್ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ ಅಲಭ್ಯರಾಗಿದ್ದಾರೆ ಎಂದು ತಿಳಿದು ಬಂದಿದೆ. ಐರ್ಲೆಂಡ್ ವಿರುದ್ಧ ಪಂದ್ಯದ ವೇಳೆ ರೋಹಿತ್ ಶರ್ಮಾ ಅವರ ಕೈಗೆ ಬೌನ್ಸರ್ ಬಡಿದು ತೀವ್ರವಾಗಿ ಗಾಯಗೊಂಡಿದ್ದಾರೆ. ಹಾಗಾಗಿ ಪಾಕ್ ವಿರುದ್ಧ ಆಡೋದು ಕಷ್ಟ ಎಂದು ಹೇಳಲಾಗುತ್ತಿದೆ.
ಐರ್ಲೆಂಡ್ ವಿರುದ್ಧ ಸ್ಟಾರ್ ಬ್ಯಾಟರ್ ರೋಹಿತ್ ಕೇವಲ 37 ಎಸೆತಗಳಲ್ಲಿ 4 ಫೋರ್ ಮತ್ತು 3 ಸಿಕ್ಸರ್ಗಳ ಸಮೇತ ಬಿರುಸಿನ ಬ್ಯಾಟಿಂಗ್ ಮಾಡಿ 52 ರನ್ ಸಿಡಿಸಿದ್ರು. ಆದರೆ, ಮಾರ್ಕ್ ಅಡೇರ್ ಬೌಲಿಂಗ್ನಲ್ಲಿ ಕೆಟ್ಟ ಬೌನ್ಸರ್ ಬಡಿದು ರೋಹಿತ್ ಗಾಯಗೊಂಡು ರಿಟೈರ್ ಆಗಿದ್ರು.
ಇದನ್ನೂ ಓದಿ: ಪಾಕ್ ವಿರುದ್ಧ ರೋಚಕ ಪಂದ್ಯ.. ಕೊಹ್ಲಿ ರೋಲ್ ಬಗ್ಗೆ ಸತ್ಯ ಬಿಚ್ಚಿಟ್ಟ ಕ್ಯಾಪ್ಟನ್ ರೋಹಿತ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ