ಹಿಟ್ಮ್ಯಾನ್ ಕುರಿತು ಭಾರತದ ಅಂಪೈರ್ ಇನ್ನೇನು ಹೇಳಿದರು.?
ಕ್ಯಾಪ್ಟನ್ ರೋಹಿತ್ ಶರ್ಮಾ ಬ್ಯಾಟಿಂಗ್ ಮ್ಯೂಸಿಕ್ನಂತೆ ಇರುತ್ತೆ
ನಿಜವಾಗ್ಲೂ ರೋಹಿತ್ ಲೇಜಿಯಾಗಿ ಇಲ್ವಾ, ಸ್ಮಾರ್ಟ್ ಪ್ಲೇಯರ್..?
ರೋಹಿತ್ ಶರ್ಮಾ ಟೀಮ್ ಇಂಡಿಯಾದ ನಾಯಕ. ಯಾವಾಗಲೂ ಮೈದಾನದಲ್ಲಿ ಶಾಂತಸ್ವರೂಪದಿಂದ ಇರುವ ಹಿಟ್ಮ್ಯಾನ್ ಕ್ಯಾಪ್ಟನ್ಸಿಯಲ್ಲಿ ಸಖತ್ ಚುರುಕಾಗಿ ಇರುತ್ತಾರಂತೆ. ಅವರು ನೋಡಲು ಲೇಜಿಯಾಗಿ ಕಾಣುತ್ತಾರೆ ಅಷ್ಟೇ. ಆದರೆ ಅವರು ಆಡುವ ಪಂದ್ಯದಲ್ಲಿ ಅಂಪೈರಿಂಗ್ ಮಾಡುವುದು ಸಖತ್ ಸುಲಭ. ರೋಹಿತ್ ಶರ್ಮಾ ಸ್ಮಾರ್ಟ್ ಹಾಗೂ ಬಾಲ್ ಸೆನ್ಸ್ ಗೊತ್ತಿರುವ ಪ್ಲೇಯರ್ ಎಂದು ಭಾರತದ ಅಂಪೈರ್ ಒಬ್ಬರು ಸಂದರ್ಶನದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಸೂರ್ಯಕುಮಾರ್ಗೆ ಬಿಗ್ ಶಾಕ್.. ದುಲೀಪ್ ಟ್ರೋಫಿಯಲ್ಲಿ ಮಿಸ್ಟರ್ 360 ಬ್ಯಾಟ್ ಬೀಸಲ್ವಾ, ಯಾಕೆ?
ಇಂಟರ್ವ್ಯೂವ್ನಲ್ಲಿ ಮಾತನಾಡಿದ ಭಾರತದ ಅಂಪೈರ್ ಅನಿಲ್ ಚೌಧರಿ, ಟೀಮ್ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ ಕ್ಯಾಸುವೆಲ್ ಆಗಿ ಕಾಣುತ್ತಾರೆ. ಬಟ್ ಅವರು ತುಂಬಾ ಶಾರ್ಪ್ ಹಾಗೂ ಕ್ರಿಕೆಟ್‌ನ ಒಳನೋಟದ ಬಗ್ಗೆ ತಿಳಿದುಕೊಂಡ ಸ್ಮಾರ್ಟ್ ಪ್ಲೇಯರ್. ಕ್ರಿಕೆಟ್‌ನ ಐಕ್ಯೂ ಬಗ್ಗೆ ರೋಹಿತ್ ಚೆನ್ನಾಗಿ ತಿಳಿದುಕೊಂಡಿದ್ದಾರೆ. ನಿಜವಾಗಲೂ ಅವರು ಕ್ಯಾಸುವೆಲ್ ಅಥವಾ ಲೇಜಿಯಾಗಿ ಇಲ್ಲ. ಇಂಟಲಿಜೆಂಟ್ ಪ್ಲೇಯರ್ ಎಂದು ಹೇಳಿದ್ದಾರೆ.
ಇದನ್ನೂ ಓದಿ: 6 ಬಾಲ್ಗೆ 6 ಸಿಕ್ಸ್ ಸಿಡಿಸಿದ ಆರ್ಯ.. RCBಗೆ ಟ್ರೋಫಿ ಗೆಲ್ಲಿಸಿ ಕೊಡುವುದೇ ನನ್ನ ಕನಸು- ಯಂಗ್ ಪ್ಲೇಯರ್
ರೋಹಿತ್ ಆಡುವಾಗ ಅಂಪೈರಿಂಗ್ ಮಾಡುವುದು ತುಂಬಾ ಈಜಿ. ಔಟ್, ನಾಟೌಟ್ ಬಗ್ಗೆನೇ ಪಂದ್ಯ ಮುಗಿಯುವವರೆಗೂ ಮಾತಾಡಲ್ಲ. ಔಟ್, ನಾಟೌಟ್ ಇರುವುದನ್ನು ನೇರ ನೇರ ಹೇಳಿ ಹೋಗುತ್ತಾರೆ. ಅಲ್ಲೇ ಪಿಚ್ನಲ್ಲಿ ಕುಟ್.. ಕುಟ್.. ಎಂದು ಬ್ಯಾಟ್ ಬೀಸಲ್ಲ. ಹೊಡಿಬಡಿ ಎಂದು ಸಿಕ್ಸ್, ಫೋರ್ ಬಾರಿಸಿ ಬಿಡುತ್ತಾರೆ. ರೋಹಿತ್ ಶರ್ಮಾ ನ್ಯಾಚುರಲ್ ಆಗಿರುತ್ತಾರೆ. ಅವರ ಫುಟ್ವರ್ಕ್ ಚೆನ್ನಾಗಿದೆ. ಎಲ್ಲ ಗೊತ್ತಿದೆ ಎಂದು ಮುಂದೆ ಓಡಲ್ಲ. ಹಿಂದೆ ನಿಂತು ಬಾಲ್ಗಾಗಿ ವೇಟ್ ಮಾಡುತ್ತಾರೆ. ಬಾಲ್ ಸೆನ್ಸ್ ಸಖತ್ ಆಗಿ ಗೊತ್ತಿದೆ. ಹೀಗಾಗಿಯೇ ಯಾವ ಬಾಲ್ ಎಲ್ಲಿ, ಹೇಗೆ ಹೋಗುತ್ತೆಂದು ಸೆನ್ಸ್ ಮಾಡಿ ಸಿಕ್ಸ್, ಫೋರ್ ಬಾರಿಸುತ್ತಾರೆ ಎಂದಿದ್ದಾರೆ.
Umpire Anil Chaudhary About Rohit Sharma❤️ pic.twitter.com/z3kZVOuBXN
— Kuljot⁴⁵ (@Ro45Kuljot) August 31, 2024
ನಾನು ಒಂದು ಮ್ಯಾಚ್ಗೆ ಟಿವಿ ಅಂಪೈರ್ ಆಗಿದ್ದೆ. ಆ ಪಂದ್ಯದಲ್ಲಿ ರೋಹಿತ್ 200ಕ್ಕೂ ಅಧಿಕ ರನ್ ಗಳಿಸಿ ಆಡುತ್ತಿದ್ದರು. ಯಾರ್ಕರ್ ಬಾಲ್ಗೂ ಸಿಕ್ಸ್ ಸಿಡಿಸುತ್ತಿದ್ದರು. ಅದು ಅಲ್ಲಿದ್ದವರೆಗೆಲ್ಲ ಆಶ್ವರ್ಯ ಎನಿಸಿತ್ತು. ಅವರು ಲೇಜಿ ಆಗಿ ಕಾಣುತ್ತಾರೆ. ಆದ್ರೆ ತುಂಬಾ ಐಡಿಯಾಗಳಿದ್ದಾವೆ. ಡಿಫ್ರೆಂಟ್ ಕ್ಲಾಸಿ ಪ್ಲೇಯರ್. ಬಾಲ್ ಸ್ವಿಂಗ್ ಆಗುವುದರ ಬಗ್ಗೆಯೂ ಐಡಿಯಾ ಇದೆ. ರೋಹಿತ್ ಒನ್ ಮ್ಯಾನ್ ಆರ್ಮಿ ಇದ್ದಂಗೆ. ರೋಹಿತ್ ಬ್ಯಾಟಿಂಗ್ ಮ್ಯೂಸಿಕ್ನಂತೆ ಇರುತ್ತೆ. ಎಲ್ಲೋ ಕುಳಿತವನು ರೋಹಿತ್ ಶರ್ಮಾ ಬ್ಯಾಟಿಂಗ್ ಮಾಡುತ್ತಿದ್ದರೆ ಬಂದು ನೋಡುತ್ತಾನೆ ಎಂದು ಅಂಪೈರ್ ಅನಿಲ್ ಚೌಧರಿ ಹೇಳಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ