newsfirstkannada.com

ದುನಿಯಾ ವಿಜಯ್ ಅಭಿಯನದ ಸಿನಿಮಾದಲ್ಲಿ ‘ಟೋಬಿ’.. ರಾಜ್ ಬಿ ಶೆಟ್ಟಿದು ಯಾವ ಪಾತ್ರ?

Share :

Published May 1, 2024 at 2:55pm

  ಸ್ಯಾಂಡಲ್​ವುಡ್​ಗೆ ಪಾದಾರ್ಪಣೆ ಮಾಡ್ತಿರೋ ದುನಿಯಾ ವಿಜಯ್ ಪುತ್ರಿ

  ಒಂದೇ ಮೂವಿಯಲ್ಲಿ ದುನಿಯಾ ವಿಜಯ್ ಮತ್ತು ರಾಜ್ ಬಿ ಶೆಟ್ಟಿ ನಟನೆ

  ದುನಿಯಾ ವಿಜಯ್ ನಟನೆ ಸಿನಿಮಾವನ್ನ ಡೈರೆಕ್ಟ್ ಮಾಡ್ತಿರೋದು ಯಾರು?

ಸ್ಯಾಂಡಲ್​ವುಡ್​ ನಟ ಕಮ್ ನಿರ್ದೇಶಕ ರಾಜ್ ಬಿ ಶೆಟ್ಟಿ, ದುನಿಯಾ ವಿಜಯ್ ಜೊತೆ ತೆರೆ ಹಂಚಿಕೊಳ್ಳಲು ಮುಂದಾಗಿದ್ದಾರೆ. ಸಲಗ ಮತ್ತು ಭೀಮಾ ಚಿತ್ರದ ನಂತರ ಮತ್ತೊಂದು ಸಿನಿಮಾದಲ್ಲಿ ದುನಿಯಾ ವಿಜಯ್ ಬ್ಯುಸಿಯಾಗಿದ್ದು, ಈ ಮೂವಿಯಲ್ಲಿ ರಾಜ್ ಬಿ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಇತ್ತೀಚೆಗಷ್ಟೇ ದುನಿಯಾ ವಿಜಯ್ ನಟನೆಯ 29ನೇ ಸಿನಿಮಾದ ಮುಹೂರ್ತ ಅದ್ಧೂರಿಯಾಗಿ ನೆರವೇರಿತ್ತು. ಸಾಕಷ್ಟು ವಿಚಾರಗಳಿಂದ ಈ ಸಿನಿಮಾ ಗಾಂಧಿನಗರದಲ್ಲಿ ಜೋರು ಸದ್ದು ಮಾಡುತ್ತಿದೆ. ಈ ಸಿನಿಮಾದಿಂದ ವಿಜಯ್ ಹಿರಿಯ ಪುತ್ರಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡ್ತಿದ್ದಾರೆ. ಮತ್ತೊಂದೆಡೆ ಸಾರಥಿಯಂತ ಬಿಗ್ ಹಿಟ್ ಕೊಟ್ಟಿದ್ದ ನಿರ್ಮಾಕರಿಗೆ ಇದು ಕಂ ಬ್ಯಾಕ್ ಸಿನಿಮಾ. ಇದೀಗ ಕೇಳಿ ಬರ್ತಿರೋ ಮತ್ತೊಂದು ಎಕ್ಟೈಟಿಂಗ್ ವಿಚಾರ ಏನಂದ್ರೆ ರಾಜ್ ಬಿ. ಶೆಟ್ಟಿ ಕೂಡ ಈ ಸಿನಿಮಾದಲ್ಲಿ ನಟಿಸ್ತಿದ್ದಾರೆ.

ಇದನ್ನೂ ಓದಿ: VIDEO: ಕ್ಲಾಸ್​ ರೂಮ್​ ಅನ್ನೇ ಸ್ವಿಮ್ಮಿಂಗ್ ಪೂಲ್ ಮಾಡಿದ ಶಾಲೆ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

ಇದನ್ನೂ ಓದಿ: ಶಾಲೆಗಳ ಬಾಂಬ್ ಬೆದರಿಕೆ ಹಿಂದೆ ವಿದೇಶಿ ಕೈವಾಡ? ದೆಹಲಿ ಪೊಲೀಸರಿಂದ ಸ್ಫೋಟಕ ಮಾಹಿತಿ ಪತ್ತೆ

ಈಗಾಗಲೇ ಸಿನಿಮಾದ ಕಥೆ ಕೇಳಿರೋ ರಾಜ್, ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ. ರಾಜ್ ಶೆಟ್ಟಿ ಡೇಟ್ಸ್ ಹೊಂದಿಕೆಯಾಗಿ ನಟಿಸಿದ್ದಲ್ಲಿ, ಒಂದೊಳ್ಳೆ ಕಾಂಬಿನೇಷನ್ ಆಗೋದ್ರಲಿ ನೋ ಟೌಟ್. ಕಾಟೇರ ಸಿನಿಮಾದಲ್ಲಿ ಬರಹಗಾರನಾಗಿ ಕೆಲಸ ಮಾಡಿದ್ದ ಜಡೇಶ್​ ಕುಮಾರ್ ಹಂಪಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸದ್ಯಕ್ಕೆ ಚಿತ್ರತಂಡ ಲೊಕೇಷನ್ ಹಂಟಿಂಗ್​ನಲ್ಲಿ ಬ್ಯುಸಿಯಾಗಿದ್ದು, ಇದೊಂದು ಪಿರಿಯಾಡಿಕ್ ಸಿನಿಮಾ ಆಗಿರೋದ್ರಿಂದ ಚಿತ್ರೀಕರಣಕ್ಕಾಗಿ ಸಕಲ ಸಿದ್ಧತೆ ನಡೆಸುತ್ತಿದೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದುನಿಯಾ ವಿಜಯ್ ಅಭಿಯನದ ಸಿನಿಮಾದಲ್ಲಿ ‘ಟೋಬಿ’.. ರಾಜ್ ಬಿ ಶೆಟ್ಟಿದು ಯಾವ ಪಾತ್ರ?

https://newsfirstlive.com/wp-content/uploads/2024/05/DUNIYA_VIJAY.jpg

Load More